ದೇಶದಲ್ಲಿ ವಾಸಿಸುವ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವ ಹಲವು ಯೋಜನೆಗಳನ್ನು (Schemes) ಸರಕಾರ ಜಾರಿಗೆ ತರುತ್ತದೆ, ಅದರಲ್ಲೂ ಮಹಿಳೆಯರಿಗೂ ಬೆನಿಫಿಟ್ (Help For women) ಸಿಗುವಂತಹ ಯೋಜನೆಗಳನ್ನು ಕೇಂದ್ರ ಸರ್ಕಾರ (Central Government) ರೂಪಿಸುತ್ತಿದೆ
ಬಡ ಜನರಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಅವರಿಗೆ ಸಹಾಯವಾಗುವುದಕ್ಕಾಗಿ ಸರ್ಕಾರ ಕೆಲವು ಯೋಜನೆಗಳನ್ನು ವಿಶೇಷವಾಗಿ ರೂಪಿಸಿದೆ, ಉದ್ಯೋಗ ಮಾಡಲು ಬಯಸುವವರಿಗೆ ಹೆಚ್ಚಿನ ಬೆನಿಫಿಟ್ ಸಿಗುವಂತಹ ಯೋಜನೆ ಕೂಡ ಇದೆ.
ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್
ಮಹಿಳೆಯರು ಇದೊಂದು ಕೆಲಸ ಮಾಡಿದರೆ ಪ್ರತಿ ತಿಂಗಳು ಅವರ ಖಾತೆಗೆ ಸಾವಿರ ರೂಪಾಯಿಗಳು (1,000rs DBT) ಜಮಾ ಆಗುತ್ತದೆ. ಯೋಜನೆಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಲಾಡ್ಲಿ ಲಕ್ಷ್ಮಿ ಯೋಜನಾ: (Ladli Lakshmi Yojana)
2006ರಿಂದಲೇ ಆರಂಭವಾಗಿದ್ದ ಈ ಯೋಜನೆ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಇದು ಹೆಣ್ಣು ಮಕ್ಕಳಿಗೆ ಮೀಸಲಾಗಿರುವ ಯೋಜನೆಯಾಗಿದ್ದು ನಿಮ್ಮ ಹೆಣ್ಣು ಮಗು ಉನ್ನತ ಶಿಕ್ಷಣ (Higher Education) ಹಾಗೂ ಅದರ ಮದುವೆ ಮತ್ತಿತರ ಖರ್ಚಿಗಾಗಿ ಹಣ ಹೊಂದಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ
ನಿಮ್ಮ ಹೆಣ್ಣು ಮಗುವಿಗೆ 18 ವರ್ಷ ವಯಸ್ಸು ತುಂಬಿದ ನಂತರ ಒಂದು ಲಕ್ಷ ರೂಪಾಯಿಗಳ ವರೆಗೆ ಹಣವನ್ನು ಗಳಿಸಬಹುದು. ಇದಕ್ಕೆ ಆನ್ಲೈನ್ ನಲ್ಲಿ ಅರ್ಜಿ (Online Application) ಸಲ್ಲಿಸಬಹುದು.
ರಾಜ್ಯ ಲಾಡ್ಲಿ ಬಹನಾ ಯೋಜನಾ: (Ladli Bhana Yojan)
ಇನ್ನು ಇದೇ ರೀತಿಯಾಗಿ 21ರಿಂದ 23 ವರ್ಷದ ವಯಸ್ಸಿನ ವಿವಾಹಿತ ಸಹೋದರಿಯರಿಗಾಗಿ, ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು ಅದುವೇ ಲಾಡ್ಲಿ ಬಹಿನ ಯೋಜನಾ. (Ladli Bhana Yojan) ಈ ಹಿಂದೆಯೇ ಜಾರಿಗೆ ಬಂದಿದ್ದು ಈ ಯೋಜನೆಯಿಂದ ಹಲವು ಜನರು ಪ್ರಯೋಜನ ಪಡೆದುಕೊಂಡಿರಲಿಲ್ಲ
ಆದರೆ ಈಗ ಯಾರೆಲ್ಲಾ ಈ ಯೋಜನೆಗೆ ಅರ್ಜಿ ಸಲ್ಲಿಸಿಲ್ಲವೋ ಅಂತಹ ಮಹಿಳೆಯರನ್ನು ಹುಡುಕಿ ಅವರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 1.38 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ.
ಲಾಡ್ಲಿ ಬಹಿನಾ ಯೋಜನೆ ಅಡಿಯಲ್ಲಿ ಸಿಗುತ್ತೆ ಸಾವಿರ ರೂಪಾಯಿ ಪ್ರತಿ ತಿಂಗಳು
ಮುಖ್ಯಮಂತ್ರಿ Ladli Bhana Yojan ಹೊಸದಾಗಿ ಆರು ಲಕ್ಷ ಮಹಿಳೆಯರು ಸೇರ್ಪಡೆಗೊಂಡಿದ್ದಾರೆ. ಅಂದರೆ ಒಟ್ಟು 1.31 ಕೋಟಿ ಮಹಿಳೆಯರಿಗೆ ಯೋಜನೆಯ ಪ್ರಯೋಜನ ಸಿಗುತ್ತದೆ. ಯೋಜನೆಯ ಅಡಿಯಲ್ಲಿ ಪ್ರತಿ ಮಹಿಳೆಗೆ ಸಾವಿರ ರೂಪಾಯಿಗಳನ್ನು ಅವರ ಖಾತೆಗೆ ಜಮಾ ಮಾಡಲಾಗುವುದು.
ಸದ್ಯ ಈ ಯೋಜನೆ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ (Shivraj Singh Chouhan) ಅವರ ಫಂಡ್ ಅಡಿಯಲ್ಲಿ ಇಲ್ಲಿನ ಮಹಿಳೆಯರಿಗೆ ಮಾತ್ರ ಮೀಸಲಾಗಿದ್ದು ನಮ್ಮ ರಾಜ್ಯದಲ್ಲಿಯೂ ಕೂಡ ಮಹಿಳೆಗೆ ಅನುಕೂಲವಾಗುವ ಈ ಯೋಜನೆ ಆರಂಭವಾಗಬಹುದು.
Central Government Scheme Ladli Bhana Yojana Benefit
Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.