India News

ನಕಲಿ ಬಾಂಬ್ ಬೆದರಿಕೆ ಹಾಕುವವರಿಗೆ ಒಂದು ಕೋಟಿ ರೂಪಾಯಿಗಳವರೆಗೆ ದಂಡ

ನವದೆಹಲಿ: ನಕಲಿ ಬಾಂಬ್ ಬೆದರಿಕೆಗಳನ್ನು (Fake Bomb Threats) ತಡೆಯಲು ಕೇಂದ್ರವು ವಿಮಾನಯಾನ ಭದ್ರತಾ ನಿಯಮಗಳನ್ನು ಪರಿಷ್ಕರಿಸಿದೆ (Revises Aviation Security Rules). ಭಾರತದಲ್ಲಿ, ಯಾರಾದರೂ ನಕಲಿ ಬಾಂಬ್ ಬೆದರಿಕೆಗಳೊಂದಿಗೆ ವಿಮಾನ ಸಂಚಾರದ ಮೇಲೆ ಪರಿಣಾಮ ಬೀರಿದರೆ, ಅಂತಹವರಿಗೆ ಒಂದು ಕೋಟಿ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ.

ಪರಿಷ್ಕೃತ ವಾಯುಯಾನ ಸುರಕ್ಷತಾ ನಿಯಮಾವಳಿಗಳನ್ನು ಸೂಚಿಸಿ ಕೇಂದ್ರವು ಹೊಸ ಆದೇಶವನ್ನು ಹೊರಡಿಸಿದೆ.

ನಕಲಿ ಬಾಂಬ್ ಬೆದರಿಕೆ ಹಾಕುವವರಿಗೆ ಒಂದು ಕೋಟಿ ರೂಪಾಯಿಗಳವರೆಗೆ ದಂಡ

ಜಮ್ಮು ಕಾಶ್ಮೀರ ಕಥುವಾದಲ್ಲಿ ಭಾರೀ ಅಗ್ನಿ ಅವಘಡ, 6 ಮಂದಿ ಸಾವು

ಭಾರತದಲ್ಲಿ ಇತ್ತೀಚೆಗೆ ನೂರಾರು ವಿಮಾನಗಳ ವಿರುದ್ಧ ನಕಲಿ ಬಾಂಬ್ ಬೆದರಿಕೆಗಳು ಬಂದಿವೆ. ಇದರಿಂದ ಪ್ರಯಾಣಿಕರು, ವಿಮಾನ ಸಿಬ್ಬಂದಿ…ಜನರು ಪರದಾಡುವಂತಾಯಿತು. ಡೈವರ್ಶನ್ ಮತ್ತು ಸೆಕ್ಯುರಿಟಿ ಪ್ರೋಟೋಕಾಲ್‌ನಂತಹ ಕ್ರಮಗಳು ವಿಮಾನಯಾನ ಸಂಸ್ಥೆಗಳ ಮೇಲೆ ಭಾರಿ ಆರ್ಥಿಕ ಹೊರೆಯನ್ನು ಬೀರಿವೆ.

India Imposes Hefty Fines for Fake Bomb Threats, Revises Aviation Security Rules

Related Stories