ಪ್ರವಾಹದಲ್ಲಿ ಕೊಚ್ಚಿ ಹೋದ ಸ್ಕೂಲ್ ಬಸ್.. ವಿಡಿಯೋ

ಚಂಪಾವತ್ ಜಿಲ್ಲೆಯ ತನಕ್‌ಪುರದಲ್ಲಿ ಶಾಲಾ ಬಸ್ ಪ್ರವಾಹಕ್ಕೆ ಕೊಚ್ಚಿ ಹೋಗಿದೆ

ಡೆಹ್ರಾಡೂನ್: ಭಾರೀ ಮಳೆಯಿಂದಾಗಿ ಉತ್ತರಾಖಂಡ ಜಲಾವೃತವಾಗಿದೆ. ಚಂಪಾವತ್ ಜಿಲ್ಲೆಯ ತನಕ್‌ಪುರದಲ್ಲಿ ಶಾಲಾ ಬಸ್ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಆದರೆ ಅಪಘಾತದ ವೇಳೆ ಬಸ್‌ನಲ್ಲಿ ವಿದ್ಯಾರ್ಥಿಗಳಿಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.

ಅಪಘಾತದಿಂದ ಬಸ್ ಚಾಲಕ ಮತ್ತು ಕಂಡಕ್ಟರ್ ಸುರಕ್ಷಿತವಾಗಿ ಹೊರಬಂದಿದ್ದಾರೆ. ಪ್ರವಾಹವನ್ನು ಗಮನಿಸಿದ ನಂತರವೂ ಚಾಲಕ ಬಸ್ಸನ್ನು ಮುಂದೆ ಚಲಾಯಿಸಿದ್ದೆ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

school bus wash away in flood water in uttarakhand