ಫ್ರೀ ಕರೆಂಟ್! ಗೃಹಜ್ಯೋತಿ ಉಚಿತ ವಿದ್ಯುತ್ ಪಡೆಯುತ್ತಿರುವವರಿಗೆ ಸರ್ಕಾರದಿಂದ ರಾತ್ರೋ ರಾತ್ರಿ ಬಿಗ್ ಅಪ್ಡೇಟ್

ಗೃಹಜ್ಯೋತಿ ಯೋಜನೇಯ ಮೂಲಕ ಈಗಾಗಲೇ ಜನರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ 200 ಯೂನಿಟ್ ವಿದ್ಯುತ್ ಬಳಕೆ ದಾಟಿದವರು ಮತ್ತು ಇನ್ನು ಕೆಲವು ಕಂಡೀಷನ್ ಇರುವವರು ವಿದ್ಯುತ್ ಬಿಲ್ ಕಟ್ಟಬೇಕು.

ಕಾಂಗ್ರೆಸ್ ಸರ್ಕಾರದ ಅಧಿಕಾರದ ಅವಧಿಯಲ್ಲಿ ಜನರಿಗೆ 5 ಗ್ಯಾರಂಟಿ ಯೋಜನೆಯನ್ನು ತರಲಾಗಿದ್ದು, ಅದರಲ್ಲಿ 4 ಯೋಜನೆಗಳು ಈಗಾಗಲೇ ಜಾರಿಗೆ ಬಂದಿದೆ. ಶಕ್ತಿ ಯೋಜನೆಯಲ್ಲಿ (Shakti Scheme) ಹೆಂಗಸರು ಉಚಿತ ಬಸ್ (Free Bus) ಪ್ರಯಾಣ ಮಾಡುತ್ತಿದ್ದಾರೆ.

ಅನ್ನಭಾಗ್ಯ ಯೋಜನೆಯಲ್ಲಿ (Annabhagya Scheme) ಅಕ್ಕಿ ಮತ್ತು ಹಣ ಎರಡು ಬರುತ್ತಿದೆ. ಗೃಹಜ್ಯೋತಿ ಯೋಜನೆಯಲ್ಲಿ (Gruha Jyothi Scheme) ಉಚಿತ ವಿದ್ಯುತ್ ಸಿಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ (Gruha lakshmi Scheme) ಮನೆಯ ಯಜಮಾನಿಯರ ಬ್ಯಾಂಕ್ ಖಾತೆಗೆ 2000 ಜಮೆ ಆಗುತ್ತಿದೆ. ಯುವನಿಧಿ ಯೋಜನೆ (Yuvanidhi Scheme) ಡಿಸೆಂಬರ್ ನಲ್ಲಿ ಲಾಂಚ್ ಆಗಲಿದೆ.

ಕಾಂಗ್ರೆಸ್ ಸರ್ಕಾರ (Congress Government) ಇಷ್ಟೆಲ್ಲಾ ಉಚಿತ ಯೋಜನೆಗಳನ್ನು ಜಾರಿಗೆ ತರುತ್ತಿರುವುದರಿಂದ ಸರ್ಕಾರದ ಖಜಾನೆ ಈಗ ಖಾಲಿ ಆಗುತ್ತಿದೆ. ಈಗ ಸರ್ಕಾರ ಆರ್ಥಿಕ ಸಮಸ್ಯೆಗಳನ್ನು ಪೂರೈಸಬೇಕು ಎಂದರೆ, ಅದಕ್ಕಾಗಿ ಜನರ ಮೇಲೆ ಟ್ಯಾಕ್ಸ್ ಹಾಕಿ ಭರಿಸಬೇಕು.

ಫ್ರೀ ಕರೆಂಟ್! ಗೃಹಜ್ಯೋತಿ ಉಚಿತ ವಿದ್ಯುತ್ ಪಡೆಯುತ್ತಿರುವವರಿಗೆ ಸರ್ಕಾರದಿಂದ ರಾತ್ರೋ ರಾತ್ರಿ ಬಿಗ್ ಅಪ್ಡೇಟ್ - Kannada News

ಗೃಹಲಕ್ಷ್ಮಿ ಯೋಜನೆ ಹಣ ಬರದೇ ಇರುವುದಕ್ಕೆ ಇದು ಕೂಡ ಕಾರಣ ಇರಬಹುದು! ಇಂದೇ ಸರಿಪಡಿಸಿಕೊಳ್ಳಿ

ಹಾಗಾಗಿ ದಿನಬಳಕೆಯ ವಸ್ತುಗಳ ಬೆಲೆಯನ್ನು ಏರಿಸಲಾಗುತ್ತದೆ. ಈಗಾಗಲೇ ತರಕಾರಿ ಮತ್ತು ಇನ್ನಿತರ ವಸ್ತುಗಳ ಬೆಲೆ ಜಾಸ್ತಿ ಆಗಿದೆ. ನಂದಿನಿ ಹಾಲಿನ ಬೆಲೆ ಹೆಚ್ಚಾಗಿದೆ. ಇದರಿಂದ ಹೋಟೆಲ್ ತಿಂಡಿಗಳ ಬೆಲೆ ಜಾಸ್ತಿ ಆಗಿದೆ. ಅಷ್ಟೇ ಅಲ್ಲದೆ, ಸೆಪ್ಟೆಂಬರ್ 1ರಿಂದ ವಿದ್ಯುತ್ ಜಾಸ್ತಿ ಆಗಲಿದ್ದು, ಇದರಿಂದ ಜನರಿಗೆ ಹೊರೆ ಹೆಚ್ಚಾಗಲಿದೆ.

