ಬೆಂಗಳೂರು ಮಳೆ: ನಿರ್ಮಾಣ ಹಂತದ ಕಟ್ಟಡ ಕುಸಿತ, ಮೂವರು ಕಾರ್ಮಿಕರ ಸಾವು Story Highlights ಬೆಂಗಳೂರು (Bengaluru) ನಗರದ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿರುವ ಘಟನೆ (building collapses) ನಡೆದಿದೆ. By Kannada News Today On 22 ಅಕ್ಟೋಬರ್ 2024 7:43