ಬಡಜನರಿಗಾಗಿ ಹೊಸ ಭಾಗ್ಯ ಜಾರಿಗೆ ತರಲು ನಿರ್ಧರಿಸಿದ ಸರ್ಕಾರ! ಸಿಎಂ ಸಿದ್ದರಾಮಯ್ಯ ಘೋಷಣೆ

ಸುಮಾರು 197 ಇಂದಿರಾ ಕ್ಯಾಂಟೀನ್ (Indira Canteen) ದೇಶದ ಪ್ರಮುಖ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇನ್ನು ಇದೀಗ 188 ಹೊಸ ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ

ಕಾಂಗ್ರೆಸ್ ಸರ್ಕಾರ ದೇಶದ ಜನರ ಹಸಿವು ನೀಗಿಸಲು ದೇಶದ ಅನೇಕ ಪ್ರಮುಖ ನಗರಗಳಲ್ಲಿ ಇಂದಿರಾ ಕ್ಯಾಂಟೀನ್ (Indira Canteen) ನಿರ್ಮಿಸುವ ಮೂಲಕ ಅನೇಕರ ಆಹಾರ ತೊಂದರೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿತ್ತು.

ಅತ್ಯಂತ ಕಡಿಮೆ ದರದಲ್ಲಿ ಬೆಳಗ್ಗಿನ ತಿಂಡಿ (Morning Tiffin), ಮಧ್ಯಾಹ್ನದ ಹಾಗೂ ರಾತ್ರಿಯ ಊಟವನ್ನು (Dinner Food) ನೀಡಲಾಗುತ್ತಿತ್ತು. ಇನ್ನು ಬಿಜೆಪಿ (BJP) ಸರ್ಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ನಿರ್ಲಕ್ಷಿಸಲಾಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಇಂದಿರಾ ಕ್ಯಾಂಟೀನ್ (Indira Canteen) ಗಳಿಗೆ ಚಾಲನೆ ನೀಡಲು ನಿರ್ಧರಿಸಿದೆ.

ಫ್ರೀ ಬಸ್! ಶಕ್ತಿ ಯೋಜನೆ ಕುರಿತು ಮಹತ್ವದ ನಿರ್ಧಾರ, ಹಣ ಕಟ್ಟಿ ಪ್ರಯಾಣ ಮಾಡುವಂತೆ ಆದೇಶ

ಬಡಜನರಿಗಾಗಿ ಹೊಸ ಭಾಗ್ಯ ಜಾರಿಗೆ ತರಲು ನಿರ್ಧರಿಸಿದ ಸರ್ಕಾರ! ಸಿಎಂ ಸಿದ್ದರಾಮಯ್ಯ ಘೋಷಣೆ - Kannada News

ಹೌದು, ಈಗಾಗಲೇ (BBMP) ಬಿಬಿಎಂಪಿ ಹೊರತು ಪಡಿಸಿ ಸುಮಾರು 197 ಇಂದಿರಾ ಕ್ಯಾಂಟೀನ್ (Indira Canteen) ದೇಶದ ಪ್ರಮುಖ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇನ್ನು ಇದೀಗ 188 ಹೊಸ ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ಇದೀಗ ತಿಳಿಸಲಾಗುತ್ತಿದೆ.

ಇನ್ನು ಈ ಬಾರಿ ಇಂದಿರಾ ಕ್ಯಾಂಟೀನ್ ಗಳ ಮೆನ್ಯೂ ನಲ್ಲಿ ಸಹ ಸಾಕಷ್ಟು ಬದಲಾವಣೆಗಳನ್ನು ತರಲು ಇದೀಗ ಸರ್ಕಾರ ನಿರ್ಧರಿಸಿದೆ. ಹೊಸ ಇಂದಿರಾ ಕ್ಯಾಂಟೀನ್ (Indira Canteen) ಗಳಿಗೆ ಜಾಗ ಹಾಗೂ ಅದರ ಹೊಸ ಮೆನ್ಯೂ ಕುರಿತು ಪ್ರಸ್ತಾವನೆ ಮಾಡಲಾಗಿದೆ ಎಂದು ಸಚಿವ ರಹೀಂ ಖಾನ್ (Rahim Khan) ಮಾಹಿತಿ ನೀಡಿದ್ದಾರೆ.

ಈ ಹಿಂದೆ ಹೊಸ ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪಿಸುವುದಕ್ಕೆ ನಿರ್ಧಾರ ಮಾಡಲಾಗಿದೆ ಹಾಗೂ ಈ ಬಾರಿ ಮೆನ್ಯೂ ನ ಕ್ವಾಲಿಟಿ, ಕ್ವಾಂಟಿಟಿ ಹಾಗೂ ಕ್ಲೀನ್ಲೀನೆಸ್ ಬಗ್ಗೆ ಗಮನ ಹರಿಸುವುದಾಗಿ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದರು.

ಹಳೆ ಬಾಡಿಗೆದಾರ 200 ಯೂನಿಟ್ ಗಿಂತ ಹೆಚ್ಚಿಗೆ ವಿದ್ಯುತ್ ಬಳಸಿದ್ದರೆ ಹೊಸ ಬಾಡಿಗೆದಾರನಿಗೆ ಫ್ರೀ ವಿದ್ಯುತ್ ಸಿಗುತ್ತಾ?

Indira Canteen Re Openಇದೀಗ ಹೊಸ ಇಂದಿರಾ ಕ್ಯಾಂಟೀನ್ ಗಳ ನಿರ್ಮಾಣಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕೈ ಗೊಳ್ಳಲಾಗುತ್ತಿದೆ. ಜನರಿಗೆ ಅನುಗುಣವಾಗುವ ಸ್ಥಳಗಳು ಅಂದರೆ ಮಾರುಕಟ್ಟೆ ಹಾಗೂ ಆಸ್ಪತ್ರೆಗಳ ಬಳಿ ಇಂದಿರಾ ಕ್ಯಾಂಟೀನ್ ಅನ್ನು ನಿರ್ಮಿಸಲು ಇದೀಗ ಸರ್ಕಾರ ನಿರ್ಧರಿಸಿದೆ ಎನ್ನಲಾಗುತ್ತಿದೆ.

ಬಜ್ಪೆ, ಬೆಳ್ತಂಗಡಿ, ಕಿನ್ನಿಗೋಳಿ, ಮೂಡುಬಿದಿರೆ, ಕಡಬ, ಮುಲ್ಕಿ, ಕೋಟೆಕಾರ್, ವಿಟ್ಲ, ಮತ್ತು ಸೋಮೇಶ್ವರದಲ್ಲಿ ಹೊಸ ಇಂದಿರಾ ಕ್ಯಾಂಟೀನ್ (Indira Canteen) ಗಳ ನಿರ್ಮಾಣ ಮಾಡಲು ತಯಾರಿಗಳನ್ನು ಸರ್ಕಾರ ನಡೆಸುತ್ತಿದೆ.

ಬ್ಯಾಂಕ್ ಖಾತೆ ಇಲ್ಲದೆ ಇದ್ರೂ ಗೃಹಲಕ್ಷ್ಮಿ ಯೋಜನೆ ಹಣ ಸಿಗುತ್ತಾ? ಗುಡ್ ನ್ಯೂಸ್ ನೀಡಿದ ಸರ್ಕಾರ

ಇನ್ನು ಈ ಹೊಸ ಇಂದಿರಾ ಕ್ಯಾಂಟೀನ್ (Indira Canteen) ಗಳಲ್ಲಿ ಹೊಸ ಮೆನ್ಯೂ ಇರುವುದರ ಜೊತೆಗೆ ಅಗತ್ಯವಾದ ಸ್ಥಳಗಳಲ್ಲಿ ಸಿಸಿಟಿವಿಯನ್ನು ಸಹ ಇನ್ಸ್ಟಾಲ್ ಮಾಡಲಾಗಿದೆ. ಅಲ್ಲದೆ ಆನ್ ಲೈನ್ ಬಿಲ್ಲಿಂಗ್ ವ್ಯವಸ್ತೆಯನ್ನು ಸಹ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎನ್ನಲಾಗುತ್ತಿದೆ. ಇನ್ನು ಶೀಘ್ರದಲ್ಲೇ ಹೊಸ ಇಂದಿರಾ ಕ್ಯಾಂಟೀನ್ (Indira Canteen) ಗಳ ನಿರ್ಮಾಣಕ್ಕೆ ಚಾಲನೆಯಾಗಲಿದೆ ಎನ್ನಲಾಗುತ್ತಿದೆ.

Government has decided to open 188 new Indira canteens

Follow us On

FaceBook Google News

Government has decided to open 188 new Indira canteens