ಉತ್ತರಾಖಂಡದಲ್ಲಿ ಭೀಕರ ಅಪಘಾತ, ಕಣಿವೆಗೆ ಬಿದ್ದ 40 ಭಕ್ತರಿದ್ದ ಬಸ್..
ಉತ್ತರಾಖಂಡದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸುಮಾರು 28 ಭಕ್ತರಿದ್ದ ಬಸ್ ಕಣಿವೆಗೆ ಬಿದ್ದಿದೆ. ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ ದಮ್ತಾ ಎಂಬಲ್ಲಿ ಈ ದುರ್ಘಟನೆ ನಡೆದಿದೆ.
ಡೆಹ್ರಾಡೂನ್: ಉತ್ತರಾಖಂಡದಲ್ಲಿ (Uttarakhand) ಭೀಕರ ಅಪಘಾತ ಸಂಭವಿಸಿದೆ. ಸುಮಾರು 28 ಭಕ್ತರಿದ್ದ ಬಸ್ ಕಣಿವೆಗೆ ಬಿದ್ದಿದೆ. ಯಮುನೋತ್ರಿ (Yamunotri) ರಾಷ್ಟ್ರೀಯ ಹೆದ್ದಾರಿಯ ದಮ್ತಾ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಬಸ್ ಯಮುನೋತ್ರಿಗೆ ತೆರಳುತ್ತಿತ್ತು ಎಂಬ ಮಾಹಿತಿ ಪಡೆದ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಬಸ್ಸಿನಲ್ಲಿದ್ದ ಭಕ್ತರ ಬಗ್ಗೆ ಯಾವುದೇ ವಿವರ ತಿಳಿದುಬಂದಿಲ್ಲ.
Bus With 28 Pilgrims On Way To Yamunotri Falls Into Gorge In Uttarakhand
Uttarakhand | A bus carrying 28 pilgrims from Panna district in Madhya Pradesh fell into a gorge near Damta in Uttarkashi district. Bodies of 6 people recovered while 6 injured have been sent to the hospital. Police & SDRF on the spot: DGP Ashok Kumar
— ANI UP/Uttarakhand (@ANINewsUP) June 5, 2022