5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ

5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಕಾರ್ಬೋವ್ಯಾಕ್ಸ್ ಮತ್ತು ಕೋವಾಕ್ಸಿನ್

ನವದೆಹಲಿ: 5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾದಿಂದ ರಕ್ಷಿಸಲು ಕಾರ್ಬೋವ್ಯಾಕ್ಸ್ ಮತ್ತು ಕೋವಾಕ್ಸಿನ್ ಲಸಿಕೆಗಳನ್ನು ನೀಡಬಹುದು ಎಂದು ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಶಿಫಾರಸು ಮಾಡಿದೆ. ಆದರೆ ಈ ಲಸಿಕೆಗಳನ್ನು ಲಸಿಕೆ ಕಾರ್ಯಕ್ರಮದಲ್ಲಿ ಸೇರಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ನಡುವೆ ದೇಶ ಸೇರಿದಂತೆ ಪ್ರಪಂಚದಲ್ಲಿ ಕೊರೊನಾ ಪ್ರಕರಣಗಳ ಏರಿಳಿದ ನಡೆದಿದೆ, ಇದ್ರ ವಿರುದ್ಧ ಲಸಿಕಾ ಕಾರ್ಯಕ್ರಮಗಳು ಸಹ ನಿರಂತರ ನಡೆದಿದೆ. ಪ್ರಕರಣಗಳ ಹೆಚ್ಚಳದೊಂದಿಗೆ ನಾಲ್ಕನೇ ಅಲೆಯ ಭೀತಿಯು ಸಹ ಕಾಡಿದೆ, ಕೇಂದ್ರ ಸರ್ಕಾರ ಈ ಬಗ್ಗೆ ರಾಜ್ಯಗಳಿಗೆ ಎಚ್ಚರಿಕೆವಹಿಸಲು ಸೂಚಿಸಿದೆ.

use of covid vaccines corbevax covaxin for kids aged 5 to 12 years

5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ - Kannada News

Follow us On

FaceBook Google News