Army Officer, ಪಾರ್ಶ್ವವಾಯು ಮೆಟ್ಟಿ ನಿಂತು ಯುವಕರಿಗೆ ಆದರ್ಶವಾದ ವ್ಯಕ್ತಿ

Army Officer: ಜಮ್ಮುವಿನ ಬಾಬಾ ಡ್ಯಾನಿಶ್ ಲ್ಯಾಂಗರ್ 2017ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಕನಿಷ್ಠ ಸರಿಯಾಗಿ ನಡೆಯಲು ಆಗದ ಸ್ಥಿತಿಗೆ ಹೋದರು. ಆದ್ರೂ ಬಾಲ್ಯದಲ್ಲಿ ಸೇನೆಗೆ ಸೇರುವ ಕನಸು ಅವರನ್ನು ಕಾಡುತ್ತಲೇ ಇತ್ತು. ಆದ್ದರಿಂದಲೇ ಆ ಕನಸನ್ನು ನನಸು ಮಾಡಿಕೊಳ್ಳಲು ಶ್ರಮಿಸಿದರು..
ಹಲವು ಸಮಸ್ಯೆಗಳನ್ನು ಮೆಟ್ಟಿ ನಿಂತರು.. ಪಾರ್ಶ್ವವಾಯುವನ್ನು ಮೆಟ್ಟಿ ನಿಂತರು.. ಕೊನೆಗೂ ಉದ್ದೇಶಿತ ಗುರಿ ತಲುಪಿದರು. ಈಗ ಹಲವಾರು ಯುವಕರಿಗೆ ಆದರ್ಶವಾಗಿ ನಿಂತಿದ್ದಾರೆ.
ಅವರು ಉತ್ತರಾಖಂಡದ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದರು ಮತ್ತು ಇತ್ತೀಚೆಗೆ ಸೇನಾ ಅಧಿಕಾರಿಯಾಗಿ ಪದವಿ ಪಡೆದರು. ಇದರೊಂದಿಗೆ ಡ್ಯಾನಿಶ್ ಪೋಷಕರ ಸಂತೋಷಕ್ಕೆ ಮಿತಿಯಿಲ್ಲ.
ತಮ್ಮ ಇಚ್ಛಾಶಕ್ತಿ ಮತ್ತು ಗುರಿ ಮುಟ್ಟುವ ಭರವಸೆಯಿಂದ ಆರು ತಿಂಗಳೊಳಗೆ ರೋಗವನ್ನು ಮೆಟ್ಟಿ ನಿಂತರು ಎನ್ನುತ್ತಾರೆ ಅವರ ತಂದೆ ರಾಜೇಶ್ ಲ್ಯಾಂಗರ್.
Baba Danish Langer From Beating The Paralysis Attack To Army Officer
TRENDING ARTICLES1 / 5
ನಾಳೆಯ ದಿನ ಭವಿಷ್ಯ: 12-11-2026, ಗುರುವಾರ
Read the story
ಹಾಸನಾಂಬೆ ಜಾತ್ರೆಗೆ ತೆರೆ; ಮತ್ತೆ ದೇವಿ ದರ್ಶನಕ್ಕೆ ಒಂದು ವರ್ಷ ಕಾಯಬೇಕು
Read the story
ನಮಗೂ 3,600 ದರ ನೀಡಿ; ಹಾವೇರಿ ಕಬ್ಬು ಬೆಳೆಗಾರರ ಪಟ್ಟು
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಗುಡ್ ನ್ಯೂಸ್; ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮತ್ತೆ ವಿಸ್ತರಣೆ
Read the story



