India News
India News covers national headlines, political developments, government schemes, economic trends and major events, with Kannada News Today offering wide coverage across the country.
-
ದೆಹಲಿ ಕಾರ್ಖಾನೆಯಲ್ಲಿ ವಿಷಾನಿಲ ದುರಂತ; ಮೂವರು ಕಾರ್ಮಿಕರ ಸಾವು
ನವದೆಹಲಿ, ಜೂನ್ 27: ರಾಷ್ಟ್ರ ರಾಜಧಾನಿ ದೆಹಲಿಯ ಮುಂಡ್ಕಾ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಸಂಭವಿಸಿದ ವಿಷಾನಿಲ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.…
-
ಭೀಕರ ರಸ್ತೆ ಅಪಘಾತ; 7 ಮಂದಿ ಸ್ಥಳದಲ್ಲೇ ದುರ್ಮರಣ! ಒಬ್ಬರ ಸ್ಥಿತಿ ಗಂಭೀರ
ರಾಂಚಿ, ಜೂನ್ 26: ಜಾರ್ಖಂಡ್ ರಾಜ್ಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಮಗಢ-ಬೊಕಾರೋ ಮುಖ್ಯರಸ್ತೆಯ ರಾಜರಪ್ಪ ಪೊಲೀಸ್…
-
ನಿಲ್ಲಿಸಿದ್ದ ಕಾರಿನಲ್ಲಿ ಪ್ರೇಮಿಗಳ ಶವ ಪತ್ತೆ; ಹಲವು ಆಯಾಮಗಳಲ್ಲಿ ತನಿಖೆ
ಭೋಪಾಲ್, ಜೂನ್ 26: ಮಧ್ಯಪ್ರದೇಶದ ಅಶೋಕ್ನಗರ ಜಿಲ್ಲೆಯಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಯುವಕ ಹಾಗೂ ಯುವತಿಯ ಮೃತದೇಹಗಳು ಪತ್ತೆಯಾಗಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ…
-
ಪಿಎಂ ಕಿಸಾನ್ ₹2,000 ಜಮೆಯಾಗಿಲ್ಲವೇ? ಈ ರೀತಿ ಪರಿಶೀಲಿಸಿ, ದೂರು ನೀಡಿ! ಸಹಾಯವಾಣಿ ಇಲ್ಲಿದೆ
ಪಿಎಂ ಕಿಸಾನ್ ಯೋಜನೆಯ ಹೊಸ ಕಂತು ರೈತರ ಖಾತೆಗೆ ಜಮೆಯಾಗುತ್ತಿದ್ದರೂ, ಕೆಲ ಅರ್ಹ ಫಲಾನುಭವಿಗಳಿಗೆ ಹಣ ಬಂದಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಆದರೆ ಕೆಲವು ಸರಳ ಕ್ರಮಗಳನ್ನು…
-
ಜುಲೈ 1, 2026ರಿಂದ ದೇಶಾದ್ಯಂತ ಪಾಸ್ಪೋರ್ಟ್ ಅರ್ಜಿಗಳ ಹೊಸ ಶುಲ್ಕ ಜಾರಿಗೆ
ವಿದೇಶಕ್ಕೆ ತೆರಳುವ ಯೋಜನೆಯಲ್ಲಿರುವವರು ಅಥವಾ ಹೊಸ ಪಾಸ್ಪೋರ್ಟ್ ಪಡೆಯಲು ಸಿದ್ಧರಾಗಿರುವವರು ಇನ್ನು ಮುಂದೆ ಹೆಚ್ಚುವರಿ ವೆಚ್ಚವನ್ನು ಎದುರಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಪಾಸ್ಪೋರ್ಟ್ ಸೇವೆಗಳ ಶುಲ್ಕವನ್ನು ಪರಿಷ್ಕರಿಸಿದ್ದು, ಹೊಸ…
-
ಪೊಲೀಸ್ ಠಾಣೆ ಮೇಲೆ ದಾಳಿ ಆರೋಪದಡಿ 40 ಸೇನಾ ಸಿಬ್ಬಂದಿ ವಿರುದ್ಧ ಎಫ್ಐಆರ್
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಅಥೋಲಿ ಪೊಲೀಸ್ ಠಾಣೆಯಲ್ಲಿ ನಡೆದಿರುವ ಎನ್ನಲಾದ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಕಮಾಂಡಿಂಗ್ ಆಫೀಸರ್, ಮೇಜರ್ ಸೇರಿದಂತೆ ಸುಮಾರು 40 ಮಂದಿ…





