ಕೂಂಬಿಂಗ್‌ಗೆ ತೆರಳಿದ್ದ ಯೋಧ ಹೊಳೆ ದಾಟುವಾಗ ನಾಪತ್ತೆ !

ರಾಯಪುರ: ಬಿಜಾಪುರ ಜಿಲ್ಲೆಯ ಸೀಲ್ಗೆರೆಯಲ್ಲಿ ಯೋಧನೋರ್ವ ಹೊಳೆಯಲ್ಲಿ ನಾಪತ್ತೆಯಾಗಿದ್ದಾರೆ. ಕೂಂಬಿಂಗ್‌ಗೆ ತೆರಳುತ್ತಿದ್ದಾಗ ಹೊಳೆ ದಾಟುತ್ತಿದ್ದಾಗ ಯೋಧ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಯೋಧ ಸೂರಜ್ ಗಾಗಿ ಪೊಲೀಸರು ಹಾಗೂ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ.
ಕೋಬ್ರಾ 210 ಬೆಟಾಲಿಯನ್‌ನ ಯೋಧ ಸೂರಜ್ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹೊಳೆ ಸುಕ್ಮಾ ಬಿಜಾಪುರ ಜಿಲ್ಲೆಗಳ ಗಡಿಯಲ್ಲಿದೆ. ಕೂಂಬಿಂಗ್‌ಗೆ ತೆರಳಿದ್ದ ಯೋಧರು ಇಂದು ಬೆಳಗ್ಗೆ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಭಾರೀ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿವೆ.
a jawan of cobra 210 battalion washed away in a hilly nallah in chhattisgarh



