ರೂಪ ಬದಲಿಸುತ್ತಿದೆ ಕೊರೊನಾ ವೈರಸ್ !
ಕೊರೊನಾ ವೈರಸ್ ಕಾಲಕಾಲಕ್ಕೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದೆ
ನವದೆಹಲಿ: ಕೊರೊನಾ ವೈರಸ್ ಕಾಲಕಾಲಕ್ಕೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದೆ ಎಂದು ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘದ ಕೋವಿಡ್-19 ಕಾರ್ಯಪಡೆಯ ಸಹ ಅಧ್ಯಕ್ಷ ಡಾ.ರಾಜೀವ್ ಜಯದೇವನ್ ಎಚ್ಚರಿಸಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನು ತಡೆಯಲು ಅಧಿಕಾರಿಗಳು ಮತ್ತು ಜನರು ಒಟ್ಟಾಗಿ ಕೆಲಸ ಮಾಡಲು ಸೂಚಿಸಲಾಗಿದೆ. ಮಂಗಳವಾರ, ದೇಶಾದ್ಯಂತ 13,615 ಪ್ರಕರಣಗಳು ವರದಿಯಾಗಿವೆ. 20 ಮಂದಿ ಸಾವನ್ನಪ್ಪಿದ್ದಾರೆ. ಒಂದೇ ದಿನದಲ್ಲಿ ಶೇ.3.23ರಷ್ಟು ಪ್ರಕರಣಗಳ ಹೆಚ್ಚಳ ಕಂಡುಬಂದಿದೆ.
Dr. Rajeev Jayadevan, Co-Chairman of the National Indian Medical Association’s Covid-19 Task Force has warned that the Corona virus is changing its form from time to time.
Authorities and people are advised to work together to prevent the spread of the virus. On Tuesday, 13,615 cases were reported across the country. 20 people died. A 3.23 percent increase in cases was seen in a single day.
Follow us On
Google News |
Advertisement