ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ; ವಿದ್ಯಾರ್ಥಿಗಳಿಗಾಗಿ ವಿಶೇಷ ಯೋಜನೆ ಜಾರಿಗೆ

ರಾಷ್ಟ್ರದ ಶಿಕ್ಷಣ ನೀತಿಯಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ, 202324ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಹೊಸ ನೀತಿಗಳನ್ನು ಜಾರಿಗೆ ತರಲಾಗುತ್ತಿದ್ದು ಇದರ ಅನ್ವಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದೆ.

ವಿದ್ಯಾರ್ಥಿಗಳು ತಮ್ಮ ಉತ್ತಮ ಶಿಕ್ಷಣಕ್ಕಾಗಿ ಶಿಕ್ಷಣ ಇಲಾಖೆ (education department) ಕೈಗೊಂಡಿರುವ ಈ ಹೊಸ ಕ್ರಮಗಳ ಬಗ್ಗೆ ತಿಳಿದುಕೊಂಡು ಆ ನಿಯಮಗಳನ್ನು ಅನುಸರಿಸಬೇಕಿದೆ.

ಬಿಪಿಎಲ್ ಕಾರ್ಡ್ ಇದ್ದವರಿಗೆ ಬಂಪರ್ ಆಫರ್! ಸಿಗಲಿದೆ ಕೇಂದ್ರದಿಂದ ಉಚಿತ ಗ್ಯಾಸ್ ಸಿಲಿಂಡರ್

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ:

ವಿದ್ಯಾರ್ಥಿಗಳು ಶೀಘ್ರದಲ್ಲಿಯೇ ವಯಸ್ಕರ ಆಧಾರ್ ಕಾರ್ಡ್ (Aadhaar card) ಎನ್ನುವ ಗುರುತಿನ ಚೀಟಿ ಹೊಂದಿರುವಂತೆ ವಿದ್ಯಾರ್ಥಿಗಳು (students) ಕೂಡ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಲು ಕೇಂದ್ರ ಸರ್ಕಾರ ಅನುವು ಮಾಡಿಕೊಡಲಿದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಕಾರ ಕೇಂದ್ರ ಶಿಕ್ಷಣ ಸಚಿವಾಲಯ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ವರೆಗೆ ಅಧ್ಯಯನ ಮಾಡುವ ಎಲ್ಲಾ ವಿದ್ಯಾರ್ಥಿಗಳಿಗೆ ಶಾಶ್ವತ ಶಿಕ್ಷಣ ಖಾತೆ ನೋಂದಣಿ (APAAR) ಇನ್ನು ಗುರುತಿನ ಸಂಖ್ಯೆಯನ್ನು ನೀಡಲಿದೆ. ಅಂದರೆ ಒನ್ ನೇಶನ್ ಒನ್ ಸ್ಟೂಡೆಂಟ್ ಐಡಿ (One nation one student ID) ರಚಿಸಿ ವಿದ್ಯಾರ್ಥಿಗಳಿಗೆ ಕೊಡಲು ನಿರ್ಧರಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಯನ್ನೇ ಮೀರಿಸುವ ಈ ಯೋಜನೆಗೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಮಹಿಳೆಯರು

ಒನ್ ನೇಶನ್ ಒನ್ ಸ್ಟೂಡೆಂಟ್ ಐಡಿ (one nation one student ID)

APAAR I’D ಯಾಕೆ ಬೇಕು?

Student IDಈ ಐಡಿ ಎಜುಕೇಶನ್ (Education) ಇಕೋ ಸಿಸ್ಟಮ್ ರಿಜಿಸ್ಟ್ರಿ ಅಥವಾ ಎಜುಲಾಕರ್ ಅನ್ನು ಜೀವಮಾನದ ಐಡಿ (one nation one student ID) ಸಂಖ್ಯೆಯಾಗಿ ನೀಡಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಹಾಗೂ ಇತರ ವಿಚಾರಗಳನ್ನು ಟ್ರ್ಯಾಕ್ (track) ಮಾಡಬಹುದು.

ಕೇಂದ್ರ ಶಿಕ್ಷಣ ಸಚಿವಾಲಯ ದೇಶದಲ್ಲಿ ಇರುವ ಪ್ರತಿಯೊಂದು ರಾಜ್ಯದಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿಯೂ ವಿದ್ಯಾರ್ಥಿಗಳಿಗೆ ರಚಿಸಿ ಕೊಡುವ ಪ್ರಕ್ರಿಯೆಯನ್ನು ಆರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದೆ.

APAAR ಹಾಗೂ ನ್ಯಾಷನಲ್ ಕ್ರೆಡಿಟ್ ಫ್ರೇಮ್ ವರ್ಕ್ (National Credit framework) ಈ ಎರಡು ದೇಶದಿಂದ ವಿದ್ಯಾರ್ಥಿಗಳು ನಂತೆ ಬಳಸಬಹುದು ಎಂದು ಎ ಐ ಸಿ ಟಿ ಇ (AICTE) ಅಧ್ಯಕ್ಷ ಟಿಜಿ ಸೀತಾರಾಮನ್ (TG sitaraman) ಅವರು ಕಾರ್ಯಕ್ರಮ ಒಂದರಲ್ಲಿ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಒನ್ ನೇಷನ್ ಒನ್ ಎಲೆಕ್ಷನ್ (one nation one election) ಎನ್ನುವ ಮಸೂದೆಯನ್ನು ಕೂಡ ಕೇಂದ್ರ ಸರ್ಕಾರದಲ್ಲಿ ಮಂಡಿಸಲಾಗಿದ್ದು ಇದರ ಬಗ್ಗೆ ಬಾರಿ ದೊಡ್ಡ ಪ್ರಮಾಣದಲ್ಲಿ ಚರ್ಚೆ ಮಾಡಲಾಗಿದೆ.

ಇನ್ನು ಒಂದು ರಾಷ್ಟ್ರ ಒಂದು ಚುನಾವಣೆ ದೇಶದಲ್ಲಿ ಜಾರಿಗೆ ಬಂದರೆ ಚುನಾವಣಾ ಸಮಯದಲ್ಲಿ ಪ್ರತಿ ರಾಜ್ಯ ಖರ್ಚು ಮಾಡುವ ಚುನಾವಣಾ ವೆಚ್ಚದಲ್ಲಿ ಸ್ವಲ್ಪವಾದರೂ ಉಳಿತಾಯ ಆಗಬಹುದು ಎನ್ನುವುದು ಈ ಮಸೂದೆಯ ಉದ್ದೇಶ.

ಇನ್ನು ವಿದ್ಯಾರ್ಥಿಗಳಿಗೂ (Students) ಕೂಡ ಜೀವಮಾನದ ಐಡಿ ನೀಡುವ ಮೂಲಕ, ವಿದ್ಯಾರ್ಥಿಗಳು ಈ ಐಡಿ ಸಹಾಯದಿಂದಲೇ ತಮ್ಮ ದಾಖಲೆಗಳನ್ನು ಗುರುತನ್ನು ಶಿಕ್ಷಣ ಇಲಾಖೆಯಲ್ಲಿ ದೃಢೀಕರಿಸಿಕೊಳ್ಳಬಹುದು.

one nation one student ID Implementation Details

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories