Karnataka News
Karnataka Live : ಬೆಂಗಳೂರು ಮೈಸೂರು ಮಂಗಳೂರು ಸೇರಿದಂತೆ ಕರ್ನಾಟಕದ ಇಂದಿನ ಸುದ್ದಿ ಅಪ್ಡೇಟ್
Karnataka News Live Update : ಮೈಸೂರು (Mysuru) – ಪ್ರಶಾಂತ್ ಎಂಬ ವ್ಯಕ್ತಿ ಟೆಲಿಗ್ರಾಂ ಆ್ಯಪ್‌ನಲ್ಲಿ ರಾಜೀವ್‌ನಗರದ ಮಹಿಳೆ (28)ಗೆ ಪರಿಚಯ ಮಾಡಿಕೊಂಡಿದ್ದ. ಕಂಪನಿಯೊಂದರ ಬಗ್ಗೆ ಮಾಹಿತಿ ನೀಡಿ ಅದರಲ್ಲಿ ಹಣ ತೊಡಗಿಸಿದರೆ ಭಾರಿ ಲಾಭ ಪಡೆಯಬಹುದು ಎಂದು ನಂಬಿಸಿದ್ದ…
ಆತನ ಮಾತು ನಂಬಿ ಪತಿಯ ಖಾತೆಯಿಂದ ರೂ.1.50 ಲಕ್ಷ ತೆಗೆದು ಆಕೆ ಹೂಡಿಕೆ ಮಾಡಿದ್ದಾಳೆ. ಎರಡು ತಿಂಗಳೊಳಗೆ ರೂ.3.30 ಲಕ್ಷ ಎಂದು ವಾಲೆಟ್ ತೋರಿಸಿದೆ. ಹಂತ ಹಂತವಾಗಿ ಒಟ್ಟು ರೂ.30.78 ಲಕ್ಷ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ.
ಇನ್ನೊಂದು ಘಟನೆಯಲ್ಲಿ ಕಾವೇರಿ ಬಡಾವಣೆಯ ಮಹಿಳೆ (33) ಎಂಬಾಕೆಯನ್ನು ಭೇಟಿಯಾದ ಪ್ರಭು ಎಂಬ ವ್ಯಕ್ತಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಶೇ.20ರಿಂದ 25ರಷ್ಟು ಲಾಭ ಸಿಗುತ್ತದೆ ಎಂದು ನಂಬಿಸಿ ಹಂತ ಹಂತವಾಗಿ ಮೋಸ ಮಾಡಿದ್ದಾರೆ
-
- ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ವಾರದೊಳಗೆ ₹66 ಲಕ್ಷ ದಂಡ ವಸೂಲಿ
- ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು
- ಕಾರು ಬಾಡಿಗೆ ಹೆಸರಲ್ಲಿ ಯುವಕರ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನ
Our Whatsapp Channel is Live Now 👇