Sabarimala: ಶಬರಿಮಲೆಯಲ್ಲಿ ಮಕರ ಜ್ಯೋತಿ (Makara Jyothi) ದರ್ಶನ… ಪೊನ್ನಂಬಲಮೇಡುವಿನಿಂದ ಭಕ್ತರಿಗೆ ಮೂರು ಬಾರಿ ಮಕರಜ್ಯೋತಿ ದರ್ಶನ ನೀಡಲಾಯಿತು. ಮಕರಜ್ಯೋತಿಯನ್ನು ಅಯ್ಯಪ್ಪ ಸ್ವಾಮಿ ಭಕ್ತರು (Ayyappa Swamy Devotees) ಕಣ್ತುಂಬಿಕೊಂಡರು. ಮಕರ ಜ್ಯೋತಿ ದರ್ಶನಕ್ಕೆ ಲಕ್ಷಾಂತರ ಅಯ್ಯಪ್ಪ ಸ್ವಾಮಿ ಭಕ್ತರು ಆಗಮಿಸಿದ್ದರು. ಅಯ್ಯಪ್ಪನ ನಾಮಸ್ಮರಣೆ ಶಬರಿ ಗಿರಿಯಲ್ಲಿ ಜೇಂಕರಿಸಿತು. ಶಬರಿಮಲೆಯಲ್ಲಿ ಪ್ರತಿ ವರ್ಷ ಜನವರಿ 14ರಂದು ಮಕರ ಜ್ಯೋತಿ ದರ್ಶನ ನೀಡುವುದು ಗೊತ್ತೇ ಇದೆ. ಪೊನ್ನಂಬಲಮೇಡು ಶಬರಿಯಿಂದ 4 ಕಿಲೋಮೀಟರ್ ದೂರದಲ್ಲಿದೆ.
Ayyappa Swamy Devotees Witness Makarajyothi At Sabarimala Temple
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019