Top News videos

Videos in Kannada

Kannada News Videos About Latest Videos News Live Online, Watch Viral News Clips, today’s news videos from India & Around the world in Kannada

Video; ಟೋಲ್ ಬೂತ್ ಗೆ ಲಾರಿ ಡಿಕ್ಕಿ… ಸಿಬ್ಬಂದಿಯನ್ನು ರಕ್ಷಿಸಿದ ಮಹಿಳೆ

ಡೆಹ್ರಾಡೂನ್: ಅಧಿಕ ಭಾರ ಹೊತ್ತ ಲಾರಿಯೊಂದು ನಿಯಂತ್ರಣ ತಪ್ಪಿ ಟೋಲ್ ಬೂತ್ ಗೆ ಗುದ್ದಿದೆ. ಅಲ್ಲಿದ್ದ ಮಹಿಳೆ ಕೂಡಲೇ ಎಚ್ಚೆತ್ತು ಟೋಲ್ ಬೂತ್ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಉತ್ತರಾಖಂಡದ…

ಪ್ರವಾಹದಲ್ಲಿ ಕೊಚ್ಚಿ ಹೋದ ಸ್ಕೂಲ್ ಬಸ್.. ವಿಡಿಯೋ

ಡೆಹ್ರಾಡೂನ್: ಭಾರೀ ಮಳೆಯಿಂದಾಗಿ ಉತ್ತರಾಖಂಡ ಜಲಾವೃತವಾಗಿದೆ. ಚಂಪಾವತ್ ಜಿಲ್ಲೆಯ ತನಕ್‌ಪುರದಲ್ಲಿ ಶಾಲಾ ಬಸ್ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಆದರೆ ಅಪಘಾತದ ವೇಳೆ ಬಸ್‌ನಲ್ಲಿ…

ವೈರಲ್ ವಿಡಿಯೋ; ಮಳೆಗಾಲದಲ್ಲಿ ಎಚ್ಚರ.. ಶೂನಲ್ಲಿ ಇತ್ತು ದೊಡ್ಡ ನಾಗರಹಾವು

Snake in Shoe: ಮಳೆಗಾಲದಲ್ಲಿ ತುಂಬಾ ಜಾಗರೂಕರಾಗಿರಿ. ಹಾವಿನಂತಹ ವಿಷಕಾರಿ ಕೀಟಗಳು ಈ ವೇಳೆ ಮನೆಗಳಿಗೆ ಬರುತ್ತವೆ. ವಿಶೇಷವಾಗಿ ಹಾವುಗಳು ಚಿಕ್ಕ ಸಂದುಗಳಲ್ಲಿ ಆಶ್ರಯಪಡುತ್ತವೆ. ಸ್ವಲ್ಪ…

ವೈರಲ್ ವಿಡಿಯೋ; ಯುವಕನ ಕೆನ್ನೆಗೆ ಬಾರಿಸಿದ ಪಾಕಿಸ್ತಾನಿ ಟಿವಿ ಪತ್ರಕರ್ತೆ

Viral Video: ಟಿವಿ ಪತ್ರಕರ್ತರು ಲೈವ್ ಆಗಿರುವಾಗ ವಿಚಿತ್ರ ಘಟನೆಗಳು ನಡೆಯುತ್ತವೆ. ಅವರ ಸುತ್ತಲಿನ ಜನಸಂದಣಿ ಅವರಿಗೆ ಕೆಲವೊಮ್ಮೆ ಬೇಸರ ತರಿಸುತ್ತದೆ. ನೇರ ಪ್ರಸಾರಕ್ಕೆ ಅಡ್ಡಿಯಾಗುತ್ತದೆ.…

