ಈ ಕಾರ್ಡ್ ನಿಮ್ಮ ಬಳಿ ಇದ್ರೆ ಸಾಕು, ಹಿರಿಯ ನಾಗರಿಕರಿಗೆ ಸಿಗಲಿದೆ ಉಚಿತ ಬಸ್ ಪಾಸ್!

ಹಿರಿಯ ನಾಗರಿಕರಿಗೂ ಉಚಿತ ಬಸ್ ವ್ಯವಸ್ಥೆ; ಆದರೆ ಇದೊಂದು ಕಾರ್ಡ್ ನಿಮ್ಮ ಬಳಿ ಇರಬೇಕು!

ರಾಜ್ಯದಲ್ಲಿ ಶಕ್ತಿ ಯೋಜನೆ (Shakti Yojana) ಜಾರಿಗೆ ಬಂದ ನಂತರ ಲಕ್ಷಾಂತರ ಮಹಿಳೆಯರು ಪ್ರತಿ ನಿತ್ಯ ಉಚಿತವಾಗಿ ಕರ್ನಾಟಕ ಬಸ್ (free bus travel) ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣ ಮಾಡಲು ಸಾಧ್ಯವಾಗಿದೆ.

ಇದರಿಂದ ಸಣ್ಣ ಪುಟ್ಟ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ಆರ್ಥಿಕವಾಗಿ ಬಹಳ ಸಹಕಾರಿಯಾಗಿದೆ. ಇದೀಗ ಪ್ರತಿ ತಿಂಗಳು ಪ್ರಯಾಣಕ್ಕೆ ಕೊಡಬೇಕಾಗಿರುವ ಸಾಕಷ್ಟು ಹಣ ಉಳಿತಾಯವಾಗಿದೆ ಎನ್ನಬಹುದು.

ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್! ಇಂತಹವರಿಗೆ ಉಚಿತ ಕರೆಂಟ್ ಸೌಲಭ್ಯ ಸಿಗೋದಿಲ್ಲ

New rules for free bus Facility for women, Ticket purchase is mandatory

ಶಕ್ತಿ ಯೋಜನೆ ಆರಂಭವಾದ ನಂತರ ವಿಕಲಚೇತನರಿಗೆ (handicapped) ಹಾಗೂ ಹಿರಿಯ ನಾಗರಿಕರಿಗೆ (senior citizens) ಉಚಿತವಾಗಿ ಬಸ್ ನಲ್ಲಿ ಪ್ರವೇಶ ಕೊಡಬೇಕು ಎಂದು ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿತ್ತು.

ಇದೀಗ ಸರ್ಕಾರ ಈ ಬೇಡಿಕೆಗೆ ಅಸ್ತು ಎಂದಿದ್ದು ಕರ್ನಾಟಕದ ಕೆಲವು ಸಾರಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಬಸ್ ಪಾಸ್ ವಿತರಣೆ ಮಾಡಲಾಗುವುದು ಹಾಗೂ ಇನ್ನೂ ಕೆಲವು ಬಸ್ಗಳಲ್ಲಿ ಉಚಿತವಾಗಿಯೂ ಪ್ರಯಾಣಿಸಬಹುದು.

ಹಿರಿಯ ನಾಗರಿಕರಿಗೆ ಉಚಿತ ಬಸ್ ಪಾಸ್! (Free bus pass for senior citizens)

ಬಿಎಂಟಿಸಿ, ಕೆ ಎಸ್ ಆರ್ ಟಿ ಸಿ ಮೊದಲಾದ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಇರುವಂತೆ ಹಿರಿಯ ನಾಗರಿಕರಿಗೆ 25% ಮೀಸಲಾತಿ ಇರುತ್ತದೆ. ಇದೀಗ ಈ ಲಾಭದ ಜೊತೆಗೆ ಹಿರಿಯ ನಾಗರಿಕರು ಉಚಿತವಾಗಿ ಬಸ್ ಪಾಸ್ ಕೂಡ ಮಾಡಿಸಿಕೊಳ್ಳಬಹುದು.

ಈ ಜಿಲ್ಲೆಯ ರೈತರಿಗೆ ಉಚಿತ ಭೂಮಿ ಹಂಚಿಕೆ ಮತ್ತು ಹಕ್ಕು ಪತ್ರ ವಿತರಣೆ; ಇಲ್ಲಿದೆ ಮಾಹಿತಿ

Free bus pass for senior citizensಉಚಿತ ಬಸ್ ಪಾಸ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!

ಹಿರಿಯ ನಾಗರಿಕರ ಸ್ವಯಂ ಘೋಷಣಾ ಪ್ರಮಾಣ ಪತ್ರ
ವಿಳಾಸದ ಪುರಾವೆ
ವಯಸ್ಸಿನ ಪ್ರಮಾಣ ಪತ್ರ
ಆಧಾರ್ ಕಾರ್ಡ್
ಪಾಸ್ ಪೋರ್ಟ್ ಅಳತೆಯ ಫೋಟೋ
ಮೊಬೈಲ್ ಸಂಖ್ಯೆ

ಸಿಹಿ ಸುದ್ದಿ, ಮಾರ್ಚ್ 31ರ ಒಳಗೆ ಕೃಷಿ ಸಾಲದ ಅಸಲು ಪಾವತಿ ಮಾಡಿದ್ರೆ ಬಡ್ಡಿ ಮನ್ನಾ!

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಹಿರಿಯ ನಾಗರಿಕರು ರಿಯಾಯಿತಿ ದರದಲ್ಲಿ ಪ್ರಯಾಣ ಮಾಡಲು ಹಿರಿಯ ನಾಗರಿಕರ ಕಾರ್ಡ್ ಹೊಂದಿರಬೇಕಾಗುತ್ತದೆ. ಇದಕ್ಕಾಗಿ ಹತ್ತಿರದ ಯಾವುದೇ ಸೇವಾ ಕೇಂದ್ರಕ್ಕೆ ಹೋಗಿ ಮೇಲಿನ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದು.

ಇದರಿಂದ ಸಂಬಂಧ ಪಟ್ಟ ಇಲಾಖೆಯಲ್ಲಿ ನಿಮ್ಮ ಹೆಸರು ದಾಖಲಾಗುತ್ತದೆ ಹಾಗೂ ನಿಮಗೆ ಹಿರಿಯ ನಾಗರಿಕರು ಎನ್ನುವ ಕಾರ್ಡ್ ಒದಗಿಸಲಾಗುತ್ತದೆ. ಈ ಮೂಲಕ ನೀವು ರಿಯಾಯಿತಿ ದರದಲ್ಲಿ ಪ್ರಯಾಣ ಮಾಡಲು ಸಾಧ್ಯ, ಇದು ಹಿರಿಯ ನಾಗರಿಕರಿಗೆ ಅಂದರೆ 65 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸೀಮಿತವಾಗಿರುವ ಯೋಜನೆಯಾಗಿದೆ.

ಇಂತಹ ರೈತರ ಖಾತೆಗೆ ಜಮಾ ಆಗಲಿದೆ 10 ಸಾವಿರ ರೂಪಾಯಿ! ಮಹತ್ವದ ಘೋಷಣೆ

senior citizens will get a free bus pass if You have this card

Related Stories