Tomorrow HoroscopeDaily Horoscopeದಿನ ಭವಿಷ್ಯ 2025

ದಿನ ಭವಿಷ್ಯ 8-3-2025: ಸುದಿನ ಸಂಕೇತ, ಈ ರಾಶಿಗಳಿಗೆ ಅದೃಷ್ಟದ ಮಹಾಪ್ರಭಾವ

ನಾಳೆಯ ದಿನ ಭವಿಷ್ಯ 8-3-2025 ಶನಿವಾರ ಈ ರಾಶಿಗಳಿಗೆ ಆದಾಯ ಪರಿಸ್ಥಿತಿ ಸುಧಾರಿಸುತ್ತದೆ - Daily Horoscope - Naleya Dina Bhavishya 8 March 2025

ದಿನ ಭವಿಷ್ಯ 8 ಮಾರ್ಚ್ 2025

ಮೇಷ ರಾಶಿ (Aries): ಈ ದಿನ ಮನಸ್ತಾಪಗಳನ್ನು ತಪ್ಪಿಸುವುದು ಉತ್ತಮ. ಆರ್ಥಿಕ ವ್ಯವಹಾರಗಳಲ್ಲಿ (Business) ಎಚ್ಚರಿಕೆಯಿಂದ ನಡೆದುಕೊಳ್ಳಬೇಕು, ನಿರೀಕ್ಷೆಯಿಲ್ಲದ ಖರ್ಚು ಸಂಭವಿಸಬಹುದು. ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿ,  ಯಾವುದೇ ರೀತಿಯ ವಿವಾದಗಳಿಂದ ದೂರವಿರಲು ಪ್ರಯತ್ನಿಸಿ ಇಲ್ಲದಿದ್ದರೆ ನೀವು ಕೂಡ ತೊಂದರೆಗೆ ಸಿಲುಕುವಿರಿ. ನಿರ್ಧಾರಗಳನ್ನು ಚೆನ್ನಾಗಿ ಯೋಚಿಸಿ ತೆಗೆದುಕೊಳ್ಳಿ.

ವೃಷಭ ರಾಶಿ (Taurus): ಇಂದಿನ ದಿನ ಸಾಲ ಪ್ರಯತ್ನಗಳು ಯಶಸ್ವಿಯಾಗಬಹುದು. ನಿಮ್ಮ ಹಾದಿಯಲ್ಲಿರುವ ಮುಳ್ಳುಗಳು ಸಹ ಹೂವುಗಳಾಗಿ ಬದಲಾಗಬಹುದು. ಸಂಘರ್ಷ ಕೊನೆಗೊಳ್ಳುತ್ತದೆ ಮತ್ತು ಕುಟುಂಬದಲ್ಲಿ ಉತ್ಸಾಹದ ವಾತಾವರಣ ಇರುತ್ತದೆ. ಮನೆಯ ಖರ್ಚುಗಳು ಹೆಚ್ಚಾಗಬಹುದು. ಚಿಂತೆ ಬೇಡ ಆರ್ಥಿಕ ಲಾಭವೂ (Business Profit) ಉಂಟಾಗಬಹುದು. ಸಹನೆಯಿಂದ ಯಶಸ್ಸು ಸಾಧಿಸಬಹುದು.

ದಿನ ಭವಿಷ್ಯ 8-3-2025

ಮಿಥುನ ರಾಶಿ (Gemini): ನಿರೀಕ್ಷಿಸುವುದು ಒಂದು ಈ ದಿನ ಆಗುವುದು ಮತ್ತೊಂದು. ಆರೋಗ್ಯದ ಸಮಸ್ಯೆಗಳು ಸುಮ್ಮನೆ ತಲೆಕೆಡಿಸಬಹುದು, ಅಸ್ಥಿರ ಮನಸ್ಥಿತಿಯಿಂದ ಕೆಲವು ನಿರ್ಧಾರಗಳಲ್ಲಿ ತೊಂದರೆ ಉಂಟಾಗಬಹುದು, ಮಕ್ಕಳ ಭವಿಷ್ಯ ಮತ್ತು ಶಿಕ್ಷಣದ (Education) ಬಗ್ಗೆ ಹೆಚ್ಚು ಗಮನ ಹರಿಸಬೇಕು. ಕೆಲವು ಸ್ಥಗಿತಗೊಂಡ ಕೆಲಸಗಳಲ್ಲಿ ಪ್ರಗತಿ ಇರುತ್ತದೆ. ಜನರಿಂದ ಬೆಂಬಲ ಸಿಗುತ್ತದೆ.

