Kannada Live: ಇಂದಿನ ಕನ್ನಡ ಸುದ್ದಿ ನವೀಕರಣಗಳು, ಲೈವ್ ನ್ಯೂಸ್ ಪ್ರಸಾರ 12 January 2023 08:14
Live now : ಲೈವ್ ನ್ಯೂಸ್ ಪ್ರಸಾರ, ಇಂದಿನ (Today) ಕನ್ನಡ ಸುದ್ದಿ ನವೀಕರಣಗಳು, ಇತ್ತೀಚಿನ ಪ್ರಮುಖ Headlines
Kannada Live News Updates (12 January 2023): ಬೆಂಗಳೂರು, ಕರ್ನಾಟಕ, ಭಾರತ ಮತ್ತು ಪ್ರಪಂಚದ ಎಲ್ಲಾ ಬ್ರೇಕಿಂಗ್ ನ್ಯೂಸ್ (Breaking News) ಮುಖ್ಯಾಂಶಗಳ ಲೈವ್ ಸುದ್ದಿ (Live News) ಪ್ರಸಾರ, ಇಂದಿನ (Today News) ಕನ್ನಡ ಸುದ್ದಿ ನವೀಕರಣಗಳು, ಇತ್ತೀಚಿನ ಪ್ರಮುಖ Headlines. ಕ್ಷಣ ಕ್ಷಣದ ಸುದ್ದಿ, ನ್ಯೂಸ್ ವೀಡಿಯೋ ಫೋಟೋ ಸೇರಿದಂತೆ ಸಮಗ್ರ ಸುದ್ದಿಗಳು (Latest News).
Live
News Live Today Headlines
ಬೆಂಗಳೂರಿನ ರಸ್ತೆಯಲ್ಲಿ ದೊಡ್ಡ ಹೊಂಡ, ಬಿದ್ದು ಬೈಕ್ ಸವಾರನಿಗೆ ಗಾಯ
ಟಿಎಂಸಿ ಶಾಸಕ ಜಾಕೀರ್ ಕಚೇರಿಯಲ್ಲಿ ಹತ್ತು ಕೋಟಿಗೂ ಹೆಚ್ಚು ಹಣ ವಶ
ಉತ್ತರ ಪ್ರದೇಶದ ಹಲವು ಮನೆಗಳಲ್ಲಿ ಬಿರುಕು.. ಸ್ಥಳೀಯರಲ್ಲಿ ಆತಂಕ
26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ
ಹುಬ್ಬಳ್ಳಿ: ತೆರೆದ ಕಾರಿನಲ್ಲಿ ಪ್ರಧಾನಿ ಮೋದಿ ರ್ಯಾಲಿ
ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಭಾರೀ ಲೋಪ… ವಿಡಿಯೋ
ಜೈಲಿನ ಗೋಡೆಗಳ ನಡುವೆ ಹಾಡಿದ ಹಾಡು.. ಕೈದಿಯ ಬದುಕನ್ನೇ ಬದಲಿಸಿತು
ದೆಹಲಿಯಲ್ಲಿ ಸಾಲದ ವಿಚಾರಕ್ಕಾಗಿ.. ಮಹಿಳೆಯ ಬರ್ಬರ ಹತ್ಯೆ
ಶಿಮ್ಲಾದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿಕೆ
ಭಾರತದಲ್ಲಿ 197 ಹೊಸ ಕೋವಿಡ್ ಪ್ರಕರಣಗಳು
ಉತ್ತರದಲ್ಲಿ ತುಂತುರು ಮಳೆ, ಚಳಿಯಿಂದ ಕೊಂಚ ಸಮಾಧಾನ
ಕೋಲ್ಕತ್ತಾದ ಜುಪ್ರಿ ಮಾರುಕಟ್ಟೆಯಲ್ಲಿ ಭಾರೀ ಬೆಂಕಿ, ವಿಡಿಯೋ
ಅನುಮಾನಾಸ್ಪದ ಯುವಕನ ಬಂಧನ, ಅಂಬಾಲಾ ವಾಯುನೆಲೆಯಲ್ಲಿ ನುಸುಳಲು ಯತ್ನ ವಿಫಲ
ಕಣಿವೆಯಲ್ಲಿ ಬಿದ್ದು ಮೂವರು ಯೋಧರು ಸಾವು
ಕಡಿಮೆ ಪ್ರಮಾಣದ ಆಲ್ಕೊಹಾಲ್ ಸೇವನೆಯು ಸಹ ಹಾನಿಕಾರಕ
ತಮಿಳುನಾಡು ರಾಜ್ಯಪಾಲ ರವಿ ಮೇಲೆ ರಾಷ್ಟ್ರೀಯ ಮಾಧ್ಯಮಗಳ ಫೈರ್
ಚಿಕ್ಕಮಗಳೂರು: 9 ದಿನಗಳ ಕಾಲ ಕ್ರೀಡಾ ಸ್ಪರ್ಧೆಗಳು
ವಿಜಯನಗರ ಬಳಿ ಮಹಿಳೆಯೊಬ್ಬರು ಕಲುಷಿತ ನೀರು ಕುಡಿದು ಸಾವನ್ನಪ್ಪಿದ್ದಾರೆ. ಇನ್ನೂ 40 ಜನರು ತೀವ್ರ ನಿಗಾದಲ್ಲಿದ್ದಾರೆ.
ಬಿಜೆಪಿ ಶಾಸಕರ ಕಾರು ಡಿಕ್ಕಿ ಹೊಡೆದು ವೃದ್ಧೆ ಸಾವು
ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ, ತನಿಖೆ ನಡೆಸಲು ಐದು ವರ್ಷ !
ಜಾಮೀನು ಕೋರಿ 112 ಕೈದಿಗಳು ಉಪವಾಸ ಸತ್ಯಾಗ್ರಹ
ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು
ಅಮೆರಿಕದಲ್ಲಿ ವಿಮಾನ ಸೇವೆ ಸಂಪೂರ್ಣ ಸ್ಥಗಿತ
ಅಫ್ಘಾನಿಸ್ತಾನದಲ್ಲಿ ಸ್ಫೋಟ.. 20 ಮಂದಿ ಸಾವು?
ಹರಿಯಾಣ ಜಲೇಬಿ ಬಾಬಾಗೆ 14 ವರ್ಷ ಜೈಲು
ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಭಾರತ 85ನೇ ಸ್ಥಾನ
Follow us On
Google News |