Ramya, ಇನ್ಸ್ಟಾಗ್ರಾಂನಲ್ಲಿ ನಿಂದಿಸಿದ ವ್ಯಕ್ತಿಯ ವಿರುದ್ಧ ಸೈಬರ್ ಪೊಲೀಸರಿಗೆ ರಮ್ಯಾ ದೂರು !
ಸ್ಯಾಂಡಲ್ವುಡ್ (Sandalwood) ಮೋಹಕ ತಾರೆ ನಟಿ ರಮ್ಯಾ (Actress Ramya) ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ (Police complaint was lodged)
ಸ್ಯಾಂಡಲ್ವುಡ್ (Sandalwood) ಮೋಹಕ ತಾರೆ ನಟಿ ರಮ್ಯಾ (Actress Ramya) ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ (Police complaint was lodged), ಏನಪ್ಪಾ ವಿಷಯ ಅಂದು ಕೊಳ್ಳುತ್ತಿದ್ದೀರಾ.. ವ್ಯಕ್ತಿಯೊಬ್ಬ ಇನ್ಸ್ಟಾಗ್ರಾಂನಲ್ಲಿ (Instagram) ನಟಿ ರಮ್ಯಾಗೆ ನಿಂದನೆ ಮಾಡಿರುವ ಆರೋಪದ ಮೇಲೆ ವಿರುದ್ಧ ದೂರು ನೀಡಿದ್ದಾರೆ.
ಇದನ್ನೂ ಓದಿ : ನಯನತಾರಾ Weds ವಿಘ್ನೇಶ್ ಶಿವನ್
ಈ ಬಗ್ಗೆ ಅವರು ಸ್ವತಃ ಕೇಂದ್ರ ವಿಭಾಗದ CEN ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರನ್ನು ದಾಖಲಿಸಿದ್ದಾರೆ (Central Division Cyber Police Station). ತಾವೇ ಸ್ವತಃ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ಹೋಗಿ ದೂರನ್ನು ದಾಖಲು ಮಾಡಿದ್ದಾರೆ.
ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ (Social Media) ಸದಾ ಆಕ್ಟಿವ್ ಆಗಿರುತ್ತಾರೆ. ಅದರಲ್ಲೂ ಇನ್ಸ್ಟಾಗ್ರಾಂನಲ್ಲಿ ಅಪರೂಪ ಫೋಟೊಗಳು, ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಈ ವೇಳೆ ವ್ಯಕ್ತಿಯೊಬ್ಬ ನಿಂದನಾತ್ಮಕವಾಗಿ ಕೆಲವು ಪದಗಳನ್ನು ಹಾಕಿ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ : Nayanthara-Vignesh Shivan Wedding
ಈ ವಿಚಾರವಾಗಿ ನಿಂದಿಸಿಯ ವ್ಯಕ್ತಿ ಬಳಸಿದ ಭಾಷೆಯ ಸ್ಕ್ರೀನ್ ಶಾಟ್ (Screenshot) ತೆಗೆದುಕೊಂಡು ಬಂದ ರಮ್ಯಾ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ (Cyber Police Station) ದೂರನ್ನು ದಾಖಲಿಸಿದ್ದಾರೆ.
Actress Ramya lodged a complaint to cyber police
ಸುದ್ದಿ ಮಾಹಿತಿ ಮತ್ತು ಮನೋರಂಜನೆಗಾಗಿ ವೆಬ್ ಸ್ಟೋರೀಸ್ ನೋಡಿ – Web Stories
Follow Us on : Google News | Facebook | Twitter | YouTube