ಸದಾ ಕಾಲ ದೇವರ ಪೂಜೆ ಹಾಗೂ ವ್ರತಗಳನ್ನು ಮಾಡುವವರಿಗೆ ಯಾಕೆ ಭಗವಂತ ಕಷ್ಟಗಳನ್ನು ಕೊಡುತ್ತಾನೆ ಗೊತ್ತಾ? ಉತ್ತರ ಇಲ್ಲಿದೆ..

ಭಗವಂತನು ಏಕೆ ತನ್ನನ್ನು ನಂಬಿರುವವರಿಗೆ ಕಷ್ಟಗಳನ್ನು ಕೊಡುತ್ತಾನೆ ಎಂಬ ಪ್ರಶ್ನೆಗೆ ಗ್ರಂಥದಲ್ಲಿನ ಉತ್ತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಈ ಒಂದು ಕುತೂಹಲಕಾರಿ ಮಾಹಿತಿಯನ್ನು ತಿಳಿದುಕೊಳ್ಳುವ ಉದ್ದೇಶವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ

ಸ್ನೇಹಿತರೆ ಸಾಮಾನ್ಯವಾಗಿ ದೇವರನ್ನು ನಂಬದೇ ಇರುವ ದೇವರನ್ನು ಪೂಜೆಸದೆ ಇರುವಂತಹ ವ್ಯಕ್ತಿಗಳಿಗೆ ಯಾವುದೇ ರೀತಿಯಾದಂತಹ ಜೀವನದ ಕಷ್ಟಗಳು ಅಡೆತಡೆಗಳು ಸೋಲು ಇರುವುದೇ ಇಲ್ಲ. ಬದಲಿಗೆ ಸದಾ ಕಾಲ ಆಧ್ಯಾತ್ಮಿಕ ಧಾರ್ಮಿಕ ಚಿಂತನೆಗಳಲ್ಲಿ ಮಗ್ನರಾಗಿರುವಂತಹ ದೇವರ ಪೂಜೆ ವ್ರತ ಉಪವಾಸಗಳನ್ನು ಮಾಡುವಂತಹ ಭಕ್ತನಿಗೆ ದೇವರು ಪದೇಪದೇ ಪರೀಕ್ಷಿಸುತ್ತಾನೆ ಎಂಬ ಮಾತು ಹಲವಾರು ನಿದರ್ಶನಗಳಲ್ಲಿ ಸತ್ಯವಾಗಿದೆ.

ಹೀಗಿರುವಾಗ ನಾವಿವತ್ತು ಭಗವಂತನು ಏಕೆ ತನ್ನನ್ನು ನಂಬಿರುವವರಿಗೆ ಕಷ್ಟಗಳನ್ನು ಕೊಡುತ್ತಾನೆ ಎಂಬ ಪ್ರಶ್ನೆಗೆ ಗ್ರಂಥದಲ್ಲಿನ ಉತ್ತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಈ ಒಂದು ಕುತೂಹಲಕಾರಿ ಮಾಹಿತಿಯನ್ನು ತಿಳಿದುಕೊಳ್ಳುವ ಉದ್ದೇಶವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಊಟ ನಿದ್ದೆ ಬಿಟ್ಟು ಚರಂಡಿ ಪಕ್ಕ ಕಣ್ಣೀರು ಹಾಕುತ್ತಿದ್ದ ನಾಯಿ ಮರಿ, ಅಸಲಿ ರಹಸ್ಯ ತಿಳಿದ ಮೇಲೆ ಆಶ್ಚರ್ಯ ಕಾದಿತ್ತು.. ಏನು ಗೊತ್ತೇ ?

ಹೌದು ಗೆಳೆಯರೇ ಇದರ ಉತ್ತರವನ್ನು ಕೃಷ್ಣನು ಗರುಡ ಪುರಾಣದಲ್ಲಿ ಕಥೆಯ ಮೂಲಕ ವಿವರಿಸಿದ್ದಾನೆ. ” ದೇವಸ್ಥಾನ ಒಂದರಲ್ಲಿ ವ್ಯಾಪಾರಿ ಒಬ್ಬ ಪ್ರತಿದಿನ ಬಂದು ವ್ಯಾಪಾರ ಮಾಡಿಕೊಂಡು ಹೋಗುತ್ತಿರುತ್ತಾನೆ. ಆದರೆ ಅದೊಂದು ದಿನ ಕೊಂಚ ವಯಸ್ಸಾದಂತಹ ಕಳ್ಳನೊಬ್ಬನು ದೇವಸ್ಥಾನದ ಒಳಗೆ ನುಗ್ಗಿ ಹುಂಡಿಯಲ್ಲಿ ಇದ್ದಂತಹ ಹಣವನ್ನೆಲ್ಲ ದೋಚಿ ಹೋಗಿದ್ದಾನೆ.

