India Covid-19; ದೇಶದಲ್ಲಿ 20,279 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು
Corona Cases Today: ಕಳೆದ 24 ಗಂಟೆಗಳಲ್ಲಿ 20,279 ಹೊಸ ಕೊರೊನಾ ಪ್ರಕರಣಗಳು, 36 ಮಂದಿ ಸಾವು
Corona Cases in India: ದೇಶದಲ್ಲಿ 20,279 ಹೊಸ ಕೊರೊನಾ ಪ್ರಕರಣಗಳು (Covid-19 Cases) ವರದಿಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4,38,88,755 ಕ್ಕೆ ತಲುಪಿದೆ. ಈ ಪೈಕಿ 4,32,10,522 ಜನರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇದುವರೆಗೆ 5,26,033 ಜನರು ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ್ದಾರೆ. ಇನ್ನೂ 1,52,200 ಪ್ರಕರಣಗಳು ಸಕ್ರಿಯವಾಗಿವೆ.
ಕಳೆದ 24 ಗಂಟೆಗಳಲ್ಲಿ 20,279 ಹೊಸ ಕೊರೊನಾ ಪ್ರಕರಣಗಳು
ಕಳೆದ 24 ಗಂಟೆಗಳಲ್ಲಿ 36 ಮಂದಿ ಕೊರೊನಾ ಸೋಂಕಿನಿಂದ ಬಲಿಯಾಗಿದ್ದು (Corona Death), 18,143 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಒಟ್ಟು ಪ್ರಕರಣಗಳಲ್ಲಿ ಶೇ.0.35ರಷ್ಟು ಪ್ರಕರಣಗಳು ಸಕ್ರಿಯವಾಗಿದ್ದು, ಚೇತರಿಕೆ ಪ್ರಮಾಣ ಶೇ.98.45 ಮತ್ತು ಸಾವಿನ ಪ್ರಮಾಣ ಶೇ.1.20ರಷ್ಟಿದೆ. ದೇಶಾದ್ಯಂತ ಇದುವರೆಗೆ 201.99 ಕೋಟಿ ಕೊರೊನಾ ಲಸಿಕೆ (Corona Vaccine) ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ಘೋಷಿಸಲಾಗಿದೆ.
20,279 new corona positive cases in India
India records 20,279 new COVID19 cases today; Active caseload at 1,52,200 pic.twitter.com/ZPqVO3luQD
— ANI (@ANI) July 24, 2022
Follow us On
Google News |
Advertisement