ಬಕ್ರೀದ್ ಹಬ್ಬ; ಮುಸ್ಲಿಂ ಬಾಂಧವರ ಸಂಭ್ರಮ, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ

ಬಕ್ರೀದ್ ಹಬ್ಬದ ಪ್ರಯುಕ್ತ ಇಂದು ಬೆಳಗ್ಗೆಯಿಂದಲೇ ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಕ್ರೀದ್ ಹಬ್ಬ (Bakrid 2022): ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಅನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬೆಳಗ್ಗೆಯಿಂದಲೇ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು.

ಪ್ರಪಂಚದಾದ್ಯಂತ ಮುಸ್ಲಿಮರು ಆಚರಿಸುವ ಪ್ರಮುಖ ಹಬ್ಬ ಬಕ್ರೀದ್. ರಂಜಾನ್ ಆಚರಣೆ ಮುಗಿದ ಎರಡು ತಿಂಗಳ ನಂತರ ಇದನ್ನು 4 ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ತ್ಯಾಗದ ಹಬ್ಬ ಎಂದು ಕರೆಯಲ್ಪಡುವ ಈ ಆಚರಣೆಯನ್ನು ಅರೇಬಿಯನ್ ತಿಂಗಳ ಧುಲ್ ಹಿಜ್ರಾದ ಹತ್ತನೇ ದಿನದಂದು ಆಚರಿಸಲಾಗುತ್ತದೆ. ತ್ಯಾಗದ ದಿನವಾದ ‘ಈದ್ ಅಲ್-ಅಧಾ’ ಎಂದೂ ಕರೆಯುತ್ತಾರೆ.

ಬಕ್ರೀದ್ ಹಬ್ಬ; ಮುಸ್ಲಿಂ ಬಾಂಧವರ ಸಂಭ್ರಮ

ಬಕ್ರೀದ್ ಹಬ್ಬ; ಮುಸ್ಲಿಂ ಬಾಂಧವರ ಸಂಭ್ರಮ, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ - Kannada News

ಇದನ್ನೂ ಓದಿ : Bakrid 2022; ಬಕ್ರೀದ್ 2022 ಹಬ್ಬದ ಮಹತ್ವ ಮತ್ತು ಸಂಪ್ರದಾಯವನ್ನು ತಿಳಿಯಿರಿ

ಇಂದು ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದ್ದು, ಕರ್ನಾಟಕ ಸೇರಿದಂತೆ ದೇಶಾದ್ಯಂತ ಇರುವ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯುತ್ತಿವೆ. ವಿವಿಧ ರಾಜಕೀಯ ಮುಖಂಡರು ಬಕ್ರೀದ್ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

Muslims offered special prayers in mosques on the occasion of Bakrid

Follow us On

FaceBook Google News

Advertisement

ಬಕ್ರೀದ್ ಹಬ್ಬ; ಮುಸ್ಲಿಂ ಬಾಂಧವರ ಸಂಭ್ರಮ, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ - Kannada News

Read More News Today