ನೂರಾರು ವರ್ಷಗಳ ನಂತರ ಕಾಣಿಸಿಕೊಂಡ ಲಿಪ್ ಸ್ಟಿಕ್ ಗಿಡ

ಇಟಾನಗರ : ಭಾರತದ ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ (ಬಿಎಸ್ಐ) ಸಂಶೋಧಕರು ಅರುಣಾಚಲ ಪ್ರದೇಶದಲ್ಲಿ ಅಪರೂಪದ ‘ಲಿಪ್ಸ್ಟಿಕ್’ ಸಸ್ಯವನ್ನು ಗುರುತಿಸಿದ್ದಾರೆ. ಇದು ಕಳೆದ ವರ್ಷ ಡಿಸೆಂಬರ್ನಲ್ಲಿ ಅಂಜಾ ಜಿಲ್ಲೆಯಲ್ಲಿ ಕಾಣಿಸಿಕೊಂಡಿತ್ತು. ಈ ವಿವರಗಳನ್ನು ಇತ್ತೀಚೆಗೆ ಕರೆಂಟ್ ಸೈನ್ಸ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಲಿಪ್ಸ್ಟಿಕ್ ಸಸ್ಯದ ವೈಜ್ಞಾನಿಕ ಹೆಸರು ಅಸ್ಕಿನಾಂತಸ್ ಮೊನಾಟೇರಿಯಾ ಡ್ಯೂನ್. ಇದರ ಹೂವುಗಳು ಲಿಪ್ಸ್ಟಿಕ್ನಂತೆ ಗುಲಾಬಿ ಬಣ್ಣದಲ್ಲಿರುತ್ತವೆ. ಇದನ್ನು ಮೊದಲು 1912 ರಲ್ಲಿ ಬ್ರಿಟಿಷ್ ವಿಜ್ಞಾನಿ ಸ್ಟೀಫನ್ ಡ್ಯೂನ್ ಅವರು ಅರುಣಾಚಲ ಪ್ರದೇಶದಲ್ಲಿ ಕಂಡುಹಿಡಿದರು.
ನೂರಾರು ವರ್ಷಗಳ ನಂತರ ಸಸ್ಯವು ಮತ್ತೆ ಕಾಣಿಸಿಕೊಂಡಿದೆ. ಲಿಪ್ಸ್ಟಿಕ್ ಸಸ್ಯ IUCN ಅಳಿವಿನಂಚಿನಲ್ಲಿರುವ ಸಸ್ಯ ಜಾತಿಯಾಗಿದೆ.
Lipstick Plant Found After A Century
TRENDING ARTICLES1 / 5
ನಾಳೆಯ ದಿನ ಭವಿಷ್ಯ: 12-11-2026, ಗುರುವಾರ
Read the story
ಹಾಸನಾಂಬೆ ಜಾತ್ರೆಗೆ ತೆರೆ; ಮತ್ತೆ ದೇವಿ ದರ್ಶನಕ್ಕೆ ಒಂದು ವರ್ಷ ಕಾಯಬೇಕು
Read the story
ನಮಗೂ 3,600 ದರ ನೀಡಿ; ಹಾವೇರಿ ಕಬ್ಬು ಬೆಳೆಗಾರರ ಪಟ್ಟು
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಗುಡ್ ನ್ಯೂಸ್; ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮತ್ತೆ ವಿಸ್ತರಣೆ
Read the story



