ಮುಂಬೈ ವಿಮಾನ ನಿಲ್ದಾಣದಲ್ಲಿ 475 ಕೋಟಿ ಮೌಲ್ಯದ 9.5 ಕೆಜಿ ಚಿನ್ನ ವಶ

ಮುಂಬೈ ವಿಮಾನ ನಿಲ್ದಾಣದಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ವಶ. ಎರಡು ದಿನಗಳಲ್ಲಿ 8 ಪ್ರಕರಣಗಳಲ್ಲಿ 9.5 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

Bengaluru, Karnataka, India
Edited By: Satish Raj Goravigere

ಮುಂಬೈ (Mumbai): ಮುಂಬೈ ವಿಮಾನ ನಿಲ್ದಾಣದಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ವಶ. ಎರಡು ದಿನಗಳಲ್ಲಿ 8 ಪ್ರಕರಣಗಳಲ್ಲಿ 9.5 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದರ ಮೌಲ್ಯ 4.75 ಕೋಟಿ ಆಗಲಿದೆ ಎನ್ನಲಾಗಿದೆ. ದುಬೈನಿಂದ ಬಂದಿದ್ದ ಇಬ್ಬರು ಅಜರ್ಬೈಜಾನಿ ಪ್ರಜೆಗಳನ್ನು ತಪಾಸಣೆ ನಡೆಸಿದಾಗ ಅವರ ಬ್ಯಾಗ್‌ನಲ್ಲಿ 6 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಅವರು ಹೇಳಿದರು. ಇದರ ಮೌಲ್ಯ 2.99 ಕೋಟಿ ರೂ. ಎನ್ನಲಾಗಿದೆ.

Mumbai Airport Customs Seize 9.5 Kg Gold Worth Rs 4.75 Cr

Mumbai Airport Customs Seize 9.5 Kg Gold Worth Rs 4.75 Cr