ತ್ಯಾಜ್ಯ ನೀರಿನಿಂದ ಗ್ರೀನ್ ಎನರ್ಜಿ

ನವದೆಹಲಿ: ತ್ಯಾಜ್ಯ ನೀರಿನಿಂದ ಗ್ರೀನ್ ಎನರ್ಜಿ ಉತ್ಪಾದಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಐಐಟಿ-ಗುವಾಹಟಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಪರಿಸರ ಸ್ನೇಹಿ ಶಕ್ತಿಯನ್ನು ತಯಾರಿಸಲು ಬಳಸಬಹುದಾದ ಮೈಕ್ರೋಬಿಯಲ್ ಫ್ಯೂಲ್ ಸೆಲ್ ಎಂಬ ಜೈವಿಕ ಎಲೆಕ್ಟ್ರೋಕೆಮಿಕಲ್ ಸಾಧನವನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಜನಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನವೀಕರಿಸಬಹುದಾದ ಇಂಧನದ ಅಗತ್ಯತೆ ಹೆಚ್ಚಲಿದ್ದು, ಅದನ್ನು ನಿಭಾಯಿಸಲು ಇಂಧನ ಮೂಲಗಳನ್ನು ಹೊಸ ತಂತ್ರಜ್ಞಾನಗಳೊಂದಿಗೆ ಸಜ್ಜುಗೊಳಿಸುವ ಅಗತ್ಯವಿದೆ ಎಂದರು. ಐಐಟಿ ಗುವಾಹಟಿಯ ನಿರ್ದೇಶಕ ಟಿ.ಜಿ.ಸೀತಾರಾಮ್ ಮಾತನಾಡಿ, ‘ಈ ಹಿನ್ನೆಲೆಯಲ್ಲಿ ಹಸಿರು ಇಂಧನ ಉತ್ಪಾದಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದೇವೆ… ಎಂದರು.

iit Guwahati Researchers Develop Tech To Generate Green Energy From Waste Water

TRENDING ARTICLES1 / 5
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