ಗೃಹಲಕ್ಷ್ಮಿ ಯೋಜನೆ ನಂತರ ಇದೀಗ ಪ್ರತಿ ತಿಂಗಳು 18500 ಪಡೆಯುವ ಹೊಸ ಯೋಜನೆ ಜಾರಿಗೆ ತಂದ ಸರ್ಕಾರ!

ಕೇಂದ್ರ ಸರ್ಕಾರವು ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಅನೇಕ ಯೋಜನೆಗಳನ್ನು (Govt Schemes) ಜಾರಿಗೆ ತರುತ್ತಿದೆ. ಮೋದಿ ಸರ್ಕಾರವು ಈಗಾಗಲೇ ಮಹಿಳೆಯರಿಗಾಗಿ ಹಾಗೂ ಹೆಣ್ಣು ಮಕ್ಕಳಿಗೆ ಹಾಗೂ ವೃದ್ಧರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಮೂಲಕ ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಹೊಸ ಪ್ರಯತ್ನಗಳನ್ನು ಮಾಡುತ್ತಿದೆ.
ಇನ್ನು ಇತ್ತೀಚೆಗೆ ನಮ್ಮ ರಾಜ್ಯ ಸರ್ಕಾರವು ಮನೆಯ ಯಜಮಾನಿಗಳಿಗೆ ಪ್ರತಿ ತಿಂಗಳು 2000 ಹಣವನ್ನು ನೀಡುವ ಯೋಜನೆಯನ್ನು (Gruha Lakshmi Yojana) ಸಹ ಜಾರಿಗೆ ತಂದಿದೆ. ಇನ್ನು ಇದೀಗ ಮತ್ತೊಮ್ಮೆ ಹೊಸ ಯೋಜನೆಯ ಮೂಲಕ ಸರ್ಕಾರವು ಜನರಿಗೆ ಸಿಹಿ ಸುದ್ದಿ ನೀಡಿದೆ.
ಹೌದು, ಮೋದಿ ಸರ್ಕಾರವು ಇದೀಗ ಮದುವೆಯಾಗಿರುವ ಜೋಡಿಗಳಿಗೆ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡುವ ಮೂಲಕ ವಿವಾಹಿತ ಜೋಡಿಗಳು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಸರ್ಕಾರವು ಸಹಾಯಕ್ಕೆ ನಿಂತಿದೆ.
ಆಧಾರ್ ಕಾರ್ಡ್ ಇರುವ ಮಹಿಳೆಯರಿಗೆ ಹೊಸ ಸ್ಕೀಮ್, ಒಟ್ಟಾರೆ 11 ಲಕ್ಷ ಆದಾಯ! ಈಗಲೇ ಅರ್ಜಿ ಹಾಕಿ
ಮೋದಿ ಸರ್ಕಾರವು ಇದೀಗ ಮದುವೆಯಾದ ಜೋಡಿಗಳಿಗೆ ವಯಾ ವಂದನ ಯೋಜನೆಯನ್ನು (Vaya Vandana yojana) ಜಾರಿಗೆ ತಂದಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ ವಿವಾಹಿತ ಜೋಡಿಗಳು ನೊಂದಾಯಿಸಿಕೊಳ್ಳುವ ಮೂಲಕ ಲಾಭವನ್ನು ಪಡೆಯಬಹುದು.
ಇನ್ನು ವಯಾ ವಂದನ ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡುವ ಮೂಲಕ ಉತ್ತಮ ಆದಾಯವನ್ನು ಪಡೆಯಬಹುದು. ಮೊದಲಿಗೆ ಗಂಡ ಹಾಗೂ ಹೆಂಡತಿ ಇಬ್ಬರೂ ಒಟ್ಟಾಗಿ ಖಾತೆಯನ್ನು ತೆರೆಯಬೇಕು.
ಇನ್ನು ಮೊದಲು ಈ ಖಾತೆಯ ಗರಿಷ್ಟ ಹೂಡಿಕೆ ಮೊತ್ತವನ್ನು, 7.5 ಲಕ್ಷ ಇರಿಸಲಾಗಿತ್ತು. ಆದರೆ ಇದೀಗ ಇದರ ಗರಿಷ್ಟ ಮೊತ್ತವನ್ನು ದ್ವಿಗುಣಗೊಳಿಸಲಾಗಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ ಯಾವುದೇ LIC ಯೋಜನೆಯನ್ನು ತೆರೆಯಬಹುದು.

ಹೆಣ್ಣುಮಕ್ಕಳಿಗೆ ಉಚಿತ ಸ್ಮಾರ್ಟ್ ಫೋನ್ ವಿತರಿಸುವ ಹೊಸ ಯೋಜನೆ, ಫೋನ್ ಜೊತೆಗೆ ಇಂಟರ್ನೆಟ್ ಕೂಡ ಫ್ರೀ
ಇನ್ನು ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಸುಮಾರು 7.40 ಪ್ರತಿಶ ಬಡ್ಡಿ ದರವನ್ನು ಸಹ ಪಡೆದುಕೊಳ್ಳುತ್ತೀರಿ. ಇನ್ನು ನೀವು ಸಹ ಈ ಯೋಜನೆಯ ಅಡಿಯಲ್ಲಿ ಲಾಭವನ್ನು ಪಡೆಯಬೇಕು ಎಂದು ಬಯಸಿದ್ದರೆ, ನೀವು ಮೊದಲಿಗೆ ವಯಾ ವಂದನ ಯೋಜನೆಯ ಅಧಿಕೃತ ವೆಬ್ ಸೈಟ್ https://web-umang-gov-in/ ಗೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಬೇಕು,
ಜೊತೆಗೆ ಬೇಕಾದ ಎಲ್ಲಾ ದಾಖಲೆಗಳನ್ನು ಸಲ್ಲಿಸಿ. ಇನ್ನು ನಿಮ್ಮ ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡಿ ಅಲ್ಲಿ ಸಹ ವಯಾ ವಂದನ ಯೋಜನೆಯ ಅರ್ಜಿಯನ್ನು ಸಲ್ಲಿಸಿ, ಜೊತೆಗೆ ಬ್ಯಾಂಕ್ ಗೆ ಬೇಕಾದ ದಾಖಲೆಗಳನ್ನು ಸಲ್ಲಿಸಬೇಕು.
ಈ ಮೂಲಕ ನೀವು ಈ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ವಯಾ ವಂದನ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
Vaya Vandana yojana Eligibility and Benefits Details







