Old Man Wins Lottery: 5 ಕೋಟಿ ಲಾಟರಿ ಗೆದ್ದ 88 ವರ್ಷದ ಪಂಜಾಬ್ ವೃದ್ಧ
88 Year Old Man Wins Rs.5 Crore Lottery: 88ನೇ ವಯಸ್ಸಿನಲ್ಲಿ ದ್ವಾರಕಾ ದಾಸ್ ರಾತ್ರೋರಾತ್ರಿ ಲಕ್ಷಾಧಿಪತಿಯಾದರು. ಲೋಹ್ರಿ (ಸಂಕ್ರಾಂತಿ ಹಬ್ಬ) ದಿನದಂದು ಈ ಅದೃಷ್ಟಶಾಲಿ 5 ಕೋಟಿ ರೂಪಾಯಿ ಮೌಲ್ಯದ ಲಾಟರಿ ಗೆದ್ದಿದ್ದಾರೆ.
88 Year Old Man Wins Rs.5 Crore Lottery: ಪಂಜಾಬ್‌ನ (Punjab) ಮೊಹಾಲಿ ಜಿಲ್ಲೆಯ ತ್ರಿವೇದಿ ಕ್ಯಾಂಪ್ ಗ್ರಾಮದಲ್ಲಿ ಮಹಂತ್ ದ್ವಾರಕಾದಾಸ್ (Mahant Dwarakadas) ಎಂಬ ವೃದ್ಧ ಒಂದು ಕಡೆ ಕಷ್ಟಪಡುತ್ತಲೇ ಅದೃಷ್ಟ ಪರೀಕ್ಷೆಗೆ ಲಾಟರಿ ಟಿಕೆಟ್‌ಗಳನ್ನು ಖರೀದಿಸುವ ಹವ್ಯಾಸ ಹೊಂದಿದ್ದರು. ಅವರು 40 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಾ ತಮ್ಮ ಅದೃಷ್ಟಕ್ಕೆ ಕಾಯುತ್ತಿದ್ದರು. ಆದರೆ ಅದೃಷ್ಟ ಅವರ ಹತ್ತಿರವೂ ಸುಳಿಯಲಿಲ್ಲ. ಆದರೆ ಒಂದು ದಿನ ಅದೃಷ್ಟ ಖುಲಾಯಿಸಿತು. ದ್ವಾರಕಾ ದಾಸ್ ಖರೀದಿಸಿದ ಲಾಟರಿ ಟಿಕೆಟ್ ಜಾಕ್ ಪಾಟ್ ಹೊಡೆದಿದೆ.
Kannada Live: ಕನ್ನಡ ಸುದ್ದಿ ನವೀಕರಣಗಳು, ಬ್ರೇಕಿಂಗ್ ನ್ಯೂಸ್ ಲೈವ್ ಅಪ್ಡೇಟ್ ಗಳು 20 01 2023
88ನೇ ವಯಸ್ಸಿನಲ್ಲಿ ದ್ವಾರಕಾ ದಾಸ್ ರಾತ್ರೋರಾತ್ರಿ ಲಕ್ಷಾಧಿಪತಿಯಾದರು. ಲೋಹ್ರಿ (ಸಂಕ್ರಾಂತಿ ಹಬ್ಬ) ದಿನದಂದು ಈ ಅದೃಷ್ಟಶಾಲಿ 5 ಕೋಟಿ ರೂಪಾಯಿ ಮೌಲ್ಯದ ಲಾಟರಿ ಗೆದ್ದಿದ್ದಾರೆ. ದ್ವಾರಕಾದಾಸ್ ಅವರು ಗೆದ್ದ ಹಣವನ್ನು ತಮ್ಮ ಇಬ್ಬರು ಪುತ್ರರಿಗೆ ಸಮನಾಗಿ ಹಂಚುವುದಾಗಿ ಹೇಳಿದ್ದಾರೆ.
ಲಾಟರಿಯ ಸಹಾಯಕ ನಿರ್ದೇಶಕ ಕರಮ್ ಸಿಂಗ್ ಅವರು ಲಾಟರಿ ಫಲಿತಾಂಶವನ್ನು ಜನವರಿ 16 ರಂದು ಪ್ರಕಟಿಸಲಾಯಿತು ಮತ್ತು ದ್ವಾರಕಾ ದಾಸ್ ಅವರು 5 ಕೋಟಿ ರೂ. ವಿಜೇತರಾಗಿದ್ದಾರೆ, 30ರಷ್ಟು ತೆರಿಗೆ ಕಡಿತಗೊಳಿಸಿ ಉಳಿದ ಹಣವನ್ನು ವಿಜೇತರಿಗೆ ನೀಡಲಾಗುವುದು ಎಂದು ತಿಳಿಸಿದರು.
88 Year Old Man Wins Rs.5 Crore Lottery in Punjab
Follow us On
Google News |