ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕೇಂದ್ರದ ಬಂಪರ್ ಸೌಲಭ್ಯ! ಬಿಗ್ ಅನೌನ್ಸ್‌ಮೆಂಟ್
ಮೋದಿ ಸರ್ಕಾರದಿಂದ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಮನೆ, ಗ್ಯಾಸ್ ಸಿಲಿಂಡರ್ ಸೇರಿದ ಸೌಲಭ್ಯಗಳು, ಪಿಎಂ ಆವಾಸ್ ಯೋಜನೆಯಡಿ ₹2.67 ಲಕ್ಷ ವರೆಗಿನ ಸಹಾಯಧನ ಸೇರಿದಂತೆ ಪಿಎಂ ಉಜ್ವಲ ಯೋಜನೆಯಡಿ ಉಚಿತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಮತ್ತು ₹300 ಸಬ್ಸಿಡಿ
- ಉಚಿತ ಮನೆಗಾಗಿ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಆಹ್ವಾನ
- ಪಿಎಂ ಉಜ್ವಲ ಯೋಜನೆಯಡಿ ಉಚಿತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಲಭ್ಯ
- ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು
ಬಿಪಿಎಲ್ (Below Poverty Line) ರೇಷನ್ ಕಾರ್ಡ್ (BPL Ration Card) ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಎರಡು ದೊಡ್ಡ ಗುಡ್ ನ್ಯೂಸ್. ಬಡವರ ಆರ್ಥಿಕ ಸುಧಾರಣೆಗೆ ಪಿಎಂ ಆವಾಸ್ (PM Awas Yojana) ಮತ್ತು ಪಿಎಂ ಉಜ್ವಲ ಯೋಜನೆಗಳಡಿ (PM Ujjwala yojana) ಉಚಿತ ಮನೆ ಹಾಗೂ ಎಲ್‌ಪಿಜಿ ಗ್ಯಾಸ್ ಸೌಲಭ್ಯವನ್ನು ಘೋಷಿಸಲಾಗಿದೆ. ಈ ಸೌಲಭ್ಯದಿಂದ ಲಕ್ಷಾಂತರ ಕುಟುಂಬಗಳು ಪ್ರಯೋಜನ ಪಡೆಯಲಿವೆ.
ಬಂಪರ್ ಸುದ್ದಿ: ಮಹಿಳೆಯರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ, ಹೀಗೆ ಅರ್ಜಿ ಸಲ್ಲಿಸಿ
ಪಿಎಂ ಆವಾಸ್ ಯೋಜನೆಯಡಿ ಉಚಿತ ಮನೆ ಸೌಲಭ್ಯ
ಮೋದಿ ಸರ್ಕಾರ 2024-25 ಬಜೆಟ್‌ನಲ್ಲಿ ಬಡವರಿಗೆ ಮೂರು ಕೋಟಿ ಹೊಸ ಮನೆಗಳನ್ನು ನೀಡುವ ಗುರಿ ಹೊಂದಿದ್ದು, ಈ ಯೋಜನೆಯಡಿ ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಫಲಾನುಭವಿಗಳಿಗೆ ₹2,67,000 ವರೆಗಿನ ಹಣಕಾಸು ನೆರವು ನೀಡಲಾಗುತ್ತದೆ.
ಮನೆ ನಿರ್ಮಾಣಕ್ಕೆ ಹೆಚ್ಚುವರಿ ಹಣ ಬೇಕಾದರೆ, ಕೇಂದ್ರ ಸರ್ಕಾರ ಕಡಿಮೆ ಬಡ್ಡಿದರದಲ್ಲಿ 10 ಲಕ್ಷ ರೂಪಾಯಿವರೆಗೆ ಬ್ಯಾಂಕ್ ಸಾಲ (Home Loan) ನೀಡಲಿದ್ದು, ಈ ಮೂಲಕ ಜನರು ತಾವು ಸ್ವಂತ ಮನೆ (Own House) ನಿರ್ಮಾಣ ಮಾಡಿಕೊಳ್ಳಬಹುದು.
ಈ ಸೌಲಭ್ಯ ಪಡೆಯಲು ಅರ್ಜಿದಾರರು ತಮ್ಮ ಹತ್ತಿರದ ಆನ್ಲೈನ್ ಸೇವಾ ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್‌ಸೈಟ್ ಮೂಲಕವೂ ಅರ್ಜಿ ಸಲ್ಲಿಸುವ ಅವಕಾಶವಿದೆ.
ಬೀದಿ ಬದಿ ವ್ಯಾಪಾರಕ್ಕೆ 50 ಸಾವಿರ ಸಬ್ಸಿಡಿ ಸಾಲ ಯೋಜನೆ! ಅರ್ಜಿ ಸಲ್ಲಿಸಿ ಎಲ್ಲರಿಗೂ ಸಿಗುತ್ತೆ
ಪಿಎಂ ಉಜ್ವಲ ಯೋಜನೆಯಡಿ ಉಚಿತ ಎಲ್‌ಪಿಜಿ ಗ್ಯಾಸ್
ಇನ್ನೊಂದೆಡೆ, ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ಪಿಎಂ ಉಜ್ವಲ ಯೋಜನೆಯಡಿ ಉಚಿತ ಎಲ್‌ಪಿಜಿ ಗ್ಯಾಸ್ ಕನೆಕ್ಷನ್ ಪಡೆಯಬಹುದು. ಸರ್ಕಾರ ಇದರಲ್ಲಿ ಕೇವಲ ಉಚಿತ ಸಿಲಿಂಡರ್ ನೀಡುವುದಲ್ಲದೆ, ಪ್ರತೀ ತಿಂಗಳು ₹300 ಸಬ್ಸಿಡಿ ನೀಡಲಿದೆ.
ಇದರಿಂದ ಗ್ಯಾಸ್ ಸಿಲಿಂಡರ್ ಬೆಲೆಯನ್ನು ₹500-₹600 ರಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. ಜೊತೆಗೆ ಸ್ಟೌ ಕೂಡ ಉಚಿತವಾಗಿ ನೀಡಲಾಗುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಈ ದಾಖಲಾತಿಗಳನ್ನು ಹೊಂದಿರಬೇಕು:
✔ ಬಿಪಿಎಲ್ ರೇಷನ್ ಕಾರ್ಡ್
✔ ಆಧಾರ್ ಕಾರ್ಡ್
✔ ಬ್ಯಾಂಕ್ ಪಾಸ್‌ಬುಕ್
✔ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
✔ ಇತ್ತೀಚಿನ ಫೋಟೋಗಳು
✔ ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವುದಕ್ಕಾಗಿ ಸಮೀಪದ ಆನ್ಲೈನ್ ಸೆಂಟರ್ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಸೌಲಭ್ಯ ಪಡೆಯಲು ವಿಳಂಬ ಮಾಡದೆ ಅರ್ಜಿ ಹಾಕಿ!
ಈ ಯೋಜನೆಗಳು ಬಿಪಿಎಲ್ ಕುಟುಂಬಗಳಿಗೆ ದೊಡ್ಡ ಗಿಫ್ಟ್ ಆಗಿದ್ದು, ಇದರ ಸೌಲಭ್ಯ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಅವಶ್ಯಕ. ಹೀಗಾಗಿ, ನಿಮಗೆ ಈ ಅರ್ಹತೆ ಇದ್ದರೆ ತಕ್ಷಣವೇ ಅರ್ಜಿ ಸಲ್ಲಿಸಿ, ಉಚಿತ ಮನೆ ಹಾಗೂ ಎಲ್‌ಪಿಜಿ ಗ್ಯಾಸ್ ಸೌಲಭ್ಯ ಪಡೆಯಿರಿ.
BPL Card Holders to Get Free Home and LPG Cylinder
Our Whatsapp Channel is Live Now 👇