ಗೃಹಜ್ಯೋತಿ ಯೋಜನೇಯ ಮೂಲಕ ಈಗಾಗಲೇ ಜನರಿಗೆ ಉಚಿತ ವಿದ್ಯುತ್ (Free Electricity) ನೀಡಲಾಗುತ್ತಿದೆ. ಆದರೆ 200 ಯೂನಿಟ್ ವಿದ್ಯುತ್ ಬಳಕೆ ದಾಟಿದವರು ಮತ್ತು ಇನ್ನು ಕೆಲವು ಕಂಡೀಷನ್ ಇರುವವರು ವಿದ್ಯುತ್ ಬಿಲ್ (Electricity Bill) ಕಟ್ಟಬೇಕು.

Gruha Jyothi Schemeಹೀಗಿರುವಾಗ ವಿದ್ಯುತ್ ಇಲಾಖೆಯು ವಿದ್ಯುತ್ ದರ ಏರಿಸುವ ಬಗ್ಗೆ ಚಿಂತನೆ ನಡೆಸಿದೆ. ನಮ್ಮ ರಾಜ್ಯದ ಎಲ್ಲಾ ವಿದ್ಯುತ್ ಇಲಾಖೆಗಳಲ್ಲಿ ಕೂಡ ವಿದ್ಯುತ್ ದರ ಏರಿಕೆ ಮಾಡುವುದಕ್ಕೆ ಸೂಚನೆ ನೀಡಲಾಗಿದ್ದು, ಒಂದು ಯೂನಿಟ್ ಗೆ ಇಷ್ಟು ವಿದ್ಯುತ್ ಬೆಲೆಯನ್ನು ಏರಿಸಲು ತೀರ್ಮಾನ ಮಾಡಲಾಗಿದೆ ಒಂದು ಯೂನಿಟ್ ಗೆ ಇಷ್ಟು ಪೈಸೆ ಎಂದು ವಿದ್ಯುತ್ ದರ ಏರಿಕೆ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಗೆ ಇನ್ನು ಅರ್ಜಿ ಹಾಕಿಲ್ಲದವರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ! ಎಲ್ಲರಿಗೂ ಸಿಗಲಿದೆ ಯೋಜನೆಯ ಫಲ

ಇನ್ನು ಯಾವ ವಿದ್ಯುತ್ ಇಲಾಖೆಯಲ್ಲಿ ಎಷ್ಟು ವಿದ್ಯುತ್ ಬೆಲೆ ಏರಿಕೆ ಆಗಿದೆ ಎಂದು ಚೆಕ್ ಮಾಡುವುದಾದರೆ, ಒಂದು ಯೂನಿಟ್ ಗೆ Bescom ನಲ್ಲಿ 1.15ಪೈಸೆ, Mescom ನಲ್ಲಿ 1.35 ಪೈಸೆ, ಜೆಸ್ಕಾಂ ನಲ್ಲಿ 70ಪೈಸೆ,ಸೆಸ್ಕಾಂ (Sescom) ನಲ್ಲಿ 82 ಪೈಸೆ, Hescom ನಲ್ಲಿ 1.69 ಪೈಸೆ ವಿದ್ಯುತ್ ದರ ಏರಿಕೆ ಆಗಿದೆ. ಈ ವೇಳೆ ಸರ್ಕಾರವು ಫ್ಯುಲ್ ಬೆಲೆ ಮತ್ತು ಎಲೆಕ್ಟ್ರಿಸಿಟಿ ಬಿಲ್ ಬೆಲೆ ಈ ಎರಡನ್ನು ಸರಿ ಮಾಡಲು, ಈ ನಿರ್ಧಾರ ತೆಗೆದುಕೊಂಡಿದೆ.

ಬೆಲೆ ಏರಿಕೆಯ ಈ ಸಮಸ್ಯೆ ಸಾಮಾನ್ಯ ಜನರಿಗೆ ಉಂಟಾಗುವುದಿಲ್ಲ. ಬದಲಾಗಿ ಈ ಸಮಸ್ಯೆ ಕಾಡುವುದು, ಉದ್ಯಮಗಳನ್ನು ನಡೆಸುತ್ತಿರುವವರಿಗೆ ಎಂದು ಹೇಳಬಹುದು. ಯಾಕೆಂದರೆ ಅವರಿಗೆ ಗೃಹಜ್ಯೋತಿ ಯೋಜನೆ ಅಪ್ಲೈ ಆಗುವುದಿಲ್ಲ. ಆದರೆ ಜನರಿಗೆ ಕೂಡ ಈ ಬಗ್ಗೆ ಅಸಮಾಧಾನ ಶುರುವಾಗಿದ್ದು, ಫ್ರೀ ಕೊಟ್ಟು ಈ ಥರ ಬೇರೆ ರೂಪಗಳಲ್ಲಿ ಜನರಿಂದ ಹಣ ವಸೂಲಿ ಮಾಡುವುದು ಸರಿಯಲ್ಲ ಎನ್ನುತ್ತಿದ್ದಾರೆ.

Big update from the state government for those who are getting free electricity from Gruha Jyothi Scheme

Follow us On

FaceBook Google News

Big update from the state government for those who are getting free electricity from Gruha Jyothi Scheme