ಮಣಿಪುರದಲ್ಲಿ 4.0 ತೀವ್ರತೆಯ ಭೂಕಂಪ

Manipur Earthquake: ಮಣಿಪುರದ ಉಖ್ರುಲ್ ನಲ್ಲಿ ಭೂಕಂಪ. ಶನಿವಾರ ಬೆಳಗ್ಗೆ 6.14ಕ್ಕೆ ಉಖ್ರುಲ್‌ನಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ರಿಕ್ಟರ್ ಮಾಪಕದಲ್ಲಿ ಅದರ ಪ್ರಮಾಣವು 4.0 ಆಗಿತ್ತು.

Manipur Earthquake (ಮಣಿಪುರ ಭೂಕಂಪ): ಇಂಫಾಲ: ಮಣಿಪುರದ ಉಖ್ರುಲ್ ನಲ್ಲಿ ಭೂಕಂಪ ವರದಿಯಾಗಿದೆ. ಶನಿವಾರ ಬೆಳಗ್ಗೆ 6.14ಕ್ಕೆ ಉಖ್ರುಲ್‌ನಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ರಿಕ್ಟರ್ ಮಾಪಕದಲ್ಲಿ ಅದರ ಪ್ರಮಾಣವು 4.0 ಆಗಿತ್ತು. ಭೂಕಂಪದ ಕೇಂದ್ರವು ಉಖ್ರುಲ್‌ನಿಂದ 94 ಕಿಮೀ ದೂರದಲ್ಲಿದೆ ಎಂದು ಅದು ಬಹಿರಂಗಪಡಿಸಿದೆ.

Live News Updates; ಇಂದಿನ ಕನ್ನಡ ಮುಖ್ಯಾಂಶಗಳು

ಭೂಮಿಯ ಒಳಭಾಗದಲ್ಲಿ 10 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ಹೇಳಲಾಗಿದೆ. ಇದರಿಂದ ಆಗಿರುವ ಹಾನಿಯ ವಿವರ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Earthquake Of Magnitude 4 0 Hits Ukhrul In Manipur

Follow us On

FaceBook Google News