News Live: ಕನ್ನಡ ಲೈವ್ ನ್ಯೂಸ್ ಅಪ್ಡೇಟ್ಸ್ 09-01-2023
Live nowರಾಜ್ಯ, ದೇಶ, ವಿದೇಶ ಸೇರಿದಂತೆ ಇಂದಿನ ಸಮಗ್ರ ಕನ್ನಡ Live News Updates, ಕ್ಷಣ ಕ್ಷಣದ ಸುದ್ದಿಗಳು ಹಾಗೂ ಪ್ರಮುಖ Headlines
ಕನ್ನಡ Live News Updates: ರಾಜ್ಯ, ದೇಶ, ವಿದೇಶ ಸೇರಿದಂತೆ ಇಂದಿನ ಸಮಗ್ರ ಸುದ್ದಿಗಳು ಹಾಗೂ ಪ್ರಮುಖ Headlines ಗಳು ಒಂದೇ ಪುಟದಲ್ಲಿ, (09-01-2023) ಇಂದಿನ ತಾಜಾ ಸುದ್ದಿಗಳ Latest Report. ಬ್ರೇಕಿಂಗ್ ಸುದ್ದಿಗಳ ಕ್ಷಣ ಕ್ಷಣ ಮಾಹಿತಿ Flash News Alert
Live
Headlines
ಆಗಸ್ಟ್ 15ರೊಳಗೆ 75 ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳು
ಗುಟ್ಕಾ ಪ್ಯಾಕೆಟ್‌ಗಳಲ್ಲಿ ರೂ.33 ಲಕ್ಷ ಮೌಲ್ಯದ ವಿದೇಶಿ ನೋಟುಗಳು.. ಅಕ್ರಮ ಸಾಗಣೆ
ವಿವಿಧ ಅಪಘಾತಗಳಲ್ಲಿ ಏಳು ಮಂದಿ ಸಾವು.. 28ಕ್ಕೂ ಹೆಚ್ಚು ಮಂದಿಗೆ ಗಾಯ..!
ಅಪರೂಪದ ರಣಹದ್ದು ಪ್ರತ್ಯಕ್ಷ.. ಕಾನ್ಪುರ ಅರಣ್ಯಾಧಿಕಾರಿಗಳಿಗೆ ಹಸ್ತಾಂತರ
ಪಾಕಿಸ್ತಾನದಲ್ಲಿ ಆರ್ಥಿಕ ವ್ಯವಸ್ಥೆ ಕುಸಿತ, ಶ್ರೀಲಂಕಾ ಹಾದಿಯಲ್ಲಿ ಪಾಕಿಸ್ತಾನ
ದೆಹಲಿ ಸೇರಿದಂತೆ ರಾಜಧಾನಿಯ ಸುತ್ತಮುತ್ತ ದಟ್ಟವಾದ ಮಂಜು, ಶೀತ ಗಾಳಿ
ಬೈಕ್ ನಲ್ಲಿ ಬಾಂಬ್ ಇಟ್ಟುಕೊಂಡು ತರಕಾರಿ ಮಾರುಕಟ್ಟೆಗೆ ತೆರಳಿದ್ದ ವ್ಯಕ್ತಿ.. ಸ್ಫೋಟದಲ್ಲಿ ನಾಲ್ವರಿಗೆ ಗಾಯ
ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ ಮಾಜಿ ಸೇನಾ ಮುಖ್ಯಸ್ಥರು ಮತ್ತು ಮಾಜಿ ಸೇನಾಧಿಕಾರಿಗಳು
ಶಾಲೆಯ ಟಾಪರ್‌ಗಳಿಗೆ ವಿಮಾನ ಪ್ರಯಾಣ
ಸಿಟಿ ಸಿವಿಲ್ ಕೋರ್ಟ್‌ಗೆ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿ ಬಂಧನ
ಕಳ್ಳತನ ಪ್ರಕರಣದಲ್ಲಿ ನೇಪಾಳ ಮೂಲದ ಮೂವರ ಬಂಧನ
ಮಹಿಳೆಯ ಅಶ್ಲೀಲ ಚಿತ್ರ ಹಾಕಿದ್ದ ವ್ಯಕ್ತಿ ಬಂಧನ
ವಿಧಾನಸಭಾ ಚುನಾವಣೆಯಲ್ಲಿ ಜನ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ; ಡಿ.ಕೆ. ಶಿವಕುಮಾರ್