ಭಾರತದಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಳ

India Corona Cases: ಭಾರತದಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 2,149ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 218 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 2,149ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 5 ಲಕ್ಷ 30 ಸಾವಿರದ 769 ಕ್ಕೆ ಏರಿಕೆಯಾಗಿದೆ. ಕೊರೊನಾದಿಂದ ಸಿಕ್ಕಿಂನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಕೇರಳದಲ್ಲಿ ಈಗಾಗಲೇ ವರದಿಯಾಗಿರುವ 4 ಸಾವುಗಳನ್ನು ಈಗ ಈ ಸಂಖ್ಯೆಗೆ ಸೇರಿಸಲಾಗಿದೆ. ಪರಿಣಾಮ ನಿನ್ನೆ 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇಲ್ಲಿಯವರೆಗೆ, ದೇಶದಲ್ಲಿ ಕರೋನಾದಿಂದ ಪೀಡಿತರ ಸಂಖ್ಯೆ 4.46 ಕೋಟಿ ಮತ್ತು ಕೊರೊನಾದಿಂದ ಚೇತರಿಸಿಕೊಳ್ಳುವ ಪ್ರಮಾಣ 98.80 ಪ್ರತಿಶತ. ದೇಶದಲ್ಲಿ ಈವರೆಗೆ ನೀಡಿರುವ ಕರೋನಾ ಲಸಿಕೆಗಳ ಸಂಖ್ಯೆ 220.36 ಕೋಟಿಗೆ ಏರಿಕೆಯಾಗಿದೆ.
218 Corona virus Cases Recorded in India last 24 hours
TRENDING ARTICLES1 / 6
ನಾಳೆಯ ದಿನ ಭವಿಷ್ಯ: 11-11-2026, ಬುಧವಾರ
Read the story
ಹಾಸನಾಂಬೆ ದರ್ಶನದ ಅವಧಿ ವಿಸ್ತರಣೆ; ಬಿಗ್ ಅಪ್ಡೇಟ್
Read the story
ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮುಕ್ತಾಯ; ಲಕ್ಷಾಂತರ ಕಾರ್ಡುಗಳು ರದ್ದು
Read the story
ಕರ್ನಾಟಕ ಬರ ಪರಿಹಾರ ಹಣದಲ್ಲೂ ಕತ್ತರಿ
Read the story
KSRTC ಲಗೇಜ್ ಶುಲ್ಕ ಹೆಚ್ಚಳ; ಇಂದಿನಿಂದಲೇ ಹೊಸ ದರ ಜಾರಿ
Read the story
ಪಿಎಂ ಕಿಸಾನ್ ಹಣ ಇನ್ನೂ ಬಂದಿಲ್ವ? ತಕ್ಷಣ ಈ ಕೆಲಸ ಮಾಡಿ
Read the story