ಪೂಜಾರಿ ದೇವಸ್ಥಾನದ ಒಳಗೆ ಇರದ ಕಾರಣ ಆತನಿಗೆ ಅಸಲಿ ಸತ್ಯವೇನು ಎಂಬುದರ ಅರಿವಾಗದೆ ದೇವಸ್ಥಾನದ ಮುಂದೆ ಹೂಗಳ ವ್ಯಾಪಾರ ಮಾಡುತ್ತಿದ್ದಂತಹ ವ್ಯಾಪಾರಿಯ ಮೇಲೆ ಕಳ್ಳತನದ ಆರೋಪವನ್ನು ವರಿಸುತ್ತಾನೆ. ಇದರಿಂದ ಅವಮಾನಕ್ಕೊಳಗದಂತಹ ವ್ಯಾಪಾರಿಯು ಬೇಸರದಿಂದ ಅಲ್ಲಿಂದ ಮನೆಗೆ ಹೊರಡುವಾಗ ರಸ್ತೆ ಅಪಘಾತವಾಗುವಂತಹ ಸಾಧ್ಯತೆ ಇರುತ್ತದೆ.

ಆದರೆ ದೇವರ ಅನುಗ್ರಹದಿಂದ ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ಬರುವುದಿಲ್ಲ, ಹೀಗೆ ಹೇಗೋ ಬದುಕುಳಿದಿದ್ದೆನಲ್ಲ ಎಂದು ವ್ಯಾಪಾರಿ ಅಲ್ಲಿಂದ ಮುಂದೆ ಸಾಗುತ್ತಿರುವ ಕಳ್ಳನೊಬ್ಬನು ನಾಣ್ಯಗಳನ್ನು ಎಣಿಸುತ್ತಿರುವುದನ್ನು ಈತ ಕಂಡು ಇವನೇ ಕಳ್ಳನಿರಬೇಕು ಎಂದು ಯೋಚಿಸಿ, ಭಗವಂತ ಯಾಕೆ ಯಾವಾಗಲೂ ಕಷ್ಟವನ್ನು ನನಗೆ ಕೊಡುತ್ತಾನೆ.

ಆತ ಹಣವನ್ನು ಕದ್ದು ಎಷ್ಟು ಸಂತೋಷದಿಂದ್ದಾನೆ ನಾನು ಏನು ಮಾಡದೆ ಇದ್ದರೂ ದುಃಖ ಪಡುವಂತಾಯಿತು ಎಂದು ಮರುಗಿದನು. ಇಬ್ಬರಿಗೂ ವಯಸ್ಸಾದ ಕಾರಣ ಸತ್ತು ಯಮಲೋಕಕ್ಕೆ ಬಂದಾಗ ಯಮ ಕಳ್ಳನನ್ನು ಕಂಡು ಆತನ ಕೆಟ್ಟ ಕೆಲಸಗಳ ಪಟ್ಟಿಯನ್ನು ನೋಡಿ ಚಿತ್ರ ಹಿಂಸೆಯನ್ನು ನೀಡುತ್ತಾನೆ. ಆದರೆ ಎಷ್ಟೇ ಕಷ್ಟ ಬಂದರೂ ಅಡ್ಡ ದಾರಿಯನ್ನು ತುಳಿಯದೆ ಕೇವಲ ಸನ್ಮಾರ್ಗದಲ್ಲಿ ನಡೆದಂತಹ ವ್ಯಾಪಾರಿಗೆ ಯಮದೇವನು ನೋಡು ನೀನು ಒಳ್ಳೆಯದನ್ನೇ ಅನುಸರಿಸುತ್ತಾ ಬಂದಿದ್ದಕ್ಕೆ ಆವತ್ತು ನಡೆದ ಅಪಘಾತದಲ್ಲಿ ತೀರಿ ಹೋಗಬೇಕಿತ್ತು. ಆದರೆ ಸಾವನ್ನೇ ಮೆಟ್ಟಿ ನಿಲ್ಲುವಂತಹ ಅವಕಾಶವನ್ನು ಭಗವಂತ ನಿನಗೆ ಕರುಣಿಸಿದ್ದನು ನಿನ್ನ ಒಳ್ಳೆಯ ಕೆಲಸಗಳಿಂದಾಗಿ ನಿನ್ನ ಆತ್ಮಕ್ಕೆ ಮುಕ್ತಿ ದೊರಕುತ್ತದೆ ಎನ್ನುತ್ತಾನೆ.

Do you know why God gives hardships to those who always worship God

Follow us On

FaceBook Google News