ಗಣರಾಜ್ಯೋತ್ಸವ ಪರೇಡ್, ಇಂದು ಕರ್ತವ್ಯಪಥದಲ್ಲಿ ಫುಲ್ ಡ್ರೆಸ್ ರಿಹರ್ಸಲ್ ಪರೇಡ್

Republic Day Parade (Kannada News): ರಾಷ್ಟ್ರ ರಾಜಧಾನಿ ದೆಹಲಿ ಗಣರಾಜ್ಯೋತ್ಸವ (Republic Day 2023) ಆಚರಣೆಗೆ ಸಜ್ಜಾಗಿದೆ. ಗಣರಾಜ್ಯೋತ್ಸವದಂದು ಆಯೋಜಿಸುವ ಪರೇಡ್ ವಿಶೇಷ ಆಕರ್ಷಣೆಯಾಗಿರುತ್ತದೆ.
ಈ ಸಂದರ್ಭದಲ್ಲಿ ದೇಶದ ಸಶಸ್ತ್ರ ಪಡೆ ಹಾಗೂ ವಿವಿಧ ಕೇಂದ್ರ ರಾಜ್ಯಗಳ ವೈಶಿಷ್ಟ್ಯತೆಗಳನ್ನು ಅವಲೋಕಿಸಿ ಆಯೋಜಿಸಿರುವ ಶಕಟಗಳ ಪ್ರದರ್ಶನ ಎಲ್ಲರ ಮನಸೆಳೆಯುತ್ತದೆ. ಇದಕ್ಕಾಗಿ ಮೂರು ಪಡೆಗಳ ಜತೆಗೂಡಿ ಕಲಾವಿದರು, ಶಕಟಗಳ ಪ್ರದರ್ಶನಕ್ಕೆ ಅಧಿಕಾರಿಗಳು ತಾಲೀಮು ನಡೆಸುತ್ತಿದ್ದಾರೆ. ಇದರ ಅಂಗವಾಗಿ ಇಂದು ದೆಹಲಿಯಲ್ಲಿ ಫುಲ್ ಡ್ರೆಸ್ ರಿಹರ್ಸಲ್ ನಡೆಯಲಿದೆ.
ಗಣರಾಜ್ಯೋತ್ಸವ ಫುಲ್ ಡ್ರೆಸ್ ರಿಹರ್ಸಲ್

ಗಣರಾಜ್ಯೋತ್ಸವ ಹಿನ್ನೆಲೆ ದೆಹಲಿ ಪೊಲೀಸರು ಬಿಗಿ ಭದ್ರತೆ

Traffic Advisory In Delhi For Republic Day Parade Full-dress Rehearsal
ನಾಳೆಯ ದಿನ ಭವಿಷ್ಯ: 11-11-2026, ಬುಧವಾರ
Read the story
ಹಾಸನಾಂಬೆ ದರ್ಶನದ ಅವಧಿ ವಿಸ್ತರಣೆ; ಬಿಗ್ ಅಪ್ಡೇಟ್
Read the story
ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮುಕ್ತಾಯ; ಲಕ್ಷಾಂತರ ಕಾರ್ಡುಗಳು ರದ್ದು
Read the story
ಕರ್ನಾಟಕ ಬರ ಪರಿಹಾರ ಹಣದಲ್ಲೂ ಕತ್ತರಿ
Read the story
KSRTC ಲಗೇಜ್ ಶುಲ್ಕ ಹೆಚ್ಚಳ; ಇಂದಿನಿಂದಲೇ ಹೊಸ ದರ ಜಾರಿ
Read the story
ಪಿಎಂ ಕಿಸಾನ್ ಹಣ ಇನ್ನೂ ಬಂದಿಲ್ವ? ತಕ್ಷಣ ಈ ಕೆಲಸ ಮಾಡಿ
Read the story