ಕಟಕ ರಾಶಿ (Cancer): ಇದು ಮುಖ್ಯವಾಗಿ ನಿಮ್ಮ ಪ್ರಯತ್ನಗಳಿಗೆ ಫಲ ಸಿಗುವ ದಿನ. ಕುಟಂಬದಲ್ಲಿ ಶುಭಘಟ್ಟಗಳು ಎದುರಾಗಬಹುದು, ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಆರ್ಥಿಕವಾಗಿ (Financially) ಕೆಲವು ಅನಿರೀಕ್ಷಿತ ಲಾಭಗಳಾಗಬಹುದು. ಸಾಲ (Loan) ಪಡೆಯುವ ಪ್ರಯತ್ನಗಳು ಕೈಗೂಡಲಿವೆ. ನಿಮ್ಮ ಸಂಗಾತಿ ಮತ್ತು ಮಕ್ಕಳಿಂದ ನಿಮಗೆ ಬೆಂಬಲ ಸಿಗುತ್ತದೆ, ಅದು ನಿಮ್ಮ ಮನಸ್ಸನ್ನು ಸಂತೋಷವಾಗಿರಿಸುತ್ತದೆ.

ಸಿಂಹ ರಾಶಿ (Leo): ಕ್ರೀಡಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಒಳ್ಳೆಯ ಅವಕಾಶಗಳು ಒದಗಬಹುದು. ನಿಮ್ಮನ್ನು ತೊಡಗಿಸಿಕೊಳ್ಳುವ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ದೊರಕಬಹುದು. ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ನೆಮ್ಮದಿಯ ಸಮಯ ಕಳೆಯಬಹುದು. ಉದ್ಯೋಗ ಮತ್ತು ವೃತ್ತಿ (Job and Business) ಬೆಳವಣಿಗೆಯಲ್ಲಿ ಪ್ರಗತಿ ಕಾಣುವಿರಿ.

ದಿನ ಭವಿಷ್ಯ

 

ಕನ್ಯಾ ರಾಶಿ (Virgo): ತಾಳ್ಮೆ ಕಳೆದುಕೊಳ್ಳದೆ ಕಾರ್ಯನಿರ್ವಹಿಸಬೇಕು. ಹೊಸ ಯೋಜನೆಗಳಿಗೆ (New project) ವಿಘ್ನಗಳು ಬರಬಹುದು, ಆದ್ದರಿಂದ ಸಮರ್ಥತೆಯಿಂದ ಕಾರ್ಯನಿರ್ವಹಿಸಿ. ಕೋಪವನ್ನು ತಡೆಗಟ್ಟಿದರೆ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಮಾತಿನ ನಿಯಂತ್ರಣ ಮುಖ್ಯ, ಖಡಕ್ ನುಡಿಗಳಿಂದ ಹಿನ್ನಡೆ ಉಂಟಾಗಬಹುದು. ಅಸಡ್ಡೆಯ ಮನೋಭಾವ ತೊರೆದು, ಇತರರೊಂದಿಗೆ ಹೊಂದಾಣಿಕೆ ಸಾಧಿಸಬೇಕು.

ದಿನ ಭವಿಷ್ಯತುಲಾ ರಾಶಿ (Libra): ಆರೋಗ್ಯದ ಮೇಲೆ ಗಮನ ಹರಿಸುವುದು ಅತ್ಯಗತ್ಯ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ವಿದೇಶ ಪ್ರವಾಸದ ಯೋಗವಿದೆ, ಅದಕ್ಕಾಗಿ ಪ್ರಯತ್ನಗಳು ಸಫಲವಾಗಬಹುದು. ಕುಟುಂಬ ಕಲಹಗಳನ್ನು ತಪ್ಪಿಸುವುದು ಒಳಿತು, ಏಕೆಂದರೆ ಅದರಿಂದ ಒತ್ತಡ ಕಡಿಮೆಯಾಗುತ್ತದೆ. ಹಣಕಾಸಿನ ನಿರ್ವಹಣೆಯಲ್ಲಿ (Financial management) ಚುರುಕುತನದಿಂದ ಮುಂದುವರಿಯಬೇಕು.

ವೃಶ್ಚಿಕ ರಾಶಿ (Scorpio): ಹೊಸ ವಸ್ತುಗಳು, ಆಭರಣ (Jewelry), ವಸ್ತ್ರಗಳನ್ನು ಖರೀದಿಸುವ ಯೋಗವಿದೆ. ಆಕಸ್ಮಿಕ ಧನಲಾಭ ಸಾಧ್ಯ, ಆದರೆ ಜೋಪಾನವಿರಲಿ. ವಿದ್ಯಾರ್ಥಿಗಳಿಗೆ ಪಾಠದಲ್ಲಿ ಉತ್ತಮ ಏಕಾಗ್ರತೆ ಇರುತ್ತದೆ. ಮನರಂಜನೆ ಮತ್ತು ಸಮಾಜಸೇವೆ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಧೈರ್ಯ ಮತ್ತು ಸ್ಫೂರ್ತಿಯೊಂದಿಗೆ ದಿನವನ್ನು ಮುಂದುವರಿಸಬೇಕು. ಆದಾಯ (Income) ಹೆಚ್ಚಾಗುತ್ತದೆ ಮತ್ತು ಕೆಲಸವು ವೇಗವನ್ನು ಪಡೆಯುತ್ತದೆ.

ಧನು ರಾಶಿ (Sagittarius): ಮಕ್ಕಳ ಒತ್ತಡದಿಂದ ತಲೆನೋವು ಉಂಟಾಗಬಹುದು. ನಿರ್ಧಿಷ್ಟ ಗುರಿಗಳನ್ನು ಸಾಧಿಸಲು ಹಗಲಿರುಳು ಶ್ರಮವಹಿಸಬೇಕಾಗಬಹುದು. ಆದರೆ ದೀರ್ಘಕಾಲದ ಅನಾರೋಗ್ಯ ನಿವಾರಣೆಯಾಗಬಹುದು. ಪ್ರವಾಸ ಕೈಗೊಳ್ಳುವವರು ಎಚ್ಚರಿಕೆಯಿಂದ ಇರಬೇಕು. ಈ ನಡುವೆ ಹೊಸ ವ್ಯಕ್ತಿಗಳ ಪರಿಚಯದಿಂದ ಲಾಭವಿರುವ ಸಾಧ್ಯತೆ ಇದೆ. ಮಧ್ಯಾಹ್ನದ ವೇಳೆಗೆ ಹಣದ ಒಳಹರಿವು (Income) ಸುಧಾರಿಸುತ್ತದೆ

Daily Horoscope 8 March 2025

 

ಮಕರ ರಾಶಿ (Capricorn): ಕುಟುಂಬದಲ್ಲಿ ಅಸಮಾಧಾನ ಅಥವಾ ಕಲಹ ಉಂಟಾಗಬಹುದು, ಅದನ್ನು ಶಾಂತಿಯುತವಾಗಿ ಪರಿಹರಿಸಬೇಕು. ನಿರೀಕ್ಷೆಯಿಲ್ಲದ ಬೇಸರದ ಸುದ್ದಿಗಳು ಮಾನಸಿಕ ಒತ್ತಡ ತರುವ ಸಾಧ್ಯತೆ. ಆರ್ಥಿಕ ನಷ್ಟ ಸಂಭವಿಸದಂತೆ ಮುನ್ಸೂಚನೆಗಳೊಂದಿಗೆ ಕ್ರಮ ಕೈಗೊಳ್ಳಬೇಕು. ಅನಗತ್ಯ ಚಿಂತನೆಗಳ ಹೊರತು ಮನಸ್ಸನ್ನು ಸಮತೋಲನದಲ್ಲಿ ಇಡುವುದು ಮುಖ್ಯ. ಪ್ರಯಾಣಗಳಲ್ಲಿ (Travel) ಎಚ್ಚರಿಕೆ ವಹಿಸಬೇಕು.

ಕುಂಭ ರಾಶಿ (Aquarius): ಆರ್ಥಿಕ ಚಿಂತೆಗಳು ನೆಮ್ಮದಿಯನ್ನು ಕದಿಯಬಹುದು, ಆದ್ದರಿಂದ ಖರ್ಚುಗಳ ಬಗ್ಗೆ ಕಾಳಜಿ ವಹಿಸಬೇಕು. ಪ್ರಯಾಣದಲ್ಲಿ (Traveling) ಎಚ್ಚರಿಕೆಯಿಂದ ಇರಬೇಕು, ಕಾರಣ ಅಸೌಕರ್ಯಗಳು ಎದುರಾಗಬಹುದು. ಆದರೆ ಸಾಲದ (Loan) ಸಮಸ್ಯೆ ಬಗೆಹರಿಯಬಹುದು. ಗಂಡ ಹೆಂಡತಿಯ ನಡುವೆ ಮಧುರವಾದ ಸಂಬಂಧವಿರುತ್ತದೆ. ಸಂಜೆ ಹಣಕಾಸಿನ ವಿಷಯಗಳು (Money Matters) ವೇಗವನ್ನು ಪಡೆಯುತ್ತವೆ.

ಮೀನ ರಾಶಿ (Pisces): ಇಂದು ಬಹಳ ದಿನಗಳಿಂದ ಕಾಯುತ್ತಿದ್ದ ಕೆಲವು ಕೆಲಸಗಳು ಪರಿಹಾರವಾಗುವ ಸಾಧ್ಯತೆಯಿದೆ. ಇದರಿಂದ ನೀವು ಇತರ ಚಟುವಟಿಕೆಗಳತ್ತಲೂ ಗಮನಹರಿಸಬಹುದು. ಹಿರಿಯರಿಂದ ಮಾರ್ಗದರ್ಶನ ದೊರೆಯಲಿದೆ. ಧಾರ್ಮಿಕ ಅಥವಾ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಂಬಿಕೆ ಮತ್ತು ಆಸಕ್ತಿಯು ನಿಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ.

  • ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ.
  • ಯಾವುದೇ ಜ್ಯೋತಿಷಿಗಳಿಂದ ಸರಿಯಾದ ಸಮಾಧಾನ ಸಿಗದಿದ್ದರೆ, ಇಲ್ಲಿ ಖಚಿತ ಪರಿಹಾರ.

ದೈವಜ್ಞ ಪಂಡಿತ್ ಕೃಷ್ಣ ಭಟ್
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠಂ
ದೂರವಾಣಿ : 9535156490

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories