Karnataka NewsBangalore News

ಗೃಹಲಕ್ಷ್ಮಿ ಯೋಜನೆಯ ₹2000 ಇನ್ನು ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ, ಹಣ ಬರುತ್ತೋ ಇಲ್ಲವೋ ಗೊತ್ತಾಗುತ್ತೆ

ನಮ್ಮ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ (Gruha Lakshmi scheme) ಚಾಲನೆ ಸಿಕ್ಕಿದ್ದು, ಸಾಕಷ್ಟು ಮಹಿಳೆಯರಿಗೆ ಯೋಜನೆಯ ಹಣ ತಲುಪಿದೆ. ಆದರೆ ಇನ್ನಷ್ಟು ಜನರಿಗೆ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ ಇನ್ನು ಸಿಕ್ಕಿಲ್ಲ.

ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗಿದೆ ಎಂದು ಇನ್ನು ಮೆಸೇಜ್ ಬಂದಿಲ್ಲ. ಒಂದು ವೇಳೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದರೆ ಇದೊಂದು ಕೆಲಸ ಮಾಡಿ ಸಾಕು.. ಹಣ ಬರುತ್ತದೆ.

Check Gruha Lakshmi Yojana Money Credited to your Bank Account

ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬಂದರೆ, ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಗೃಹಲಕ್ಷ್ಮಿ ಯೋಜನೆಯ ಹಣ ಕ್ರೆಡಿಟ್ (Amount credited) ಆಗಿದೆ ಎಂದು ಒಂದು ಮೆಸೇಜ್ ಬರುತ್ತದೆ.

ರೇಷನ್ ಕಾರ್ಡ್ ನಲ್ಲಿ ಏನೇ ಬದಲಾವಣೆ ಇದ್ದರೂ ಇಂದಿನಿಂದ 10 ದಿನಗಳ ಕಾಲ ತಿದ್ದುಪಡಿಗೆ ಅವಕಾಶ

ಹಾಗೆಯೇ ಈಗಾಗಲೇ ಸಾಕಷ್ಟು ಜನರಿಗೆ ಈ ಯೋಜನೆಯ ಹಣ ಕೂಡ ಸಿಕ್ಕಿದೆ. ಒಂದು ವೇಳೆ ಗೃಹಲಕ್ಷ್ಮಿ ಯೋಜನೆಗೆ (Gruha lakshmi Scheme application) ಅರ್ಜಿ ಸಲ್ಲಿಸಿ ಅದರಿಂದ ಇನ್ನು ಹಣ ಬಂದಿಲ್ಲ ಎಂದರೆ, ಅದಕ್ಕೆ ಕಾರಣ ಏನು ಎನ್ನುವುದನ್ನು ಈಗ ನೋಡೋಣ

ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡುವುದಕ್ಕೆ ಆಧಾರ್ ಕಾರ್ಡ್ (Aadhaar Card) ನ ಸಂಪೂರ್ಣ ಮಾಹಿತಿ ಕೊಡಬೇಕಾಗುತ್ತದೆ. ಈ ವೇಳೆ ನೀವು ಆಧಾರ್ ಕಾರ್ಡ್ ನ DBT NPCI ಮ್ಯಾಪಿಂಗ್ (DBT NCPI mapping) ಅನ್ನು ನೀವು ಯಾವ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಿದ್ದೀರಾ ಎನ್ನುವುದನ್ನು ಆಧರಿಸಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ (Bank Account) ಗೃಹಲಕ್ಷ್ಮಿ ಯೋಜನೆಯ ಹಣ ಕ್ರೆಡಿಟ್ ಆಗುತ್ತದೆ. ಇಲ್ಲಿ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕೂಡ ಕಡ್ಡಾಯವಾದ ವಿಚಾರ ಆಗಿದೆ..

ಗೃಹಲಕ್ಷ್ಮಿ ಯೋಜನೆ ಹಣ ಇಂತಹ ಹೆಣ್ಣುಮಕ್ಕಳಿಗೆ ಸಿಕ್ಕಿಲ್ಲ! ಹೊಸ ಲಿಂಕ್ ಬಿಡುಗಡೆ, ನಿಮ್ಮ ಹೆಸರಿದೆಯೇ ಚೆಕ್ ಮಾಡಿ

Gruha Lakshmi Yojaneಇದನ್ನು ನೀವು resident.uidai.gov ಲಿಂಕ್ ಮೂಲಕ ಚೆಕ್ ಮಾಡಬಹುದು. ಆಧಾರ್ ಸೀಡಿಂಗ್ (Aadhaar Seeding) ಆಗಿದೆಯಾ ಎನ್ನುವುದನ್ನು ಚೆಕ್ ಮಾಡಲು, ಈ ಲಿಂಕ್ ಕ್ಲಿಕ್ ಮಾಡಿ, ಮನೆಯ ಮುಖ್ಯಸ್ಥೆಯ ಆಧಾರ್ ನಂಬರ್ ಹಾಕಿ, ಸೆಕ್ಯೂರಿಟಿ ಕೋಡ್ ಹಾಕಿ, OTP ಮೇಲೆ ಕ್ಲಿಕ್ ಮಾಡಿದರೆ, ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ OTP ಬರುತ್ತದೆ.

OTP ಹಾಕಿದ ಬಳಿಕ ಸಬ್ಮಿಟ್ ಮಾಡಿ, ಈಗ ನಿಮಗೆ ಆಧರ್ ಮ್ಯಾಪಿಂಗ್ ಆಗಿರುವ ಬಗ್ಗೆ ಮೆಸೇಜ್ ಬರುತ್ತದೆ. ಒಂದು ವೇಳೆ ಅನ್ನಭಾಗ್ಯ ಯೋಜನೆಯ (Annabhagya Scheme) ಹಣ ಬಂದಿದ್ದರೆ ಅದರ ಮೆಸೇಜ್ ಕೂಡ ಬರುತ್ತದೆ..

ಮೊಬೈಲ್ ಗೆ ಈ ಗೃಹಲಕ್ಷ್ಮಿ ಮೆಸೇಜ್ ಬಂತಾ? ಬಂದಿದ್ರೆ ಮಾತ್ರ ಹಣ ಜಮೆ ಆದಂತೆ ಲೆಕ್ಕ, ಈಗಲೇ ಚೆಕ್ ಮಾಡಿ

ಯಾವ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರುತ್ತೀರೋ ಆ ಬ್ಯಾಂಕ್ ಅಕೌಂಟ್ ಗೆ ಹಣ ಬರುತ್ತದೆ.
Congratulation! Your Aadhar- Bank Mapping has been done ಎಂದು ನಿಮ್ಮ ಮೊಬೈಲ್ ಗೆ ಮೆಸೇಜ್ ಬಂದರೆ ಸೆಪ್ಟೆಂಬರ್ 5ರ ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ಬರುತ್ತದೆ. ಇನ್ನೇನು ಸೆಪ್ಟೆಂಬರ್ 4ನೇ ತಾರೀಕಿನ ಒಳಗೆ ಮೆಸೇಜ್ ಕೂಡ ಬರುತ್ತದೆ.

Check Gruha Lakshmi Yojana Money Credited to your Bank Account

Our Whatsapp Channel is Live Now 👇

Whatsapp Channel

Kannada News Today

Kannada News Today 🌐

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
FacebookX
We value your thoughts!
Send your feedback to us at kannadanewstoday@gmail.com

Related Stories