ಎಐಎಡಿಎಂಕೆ ನಾಯಕನ ಮನೆ ಮೇಲೆ ಐಟಿ ದಾಳಿ
ಎಐಎಡಿಎಂಕೆ ಪತ್ರಿಕೆಯ ಅಮ್ಮ ಪ್ರಕಾಶಕರ ನಿವಾಸ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ
image Credit to Original Source
ಚೆನ್ನೈ: ಎಐಎಡಿಎಂಕೆ ಪತ್ರಿಕೆಯ ಅಮ್ಮ ಪ್ರಕಾಶಕರ ನಿವಾಸ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಚಂದ್ರಶೇಖರ್ ಅವರು ಎಐಎಡಿಎಂಕೆ ಮಾಜಿ ಸಚಿವ ಎಸ್‌ಪಿ ವೇಲುಮಣಿ ಅವರಿಗೆ ಅತ್ಯಂತ ಆಪ್ತರು ಎನ್ನಲಾಗಿದೆ.
ಚಂದ್ರಶೇಖರ್ ಅವರ ನಿವಾಸ ಮತ್ತು ಕಚೇರಿ ಇರುವ ಕೊಯಮತ್ತೂರಿನ ವೇದವಲ್ಲಿ ಪ್ರದೇಶದಲ್ಲಿ ಸದ್ಯ ಐಟಿ ದಾಳಿ ನಡೆಯುತ್ತಿದೆ. ಈ ಘಟನೆಯ ಸಂಪೂರ್ಣ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.
income-tax-officials-raid-house-office-of-aiadmk-mouthpieces-publisher
Follow us On
Google News |