ಕರ್ನಾಟಕ ಮಳೆ ರೈತರ ಬದುಕನ್ನ ಮುರಾಬಟ್ಟೆ ಮಾಡ್ತಿದೆ, ಉತ್ತರ ಕರ್ನಾಟಕದಲ್ಲಿ ಮಳೆಗೆ ರೈತರು ತತ್ತರ
Video Description : ಉತ್ತರ ಕರ್ನಾಟಕದಲ್ಲಿ ಬಿಟ್ಟು ಬಿಡದೆ ಸುರೀತಿರೋ ಹಿಂಗಾರು ಮಳೆ ರೈತರ ಬದುಕನ್ನ ಮೂರಾಬಟ್ಟೆ ಮಾಡ್ತಿದೆ.. ಕೈಗೆ ಬಂದಿದ್ದ ಬೆಳೆ ಬಾಯಿಗೆ ಬಾರದಂತಾಗಿದ್ದು, ನೂರಾರು ಎಕರೆಯ ಭತ್ತ-ಜೋಳ, ಹತ್ತಿ ಸರ್ವ ನಾಶವಾಗಿದೆ.