ಕಿಚ್ಚನ ಮುಂದೆ ಎರಡು ಕ್ಷೇತ್ರದ ಟಿಕೆಟ್ ಇಟ್ಟ ಬಿಜೆಪಿ! ಸುದೀಪ್ ಹೇಳಿದ್ದು ಒಂದೇ ಮಾತು… ಏನದು ಗೊತ್ತಾ?
ಕೆಲವು ದಿನಗಳ ಹಿಂದೆ ನಟ ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಬಹುದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವಂತಹ ಕಿಚ್ಚ ನನ್ನ ಪ್ರಚಾರ ಪಕ್ಷದ ಪರವಾಗಿ ಅಲ್ಲ ವ್ಯಕ್ತಿಯ ಪರವಾಗಿ ಎಂದು ಹೇಳುವ ಮೂಲಕ ಹರಿದಾಡುತ್ತಿದ್ದಂತಹ ಊಹಾಪೋಹಗಳಿಗೆ ಬ್ರೇಕ್ ಹಾಕಿದರು.
ಸ್ನೇಹಿತರೆ ಇನ್ನೇನು ಚುನಾವಣೆ (Election) ಶುರುವಾಗಲು ಕೇವಲ ಬೆರಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದ್ದು, ಮುಂದಿನ ತಿಂಗಳು ಅಂದರೆ ಮೇ 10ನೇ ತಾರೀಕಿನಂದು ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳು ನಾನಾ ರೀತಿಯಾದಂತಹ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಜನರನ್ನು ತಮ್ಮತ್ತ ಸೆಳೆದುಕೊಳ್ಳುವ ಸಲುವಾಗಿ ವಿಶಿಷ್ಟ ಯೋಜನೆಗಳನ್ನು ಹಾಗೂ ಜನರಿಗೆ ಸಹಾಯವಾಗುವಂತಹ ಕೆಲಸಗಳನ್ನು ಹೆಚ್ಚು ಹೆಚ್ಚಾಗಿ ಮಾಡುತ್ತಿರುವಂತಹ ರಾಜಕಾರಣಿಗಳು ಸ್ಟಾರ್ ಸೆಲೆಬ್ರಿಟಿಗಳ ಮೊರೆ ಹೋಗಿ ತಮ್ಮ ಪ್ರಚಾರದ ಭರಾಟೆಯನ್ನು ಜೋರಾಗಿ ನಡೆಸುತ್ತಿದ್ದಾರೆ.
ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ನಟ ಕಿಚ್ಚ ಸುದೀಪ್ (Actor Kiccha Sudeep) ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಬಹುದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವಂತಹ ಕಿಚ್ಚ ನನ್ನ ಪ್ರಚಾರ ಪಕ್ಷದ ಪರವಾಗಿ ಅಲ್ಲ ವ್ಯಕ್ತಿಯ ಪರವಾಗಿ ಎಂದು ಹೇಳುವ ಮೂಲಕ ಹರಿದಾಡುತ್ತಿದ್ದಂತಹ ಊಹಾಪೋಹಗಳಿಗೆ ಬ್ರೇಕ್ ಹಾಕಿದರು.
ಉಪೇಂದ್ರ ಜೊತೆಗೆ ಲವ್ ಅಫೇರ್ ಬಗ್ಗೆ ಈಗ ಪ್ರೇಮ ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ದು ಯಾಕೆ?
ಆದರೆ ಈಗ ಈ ಕುರಿತಾದಂತಹ ಮತ್ತೊಂದು ಸುದ್ದಿ ಬಾರಿ ಸೌಂಡ್ ಮಾಡುತ್ತಿದ್ದು, ಕಿಚ್ಚನ ಮುಂದೆ ಬರೋಬ್ಬರಿ ಎರಡು ಕ್ಷೇತ್ರದ ಟಿಕೆಟ್ ಇಟ್ಟು ಬಿಜೆಪಿ (BJP) ಮಾಡುತ್ತಿರುವಂತಹ ಕಸರತ್ತಾದರೂ ಏನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಈ ಹಿಂದೆ ಸುದ್ದಿಗೋಷ್ಠಿಯ ಒಂದರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಭಾಗಿಯಾಗಿದ್ದಂತಹ ಕಿಚ್ಚ ಸುದೀಪ್ “ನಾನು ಪಕ್ಷ ಸೇರ್ಪಡೆಯಾಗಿಲ್ಲ, ಆದರೆ ಬಸವರಾಜು ಬೊಮ್ಮಾಯಿ ಅವರ ಪರವಾಗಿ ಪ್ರಚಾರ ಮಾಡುತ್ತೇನೆ” ಎಂದು ಹೇಳಿದ್ದರು. ಆದರೆ ಬೊಮ್ಮಾಯಿ ಮಾತ್ರ ಕಿಚ್ಚನನ್ನು ಕೈಬಿಡುವ ಯಾವ ಲಕ್ಷಣಗಳು ಕಾಣುತ್ತಿಲ್ಲ.
ಹೌದು ಗೆಳೆಯರೆ ಶಿಗ್ಗಾವಿ ಸೇರಿದಂತೆ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಕಿಚ್ಚ ಸುದೀಪ್ ಗೆ ಬಿಜೆಪಿ ಎರಡು ಕ್ಷೇತ್ರದ ಟಿಕೆಟ್ ಗಳನ್ನು ಇರಿಸಿದೆಯಂತೆ ಅವರನ್ನು ಮನವೊಲಿಸುವಂತಹ ಪ್ರಯತ್ನ ಮಾಡುತ್ತಿದ್ದು, ಸುದೀಪ್ ಒಪ್ಪಿಕೊಂಡರೆ ಖಂಡಿತ ಎರಡರಲ್ಲಿ ಒಂದು ಕ್ಷೇತ್ರದ ಟಿಕೆಟ್ ಕೊಡಿಸಿ ಕಿಚ್ಚನನ್ನು ಬಿಜೆಪಿ ಪರ ಕಣಕ್ಕಿಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಆದರೆ ಬಿಜೆಪಿ ನೀಡಿರುವಂತಹ ಈ ಆಫರ್ ಬಗ್ಗೆ ಕಿಚ್ಚ ಗ್ರೀನ್ ಸಿಗ್ನಲ್ ನೀಡಿಲ್ಲ, ಹಾಗೆಯೇ ಬಿಜೆಪಿ ಪಕ್ಷದವರು ಕೂಡ ಎರಡು ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಇಂದು ಘೋಷಿಸಿಲ್ಲ. ಇನ್ನು ಸಚಿವ ಈಶ್ವರಪ್ಪ ಅವರ ನಿವೃತ್ತಿಯ ಹಿನ್ನೆಲೆ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಕಾಲಿ ಇದೆ,
ಹೀಗಾಗಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟದಲ್ಲಿರುವಂತಹ ಬಿಜೆಪಿಗೆ ಸದ್ಯ ಕಿಚ್ಚನನ್ನು ಬಿಟ್ಟರೆ ಮತ್ಯಾರು ಕಾಣುತ್ತಿಲ್ಲ ಎಂಬುದು ಸುಳ್ಳಲ್ಲ. ನಿಮ್ಮ ಪ್ರಕಾರ ಅಭಿನಯ ಚಕ್ರವರ್ತಿ ರಾಜಕೀಯ ಸೇರುವುದು ಒಳ್ಳೆಯದ ಈ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.
BJP Offers two constituencies ticket for Actor Kiccha Sudeep