ಹೃದಯಸ್ಪರ್ಶಿ ವಿಡಿಯೋ; ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು

ಮಹಾರಾಷ್ಟ್ರದಲ್ಲಿ ಕೆಲ ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ನದಿ, ತೊರೆಗಳಲ್ಲಿ ನೀರಿನ ಮಟ್ಟ ಅಪಾಯಕಾರಿ ಮಟ್ಟ ತಲುಪಿದೆ. ಈ ನಡುವೆ ಮಹಾರಾಷ್ಟ್ರದ ಪುಣೆಯಲ್ಲಿ ನೀರಿನಲ್ಲಿ…

ವೈರಲ್ ವಿಡಿಯೋ; ಮಧ್ಯಾಹ್ನದ ಊಟ ನೀಡಲಿಲ್ಲ ಎಂದು ಶಾಲೆ ಧ್ವಂಸ ಮಾಡಿದ ವಿದ್ಯಾರ್ಥಿಗಳು !

ಬಿಹಾರ ರಾಜ್ಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ‘ಮಧ್ಯಾಹ್ನ ಊಟ ನೀಡುತ್ತಿಲ್ಲ’ ಎಂದು ಆರೋಪಿಸಿ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ತರಗತಿಗಳನ್ನು ಬಹಿಷ್ಕರಿಸಲಾಯಿತು.…

ಹಿಮಾಚಲ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ಯಾವುದೇ ಪ್ರಾಣಹಾನಿಯಾಗಿಲ್ಲ ! – ವೈರಲ್ ವಿಡಿಯೋ

ಶಿಮ್ಲಾ: ಹಿಮಾಮಾಚಲ ಪ್ರದೇಶದ (Himachal Pradesh) ಶಿಮ್ಲಾ ಜಿಲ್ಲೆಯಲ್ಲಿ ಇಂದು ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದೆ (four-storey building collapsed). ಶಿಮ್ಲಾದ ಚೋಬಾಲ್ ನಲ್ಲಿ…

ವೈರಲ್ ವಿಡಿಯೋ: ಆಟೋದಿಂದ ಜಾರಿ ಬಿದ್ದ ಬಾಲಕ.. ಬಸ್ ಕೆಳಗೆ ಬೀಳುವಷ್ಟರಲ್ಲಿ ರಕ್ಷಿಸಿದ ಟ್ರಾಫಿಕ್ ಪೊಲೀಸ್

ಟ್ರಾಫಿಕ್ ಪೊಲೀಸ್ ಸಕಾಲದಲ್ಲಿ ಸ್ಪಂದಿಸಿದ್ದರಿಂದ ಓರ್ವ ಬಾಲಕನ ಜೀವ ಉಳಿಯಿತು. ಬಸ್ಸಿನ ಕೆಳಗೆ ಬೀಳಲು ಮುಂದಾದ ಬಾಲಕನನ್ನು ರಕ್ಷಿಸಿದ ಪೊಲೀಸರಿಗೆ ಎಲ್ಲರ ಪ್ರಶಂಸೆ ವ್ಯಕ್ತವಾಗುತ್ತಿದೆ. ಸದ್ಯ…

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನ ಮರಿಯನ್ನು ರಕ್ಷಿಸಿದ ತಾಯಿ ಆನೆ.. ನೆಟ್ಟಿಗರನ್ನು ಸೆಳೆದ ವಿಡಿಯೋ

ಯಾವುದೇ ಪ್ರಾಣಿ ತನ್ನ ಮರಿಗಳನ್ನು ಕಣ್ಣ ರೆಪ್ಪೆಯಂತೆ ನೋಡಿಕೊಳ್ಳುತ್ತವೆ. ಅನುಕ್ಷಣ ಅವರೊಂದಿಗೆ ಇದ್ದು ಅವರನ್ನು ರಕ್ಷಿಸುತ್ತವೆ. ಬಂಗಾಳ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮರಿಯೊಂದನ್ನು…

