₹603 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲೆಂಡರ್! ಭರ್ಜರಿ ಸಬ್ಸಿಡಿ; ದೀಪಾವಳಿಗೆ ಬಂಪರ್ ಗಿಫ್ಟ್

ಜನರಿಗೆ ತುಸು ನೆಮ್ಮದಿ ನೀಡುವ ವಿಚಾರ ಅಂದರೆ ಗ್ಯಾಸ್ ಸಿಲಿಂಡರ್, (LPG Gas cylinder) ಬಳಕೆ ಮಾಡುವವರಿಗೆ ಕೇಂದ್ರ ಸರ್ಕಾರ (central government) ಗುಡ್ ನ್ಯೂಸ್ ಒಂದನ್ನು ನೀಡಿದೆ.

ಇಂದು ಅಂತರಾಷ್ಟ್ರ ಮಟ್ಟದಲ್ಲಿಯೂ (international level) ಕೂಡ ಹಣದುಬ್ಬರ ಬಹಳ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ, ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಕೂಡ ಹಣದುಬ್ಬರದ ಪ್ರಭಾವ ನೋಡುವಂತಾಗಿದೆ.

ಆದರೆ ಜನರಿಗೆ ತುಸು ನೆಮ್ಮದಿ ನೀಡುವ ವಿಚಾರ ಅಂದರೆ ಗ್ಯಾಸ್ ಸಿಲಿಂಡರ್, (LPG Gas cylinder) ಬಳಕೆ ಮಾಡುವವರಿಗೆ ಕೇಂದ್ರ ಸರ್ಕಾರ (central government) ಗುಡ್ ನ್ಯೂಸ್ ಒಂದನ್ನು ನೀಡಿದೆ.

ಈಗ ಸಿಗುತ್ತಿರುವ ಸಬ್ಸಿಡಿ ದರವನ್ನು (Gas subsidy) ಇನ್ನಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

₹603 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲೆಂಡರ್! ಭರ್ಜರಿ ಸಬ್ಸಿಡಿ; ದೀಪಾವಳಿಗೆ ಬಂಪರ್ ಗಿಫ್ಟ್ - Kannada News

ಕೇಂದ್ರದಿಂದ ದಿಟ್ಟ ನಿರ್ಧಾರ; ರಾತ್ರೋ ರಾತ್ರಿ ಕ್ಲೋಸ್ ಆಯ್ತು ಇಂತವರ ಪ್ಯಾನ್ ಕಾರ್ಡ್

ಸಾವಿರದ ಗಡಿ ದಾಟಿದ ಎಲ್ ಪಿ ಜಿ ಸಿಲಿಂಡರ್ ದರ ಇಳಿಕೆ

ಇತ್ತೀಚಿನ ದಿನಗಳಲ್ಲಿ ಎಲ್ಪಿಜಿ ಸಿಲಿಂಡರ್ ದರ ಸ್ಥಿರವಾಗಿತ್ತು. ಅದರಲ್ಲಿ ಯಾವ ವ್ಯತ್ಯಾಸವು ಆಗಿರಲಿಲ್ಲ, ಹೀಗಾಗಿ ಜನರಿಗೆ ಸಿಲಿಂಡರ್ ಖರೀದಿ ಮಾಡುವುದು ದೊಡ್ಡ ಸಮಸ್ಯೆ ಆಗಿತ್ತು. ಆದರೆ ಕಳೆದ ಜುಲೈ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಸಿಲಿಂಡರ್ ಮೇಲೆ ಇನ್ನೂರು ರೂಪಾಯಿಗಳ ಸಬ್ಸಿಡಿ ನೀಡಿತ್ತು, ಹೀಗಾಗಿ ಸಾವಿರದ ಗಡಿ ದಾಟಿದ ಸಿಲಿಂಡರ್ ದರ 903 ರೂಪಾಯಿಗಳಿಗೆ ಸಾಮಾನ್ಯರಿಗೆ ಲಭ್ಯವಾಗುತ್ತಿದೆ. ಇದರ ಜೊತೆಗೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಘೋಷಣೆ ಮಾಡಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್! (Pradhanmantri Ujjwala Yojana)

ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಸಾಕಷ್ಟು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಅನುಕೂಲವಾಗಲು ಸಬ್ಸಿಡಿ ದರದಲ್ಲಿ ಸಿಲಿಂಡರ್ ನೀಡುತ್ತಿದೆ. ಪ್ರತಿಯೊಂದು ಮನೆಯಲ್ಲಿಯೂ ಕಟ್ಟಿಗೆ ಒಲೆಯ ಬದಲು ಇಂದು ಸಿಲೆಂಡರ್ ಸ್ಟವ್ ಉರಿಸುವಂತೆ ಆಗಿದೆ.

ಉಜ್ವಲ ಯೋಜನೆಯ ಅಡಿಯಲ್ಲಿ ಈ ಹಿಂದೆ ಸಿಲಿಂಡರ್ ಗ್ಯಾಸ್ ಮೇಲೆ ಇನ್ನೂರು ರೂಪಾಯಿ ಸಬ್ಸಿಡಿ ನೀಡಲಾಗುತ್ತಿತ್ತು. ಈಗ ಇದನ್ನು 200 ರಿಂದ 300 ರೂಪಾಯಿಗೆ ಏರಿಸಲು ಸರ್ಕಾರ ನಿರ್ಧರಿಸಿದೆ.

ಹೌದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಸಾಕಷ್ಟು ಮನೆಗಳಿಗೆ ಉಚಿತ ಗ್ಯಾಸ್ ಕನೆಕ್ಷನ್ (Free Gas Connection) ನೀಡಲಾಗಿದೆ. ಅದರ ಜೊತೆಗೆ ವರ್ಷದಲ್ಲಿ 12 ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಖರೀದಿ ಮಾಡಬಹುದು.

ಯಾವುದೇ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ತೆಗೆದುಕೊಳ್ಳುವವರಿಗೆ ಮಹತ್ವದ ಮಾಹಿತಿ

ಈಗ ಸಿಗಲಿದೆ 603 ರೂಪಾಯಿಗಳಿಗೆ ಗ್ಯಾಸ್ ಸಿಲೆಂಡರ್!

Gas Cylinderಉಜ್ವಲ ಯೋಜನೆಯ ಫಲಾನುಭವಿಗಳಿಗೆ 200 ರೂಪಾಯಿಗಳ ಬದಲು 300 ರೂಪಾಯಿ ಸಬ್ಸಿಡಿಯನ್ನು ಸರ್ಕಾರ ಘೋಷಿಸಿದೆ. ಹಾಗಾಗಿ 903 ರೂಪಾಯಿಗಳಿಗೆ ಸಿಗುತ್ತಿದ್ದ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಇನ್ನು ಮುಂದೆ 603 ರೂಪಾಯಿಗಳಿಗೆ ಲಭ್ಯವಾಗಲಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೆ ದೇಶಾದ್ಯಂತ 9.6 ಕೋಟಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಸಾಧ್ಯವಾಗಿದೆ. ಇದೀಗ ಕೇಂದ್ರ ಸರ್ಕಾರ 906 ರೂಪಾಯಿಗಳ ಸಿಲಿಂಡರ್ ಅನ್ನು ಕೇವಲ 603 ರೂಪಾಯಿಗಳಿಗೆ ನೀಡುತ್ತಿದ್ದು ಬಡವರಿಗೆ ಹೆಚ್ಚು ಅನುಕೂಲವಾಗಿದೆ ಎನ್ನಬಹುದು.

ಚಿನ್ನದ ಬೆಲೆ ₹160 ಇಳಿಕೆ, ಬೆಳ್ಳಿ ಬೆಲೆ ಏಕಾಏಕಿ ₹1000 ಕುಸಿತ! ಇಲ್ಲಿದೆ ಫುಲ್ ಡೀಟೇಲ್ಸ್

ಸದ್ಯದಲ್ಲಿಯೇ ಲೋಕಸಭಾ ಚುನಾವಣೆ ಬರಲಿದ್ದು ಚುನಾವಣೆಗೂ ಮೊದಲೇ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇಳಿಸಿದೆ. ಮುಂಬರುವ ದಿನಗಳಲ್ಲಿ ಸಾಮಾನ್ಯರು ಬಳಸುವ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ಇದೆ.

ಈ ಹಿಂದೆ 1150 ರೂಪಾಯಿಗಳಿದ್ದ ಸಿಲಿಂಡರ್ ಅನ್ನು 200 ರೂಪಾಯಿಗಳ ಕಡಿತದೊಂದಿಗೆ 950 ಗಳಿಗೆ ಖರೀದಿ ಮಾಡಬಹುದು. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅತ್ಯುತ್ತಮ ಜನೋಪಕಾರಿ ಯೋಜನೆ ಆಗಿದ್ದು ಈಗಾಗಲೇ ಬಹುತೇಕ ಈ ಯೋಜನೆ ಸಕ್ಸಸ್ ಆಗಿದೆ ಎನ್ನಬಹುದು.

ಇನ್ನು ಮುಂದೆ ಎಲ್‌ಪಿಜಿ ಸಿಲಿಂಡರ್ ದರ ಹಣದುಬ್ಬರದ ನಡುವೆಯೂ ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ಇದೆ, ಇದರಿಂದ ಕೇಂದ್ರ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿಗಳ ಹೆಚ್ಚುವರಿ ಹೊರೆ ಅಗಲಿದ್ದರೂ ಕೂಡ ಜನರ ಅನುಕೂಲಕ್ಕಾಗಿ ದರ ಇಳಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಲಾಭ ಪಡೆದುಕೊಳ್ಳಲು ಅಧಿಕೃತ ಸರ್ಕಾರಿ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು.

Gas cylinder will be available for Rs 603, Huge subsidy

Follow us On

FaceBook Google News

Gas cylinder will be available for Rs 603, Huge subsidy