ಊಟ ನಿದ್ದೆ ಬಿಟ್ಟು ಚರಂಡಿ ಪಕ್ಕ ಕಣ್ಣೀರು ಹಾಕುತ್ತಿದ್ದ ನಾಯಿ ಮರಿ, ಅಸಲಿ ರಹಸ್ಯ ತಿಳಿದ ಮೇಲೆ ಆಶ್ಚರ್ಯ ಕಾದಿತ್ತು.. ಏನು ಗೊತ್ತೇ ?

ಪ್ರತಿದಿನ ಊಟ ನಿದ್ದೆ ಎಲ್ಲವನ್ನು ಬಿಟ್ಟು ಚರಂಡಿ ಪಕ್ಕದಲ್ಲಿ ಕುಳಿತು ನಾಯಿ ಮರಿಯೊಂದು ಕಣ್ಣೀರು ಹಾಕುತ್ತಿತ್ತು, ಇದರ ಅಸಲಿ ರಹಸ್ಯ ಏನಿರಬಹುದು ಎಂದು ನೋಡಿದವರಿಗೆ ಆಶ್ಚರ್ಯಕರ ಸಂಗತಿ ಕಾದಿತ್ತು.

ಇತ್ತೀಚಿನ ದಿನಗಳಲ್ಲಿ ಮನುಷ್ಯ ಬೇರೊಬ್ಬ ಮನುಷ್ಯನನ್ನು ಪ್ರೀತಿಸುವ ಹಾಗೂ ನಂಬುವ ಬದಲು ಮೂಕ ಪ್ರಾಣಿಗಳ ಮೊರೆ ಹೋಗುತ್ತಿದ್ದಾನೆ. ತಮ್ಮ ಮನೆಯಲ್ಲಿಯೇ ಮುದ್ದಾದ ನಾಯಿ ಹಾಗೂ ಬೆಕ್ಕುಗಳಂತಹ ಸಾಕು ಪ್ರಾಣಿಗಳನ್ನು ನೋಡಿಕೊಂಡು ಜೀವನದ ಅಸಲಿ ಪ್ರೀತಿಯನ್ನು ಸವಿಯುತ್ತಿದ್ದಾನೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲೊಂದು ಮುದ್ದಾದ ನಾಯಿಮರಿಯಾ ಕಥೆ ಬಾರಿ ವೈರಲ್ ಆಗುತ್ತಿದ್ದು,, ಪ್ರತಿದಿನ ಊಟ ನಿದ್ದೆಯನ್ನು ಎಲ್ಲ ಬಿಟ್ಟು ಚರಂಡಿಯ ಪಕ್ಕದಲ್ಲಿ ನಾಯಿ ಕಣ್ಣೀರು ಹಾಕುತ್ತಿರುತ್ತದೆ.

ಡಾ.ರಾಜಕುಮಾರ್-ಪ್ರಭಾಕರ್-ರವಿಚಂದ್ರನ್ ಅವರಂತಹ ದೈತ್ಯ ನಟರೊಂದಿಗೆ ತೆರೆ ಹಂಚಿಕೊಂಡು ಇದ್ದಕ್ಕಿದ್ದ ಹಾಗೆ ಕಣ್ಮರೆಯಾದ ಆ ಸ್ಟಾರ್ ನಟಿ ಯಾರು? ಈಗ ಹೇಗಿದ್ದಾರೆ ಗೊತ್ತಾ?

ಇದರ ಅಸಲಿ ಕಾರಣವೇನೆಂದು ಹುಡುಕುತ್ತಾ ಹೋದವರಿಗೆ ಮನಕಲಕುವಂತಹ ಸಂಗತಿ ಒಂದು ಎದುರಾಗಿತ್ತು. ಹೌದು ಗೆಳೆಯರೇ ಚೀನಾದ ಪ್ರತಿಷ್ಠಿತ ರಸ್ತೆ ಒಂದರಲ್ಲಿ ಮ್ಯಾನ್ಚರಂಡಿ ಇರುತ್ತದೆ. ಅದರ ಪಕ್ಕದಲ್ಲಿಯೇ ಬಿಳಿ ಬಣ್ಣದ ಮುದ್ದಾದ ನಾಯಿ ಮರಿ ಒಂದು ಕೂತು ಪ್ರತಿದಿನ ಕಣ್ಣೀರು ಹಾಕುತ್ತಲಿತ್ತು.

