India Corona Today, ದೇಶದಲ್ಲಿ 3,714 ಹೊಸ ಕೊರೊನಾ ಪ್ರಕರಣಗಳು

Story Highlights

Corona Cases in India: ಭಾರತವು ಕಳೆದ 24 ಗಂಟೆಗಳಲ್ಲಿ 3714 ಹೊಸ ಕೊರೊನಾ ಪ್ರಕರಣಗಳು ಮತ್ತು 7 ಸಾವುಗಳನ್ನು ವರದಿ ಮಾಡಿದೆ

Corona Update in India: ನವದೆಹಲಿ – ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ 3,714 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಮತ್ತು ಏಳು ಸಾವುಗಳು ಸಂಭವಿಸಿವೆ.

India Reports 3,714 Corona Cases And 7 Deaths In The Last 24 Hours

ಇನ್ನು 2,513 ಜನರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ದೇಶಾದ್ಯಂತ ಪ್ರಸ್ತುತ 26,976 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ. ದೇಶದಲ್ಲಿ ಇದುವರೆಗೆ 194.27 ಕೋಟಿ ಲಸಿಕೆ ಡೋಸ್‌ಗಳನ್ನು ವಿತರಿಸಲಾಗಿದೆ.

India Reports 3,714 Corona Cases And 7 Deaths In The Last 24 Hours

Related Stories