ಸಂಪೂರ್ಣ ವಿದ್ಯುತ್ ಉತ್ಪಾದನೆ ಅನಿವಾರ್ಯ!
ವಿದೇಶಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಬೇಕು ಎಂದು ಕೇಂದ್ರ ವಿದ್ಯುತ್ ಇಲಾಖೆ ಸ್ಪಷ್ಟಪಡಿಸಿದೆ.
ವಿದೇಶಿ ಕಲ್ಲಿದ್ದಲು ಸ್ಥಾವರಗಳಿಗೆ ಕೇಂದ್ರದ ಆದೇಶ
ನವದೆಹಲಿ: ವಿದೇಶಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಬೇಕು ಎಂದು ಕೇಂದ್ರ ವಿದ್ಯುತ್ ಇಲಾಖೆ ಸ್ಪಷ್ಟಪಡಿಸಿದೆ.
ಮಾರ್ಚ್ 16ರಿಂದ ಜೂನ್ 15ರವರೆಗೆ ವಿದ್ಯುತ್ ಉತ್ಪಾದಿಸುವಂತೆ ಆ ಸ್ಥಾವರಗಳಿಗೆ ಸೂಚನೆ ನೀಡಿದೆ. ದೇಶದಲ್ಲಿ ವಿದ್ಯುತ್ ಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಆಯಾ ಸ್ಥಾವರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಬೇಕು ಎಂದು ಹೇಳಲಾಗಿದೆ.
Center mandate for foreign coal-fired plants
The Central Electricity Department has made it clear that foreign coal-fired power stations must produce electricity at full capacity. It has issued instructions to those plants to generate electricity from March 16 to June 15.
As there is a high demand for electricity in the country, it has been said that electricity should be produced at full capacity in the respective plants.
Follow us On
Google News |