ಅದೇ ರಸ್ತೆಯಲ್ಲಿ ಓಡಾಡುತ್ತಿದ್ದಂತಹ ವ್ಯಕ್ತಿ ಒಬ್ಬ ನಾಯಮರಿಗೆ ಬಿಸ್ಕೆಟ್ ಹಾಕುತ್ತಿದ್ದ. ಅದು ತಿಂದು ಮತ್ತೆ ಅಳಲು ಶುರು ಮಾಡಿದ್ದು, ಹೀಗೆ ಪ್ರತಿದಿನ ಬಿಸ್ಕೆಟ್ ಹಾಕುತ್ತಲೆ ಇದ್ದ, ನೀನು ಯಾಕೆ ಯಾವಾಗಲೂ ಈ ಚರಂಡಿ ಪಕ್ಕದಲ್ಲಿ ಕುಳಿತಿರ್ತೀಯಾ ಬಾ ನಮ್ಮ ಮನೆಗೆ ಹೋಗೋಣವೆಂದು ವ್ಯಕ್ತಿ ನಾಯಿಯನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾನೆ.

Dog Story Goes Viral in Social Media

ಮೂರು ದಿನಗಳಾದ ಬಳಿಕ ನಾಯಿಯನ್ನು ಮನೆಯಿಂದ ಹೊರಗೆ ವಾಕಿಂಗ್ ಎಂದು ಕರೆದುಕೊಂಡು ಬಂದಂತಹ ಸಂದರ್ಭದಲ್ಲಿ ನಾಯಿ ತನ್ನ ಕುತ್ತಿಗೆಗೆ ಹಾಕಿದಂತಹ ಚೈನ್ ಬಿಚ್ಚಿಕೊಂಡು ಜೋರಾಗಿ ಓಡಿ ಬಂದು ಚರಂಡಿಯ ಪಕ್ಕ ಕುಳಿತು ಅಳಲು ಪ್ರಾರಂಭ ಮಾಡಿದೆ.

ನಾಯಿಯ ಬೆನ್ನಟ್ಟಿ ಬಂದಂತಹ ವ್ಯಕ್ತಿಗೆ ಇಲ್ಲಿ ಏನೋ ಅಚಾನಕ್ಕಾದಂತಹ ಘಟನೆ ಆಗಿರಬಹುದು ಎಂಬ ಸಂಶಯ ಮೂಡಿ ಚರಂಡಿಯ ಎದುರುಗಡೆ ಅಂಗಡಿ ಹಾಕಿಕೊಂಡಿದಂತಹ ಮಹಿಳೆಯನ್ನು ಕೇಳುತ್ತಾನೆ.

ಆಗ ಮಹಿಳೆ ಹತ್ತು ದಿನಗಳ ಹಿಂದೆ ಈ ನಾಯಿಯ ಅಮ್ಮ ಹಾಗೂ ಅದರ ಇನ್ನಷ್ಟು ಮರಿಗಳ ಮೇಲೆ ಲಾರಿ ಹರಿದು ಬಿಡ್ತು. ಅದನ್ನು ಇದೇ ಚರಂಡಿ ಒಳಗೆ ಹಾಕಿ ಮುಚ್ಚಿಬಿಟ್ಟರು. ದುರಾದೃಷ್ಟವಶಾತ್ ಒಂದೇ ಒಂದು ನಾಯಿ ಮರಿ ಮಾತ್ರ ಉಳಿದುಕೊಂಡು ಬಿಟ್ಟಿದೆ. ಈ ಕಾರಣದಿಂದ ಅದು ತನ್ನ ಅಮ್ಮ ಹಾಗೂ ಒಡಹುಟ್ಟಿದವರ ಎದುರು ನೋಡುತಿದೆ ಎಂದಿದ್ದಾರೆ.

The Viral Dog painful story hits Social Media

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories