ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ನಲ್ಲಿ ಭೀಕರ ರಸ್ತೆ ಅಪಘಾತ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ, ನಿಯಂತ್ರಣ ತಪ್ಪಿ ಕಣಿವೆಗೆ ಬಿದ್ದ ವಾಹನ, ಘಟನೆಯಲ್ಲಿ ಎಂಟು ಮಂದಿ ಸಾವು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಗುರುವಾರ ಬೆಳಗಿನ ಜಾವ ಜೋಜಿಲ್ಲಾ ಪಾಸ್‌ನಲ್ಲಿ ವಾಹನ ನಿಯಂತ್ರಣ ತಪ್ಪಿ ಕಣಿವೆಗೆ ಬಿದ್ದಿದೆ. ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಕಾರ್ಗಿಲ್‌ನಿಂದ ಶ್ರೀನಗರಕ್ಕೆ ತೆರಳುತ್ತಿದ್ದ ತವೇರಾ ವಾಹನ ಜೋಜಿಲಾ ಪಾಸ್‌ನಲ್ಲಿ 400-500 ಅಡಿ ಆಳದಲ್ಲಿ ಬಿದ್ದಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
8 People Killed After Vehicle Falls Into Gorge At Zojila Pass In Jammu And Kashmir
A fatal road accident took place in Kargil, Jammu and Kashmir. The vehicle lost control and fell into a Gorge at Jamuna Zojila Pass on Thursday morning. Up to eight people were killed in the incident.
The Tavera vehicle traveling from Kargil to Srinagar fell at a depth of 400-500 feet at Zojila Pass