ಕಾಲೇಜಿನ ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಶಾಸಕ, ವಿಡಿಯೋ ವೈರಲ್

ಮಂಡ್ಯ: ಕರ್ನಾಟಕದ ಜನತಾದಳ ಶಾಸಕ ಎಂ.ಶ್ರೀನಿವಾಸ್ ಕಾಲೇಜು ಪ್ರಾಂಶುಪಾಲರೊಬ್ಬರ ಮೇಲೆ ಕೈ ಮಾಡಿದ್ದಾರೆ. ಮಂಡ್ಯ ಕ್ಷೇತ್ರದ ಶಾಸಕ ಕೃಷ್ಣರಾಜ ಒಡೆಯರ್ ಐಟಿಐ ಕಾಲೇಜು ಪರಿಶೀಲನೆಗೆ ತೆರಳಿದ್ದರು.…

ಶಾಕಿಂಗ್ ವಿಡಿಯೋ.. ಒಂದೇ ಕಡೆ ಸಾವಿರಾರು ಹಸುಗಳ ಮಾರಣಹೋಮ

ಅಮೆರಿಕದಲ್ಲಿ ಆಘಾತಕಾರಿ ವಿಡಿಯೋವೊಂದು ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಎರಡು ಸಾವಿರಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿರುವುದು ವಿಡಿಯೋದಲ್ಲಿದೆ.…

ವೈರಲ್ ವಿಡಿಯೋ: ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸಾಹಸಗಳು

ವಾಷಿಂಗ್ಟನ್: ಚಲಿಸುತ್ತಿರುವ ರೈಲಿನಲ್ಲಿ ಕೆಲವರು ಅಪಾಯಕಾರಿ ಸಾಹಸಗಳನ್ನು ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ಗಮನಕ್ಕೆ ಬಂದಿದೆ. ಅಮೆರಿಕದ…

Viral Video, ಹೆಣ್ಣು ಮೇಕೆಯನ್ನು ಮದುವೆಯಾದ ಇಂಡೋನೇಷಿಯಾದ ವ್ಯಕ್ತಿ !

ಅನೇಕ ಜನರು ಈಗ ಇಂಟರ್ನೆಟ್‌ನಲ್ಲಿ ರಾತ್ರೋರಾತ್ರಿ ಪ್ರಸಿದ್ಧರಾಗಲು ನೋಡುತ್ತಿದ್ದಾರೆ. ಇದರೊಂದಿಗೆ ಅವರು ವಿಚಿತ್ರವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೇ ರೀತಿ ಇಂಡೋನೇಷಿಯಾದ ವ್ಯಕ್ತಿ…

Monkey in Clinic: ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಕರೆತಂದ ಕೋತಿ.. ಚಿಕಿತ್ಸೆ ನೀಡಿದ ವೈದ್ಯರು.. ವೈರಲ್ ಆದ ವಿಡಿಯೋ

Mother Monkey in Clinic - ವೈರಲ್ ವಿಡಿಯೋ: ತುರ್ತು ಸಂದರ್ಭಗಳಲ್ಲಿ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯುವುದು ಸಾಮಾನ್ಯ. ಕೆಲವರು ತಮ್ಮ ಸಾಕು ಪ್ರಾಣಿಗಳಿಗೆ ಗಾಯವಾದಾಗ ಆಸ್ಪತ್ರೆಗೆ…

Viral Video, ಪಕ್ಷಿ ಉಳಿಸಲು ಮುಂದಾದ ಇಬ್ಬರು ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಸಾವು

ಮುಂಬೈ: ಪಕ್ಷಿಯನ್ನು ಉಳಿಸಲು ಮುಂದಾದ ಇಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ರಾಜಧಾನಿ…

Viral Video, ಬಾವಿಗೆ ಬಿದ್ದ ಬಾಲಕನನ್ನು ರಕ್ಷಿಸಿದ ಸೇನೆ

Viral Video, ಅಹಮದಾಬಾದ್: ಬೋರ್ ವೆಲ್ ಬಾವಿಯಲ್ಲಿ ಬಿದ್ದಿದ್ದ ಬಾಲಕನನ್ನು ಭಾರತೀಯ ಸೇನೆ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ…