ಕಿರಣ್ ದ ಲೆಜಂಡ್ – ಕ್ರಾಂತಿಗೆ ಮತ್ತೊಂದು ಹೆಸರು

Kiran The Legend - Another name for the revolution

Online News Today Team

ಕಿರಣ್ ದ ಲೆಜಂಡ್ – ಕ್ರಾಂತಿಗೆ ಮತ್ತೊಂದು ಹೆಸರು

ಈ ದಿನ ಮತ್ತೊಬ್ಬ ಕ್ರಾಂತಿ ಕಾರಿ ಯುವಕನ ಬಗ್ಗೆ ಹೇಳಲೇ ಬೇಕು, ಭಯ ಹೆಗಲಲ್ಲಿ , ಸಾವು ಮಡಿಲಲ್ಲಿ , ಜೀವನ ಕೈಯಲ್ಲಿ ಅನ್ನೋ ಸೂಕ್ತ ಕೈಯಲ್ಲಿ ಹಿಡಿದು ಈ ದಿನದಲ್ಲೂ ಬಡವರ ಕಂಬನಿಗೆಗೆ ಮರುಗೋ ಕ್ರಾಂತಿಕಾರಿ ಕಿರಣ್ .
ಪ್ರತೀ ದಿನ ಏನಾದರು ನನ್ನಿಂದ ಆದರೆ ಆಗಲಿ , ಅದು ತನಗೆ ಕೆಡೋ , ಕಷ್ಟವೋ ಯೋಚಿಸದೆ ಮುನ್ನುಗ್ಗೋ ಮನಸ್ಸು ಇದ್ದರೆ , ಅವನೊಬ್ಬನೇ ಕಿರಣ್.
ಸ್ವಲ್ಪ ಹೊರಟು ಆದರೆ ಮಾತಲ್ಲೂ ಅರ್ಥ ಇಟ್ಟುಕೊಂಡೆ ಮಾತೊಡೋ ಇವನಿಗೆ ಮಿತ್ರರಿಗಿಂತ ಶತ್ರುಗಳೇ ಹೆಚ್ಚು.
ಚಕ್ರವರ್ತಿ ಸುಲಿಬೇಲಿ , ಅವರು ಇವರು ಲೆಕ್ಕಿಸದೆ ಕೇಳೋ ಇವನ ಪ್ರಶ್ನೆಗೆ ಉತ್ತರ ಇನ್ನು ಇವರು ಹುಡುಕತ್ತಲೇ ಇದ್ದಾರೆ ಎಂದರೆ ತಪ್ಪಾಗಲಾರದು.
ಚಿಕ್ಕ ವಹಿಸಿನಿಂದಲೂ ಕಾಂಗ್ರೆಸ್ ನ  ಮೇಲೆ ಅಪಾರ ಪ್ರೀತಿ ನಂಬಿಕೆ ಹಾಗು ಕಾಳಜಿ ವಹಿಸಿರೋ ಈತನಿಗೆ ಅದಾರ ನೆರವೂ ಸಹಕಾರ ಬೇಕಿಲ್ಲ ….
ಸಾರ್ ಇಷ್ಟೆಲ್ಲಾ ಮಾಡ್ತ್ಹಿರಲ್ಲಾ ನಿಮ್ಮ ಉದ್ದೇಶ ? ಅಂತ ನಮ್ಮ ಪತ್ರಿಕಾ ಬಳಗ ಕೇಳಿದಕ್ಕೆ ಅವರು ಹೇಳಿದ್ದು , ಬ್ರಷ್ಚಾರರ ಮುಕ್ತ ಪಂಚಾಯತಿ ಮಾಡೋದು ಅಂತ ಅಂದು , ಯುತ್ ಐಕಾನ್ ಅನ್ನಿಸಿಕೊಂಡರು.
ಏನೇ ಆಗಲಿ , ಇಂತಹ ವ್ಯಕ್ತಿ ನಮ್ಮ ನಿಮ್ಮ ನಡುವೆ ಇದ್ದದ್ದೇ ಆದರೆ , ಅದು ನಮ್ಮ ಕರ್ನಾಟಕದಲ್ಲಿ , ಕೇಳುವ ಶಕ್ತಿ , ಪ್ರಶ್ನಿಸೋ ದೈರ್ಯ ಇದ್ದದ್ದಕ್ಕೆ ಇವರ ಸ್ನೇಹಿತರು ಇವರ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿದ್ದಾರೆ ..
ನಮ್ಮ ಪತ್ರಿಕಾ ತಂಡ ಒಬ್ಬ ವ್ಯಕ್ತಿಯನ್ನ ಬೇಟಿ ಮಾಡಿ ಶ್ರೀಯುತ ಕಿರಣ್ ಬಗ್ಗೆ ಕೇಳಿದ್ದಕ್ಕೆ ಅವರು ಹೇಳಿದ ಮಾತು ” ಸಾರ್ , ಅವನು ಸರಿ ಇಲ್ಲ , ಇದ್ದಿದ್ದು ಇದ್ದ ಹಾಗೆ ಹೇಳ್ತಾನೆ , ಭಯಾನೆ ಬೀಳಲ್ಲ, ಅವನಿಗೆ ಭ್ರಷ್ಚಾಚಾರ ಮುಕ್ತ ದೇಶ ನೋಡ್ ಬೇಕಂತೆ ,
ಅಂದಾಗ ನಮ್ಮ ಪತ್ರ ಕರ್ತರಿಗೋ ಶಾಕ್.
ವೆಲ್ ಡೌನ್ ಕಿರಣ್ ನಿಮ್ಮ ಸಮಾಜ ಸೇವೆಗೆ ನಿಮ್ಮ ಸಮಾಜ ಕಾರ್ಯ ಕಾರ್ಯಕಾರಣಿಗೆ ಧನ್ಯವಾದ ////

WebTitle : ಕಿರಣ್ ದ ಲೆಜಂಡ್ – ಕ್ರಾಂತಿಗೆ ಮತ್ತೊಂದು ಹೆಸರು – Kiran The Legend – Another name for the revolution

>>> ಕ್ಲಿಕ್ಕಿಸಿ : Anekal News Kannada | Anekal News Today

ಆನೇಕಲ್ ನ್ಯೂಸ್ – ಬನ್ನೇರುಘಟ್ಟ ಕಿರಣ್ – ಕಲ್ಲು ಬಾಳು ಕಿರಣ್ – ಕಿರಣ್ ದ ಲೆಜಂಡ್

Follow Us on : Google News | Facebook | Twitter | YouTube