ಬದ್ಗಾಮ್ನಲ್ಲಿ ಉಗ್ರರ ದಾಳಿ, ವಲಸೆ ಕಾರ್ಮಿಕ ಸಾವು
ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬದ್ಗಾಮ್ ಜಿಲ್ಲೆಯಲ್ಲಿ (Badgam district) ಗುರುವಾರ ರಾತ್ರಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಓರ್ವ ವಲಸೆ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬದ್ಗಾಮ್ ಜಿಲ್ಲೆಯಲ್ಲಿ (Badgam district) ಗುರುವಾರ ರಾತ್ರಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಓರ್ವ ವಲಸೆ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಕಾರ್ಮಿಕನನ್ನ ದಿಲ್ಕುಶ್ ಕುಮಾರ್ (Dilkush Kumar) ಮತ್ತು ಗಾಯಗೊಂಡ ಕಾರ್ಮಿಕನನ್ನು ಗುರಿ ಎಂದು ಗುರುತಿಸಲಾಗಿದೆ. ದಿಲ್ಕುಶ್ ಕುಮಾರ್ (17) ಬಿಹಾರದ ಅರ್ನಿಯಾ ಪ್ರದೇಶದ ನಿವಾಸಿ (Arnia region of Bihar).
ಗಾಯಗೊಂಡ ಗುರಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು (discharged from the hospital) ಮತ್ತು ಕುಮಾರ್ ಅವರನ್ನು ಇಲ್ಲಿನ SMHS ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದು, ರಾತ್ರಿ 9.10ಕ್ಕೆ ದಾಳಿಯಲ್ಲಿ ಭಾಗಿಯಾಗಿರುವ ಉಗ್ರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ (search operation was underway) ಎಂದು ಅವರು ಹೇಳಿದರು.
Terrorist attacks in Badgam Death of one migrant worker
Follow Us on : Google News | Facebook | Twitter | YouTube