Sandalwood News

ಉಪೇಂದ್ರ ಜೊತೆಗೆ ಲವ್ ಅಫೇರ್ ಬಗ್ಗೆ ಈಗ ಪ್ರೇಮ ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ದು ಯಾಕೆ?

ಸ್ನೇಹಿತರೆ ಸದ್ಯ ಸಾಮಾಜಿಕ ಜಾಲತಾಣದ (Social Media) ತುಂಬೆಲ್ಲ ನಟಿ ಪ್ರೇಮ (Actress Prema) ಹಾಗೂ ಉಪೇಂದ್ರ (Real Star Upendra) ಅವರ ಲವ್ ಸ್ಟೋರಿ (Love Story) ಕುರಿತಾದಂತಹ ಮಾಹಿತಿಯ ಸಾಕಷ್ಟು ಹರಿದಾಡುತ್ತಿದ್ದು, ನಾವಿವತ್ತು ಪ್ರೇಮ ತಮ್ಮ ಹಾಗೂ ಉಪೇಂದ್ರ ಅವರ ಲವ್ ಅಫೇರ್ ಕುರಿತು ಹೇಳಿಕೆ ನೀಡಲು ಕಾರಣವಾದರೂ ಏನು ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರದಲ್ಲಿ ತಿಳಿಸಲು ಹೊರಟಿದ್ದೇವೆ.

ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Why did Actress Prema give an open statement about her love affair with Real Star Upendra

ಹೌದು ಗೆಳೆಯರೇ ತಮ್ಮ ಅಮೋಘ ಅಭಿನಯದ ಮೂಲಕ ಹಲವಾರು ದಶಕಗಳಿಂದ ಚಿತ್ರರಂಗದಲ್ಲಿ (Kannada Film Industry)  ಸಕ್ರಿಯರಾಗಿರುವಂತಹ ಪ್ರೇಮ ಅವರು ನಾನು ನನ್ನ ಹೆಂಡ್ತೀರು, ಯಜಮಾನ, ಕನಸುಗಾರ, ಆಪ್ತಮಿತ್ರ, ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಆಗಿನ ಕಾಲದ ಅದೆಷ್ಟೋ ಅಭಿಮಾನಿಗಳ ಹೃದಯ ಗೆದ್ದು ಪಡ್ಡೆ ಹುಡುಗರ ಮನದರಸಿಯಾಗಿದ್ದರು.

ರಾಕಿಂಗ್ ಸ್ಟಾರ್ ಯಶ್ ಅವರ ಡೈಲಾಗ್ ಹೊಡೆದ ವಿನೋದ್ ರಾಜ್! ತಮ್ಮ ಮದುವೆಯ ಅಸಲಿ ಸತ್ಯಗಳನ್ನು ಒಪ್ಪಿಕೊಂಡು ಹೇಳಿದ್ದೇನು ನೋಡಿ!

ಮೂಲತಃ ಕೊಡಗಿನವರಾದಂತಹ (Kodagu) ಪ್ರೇಮ ಅವರಿಗೆ ಚಿಕ್ಕಂದಿನಿಂದಲೂ ನಟನೆಯ ಮೇಲೆ ಬಹಳಾನೇ ಆಸಕ್ತಿ ಇದ್ದ ಕಾರಣ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಸಿನಿಮಾರಂಗ ಪ್ರವೇಶ ಮಾಡಿ ಬಹುದೊಡ್ಡ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದ್ದಾರೆ.

ಇನ್ನು ಶಿವರಾಜ್ ಕುಮಾರ್, ರಮೇಶ್ ಅರವಿಂದ್, ರವಿಚಂದ್ರನ್, ವಿಷ್ಣುವರ್ಧನ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ  (Star Hero’s) ತೆರೆ ಹಂಚಿಕೊಂಡ ನಟಿ ಪ್ರೇಮ (Actress Prema) ಅವರನ್ನು ಹೆಚ್ಚಾಗಿ ಜನ ಉಪೇಂದ್ರ (Real Star Upendra) ಅವರೊಂದಿಗೆ ನೋಡಲು ಇಷ್ಟಪಡುತ್ತಿದ್ದರು.

ರಮೇಶ್ ಅರವಿಂದ್ ಅವರ ಕಿವಿಯಲ್ಲಿ ಗುಟ್ಟಾಗಿ ಮನದರಸಿಯ ಹೆಸರನ್ನು ರಿವೀಲ್ ಮಾಡಿದ ಡಾಲಿ ಧನಂಜಯ್! ಯಾವಾಗ ಯಾರನ್ನು ಮದುವೆಯಾಗುತ್ತಾರಂತೆ ಗೊತ್ತಾ?

ಹೌದು ಗೆಳೆಯರೇ ಈ ಕಾಂಬಿನೇಷನ್ ಅನ್ನು ಜನ ತುಂಬು ಹೃದಯದಿಂದ ಸ್ವೀಕರಿಸುತ್ತಿದ್ದರು ಎಂದರೆ ತಪ್ಪಾಗಲಾರದು. ಹೀಗೆ ಪದೇ ಪದೇ ಉಪೇಂದ್ರ ಅವರ ನಿರ್ದೇಶನದಲ್ಲಿ ಮತ್ತು ಉಪೇಂದ್ರ ಅವರ ನಟನೆ ಇರುವಂತಹ ಸಿನಿಮಾಗಳಲ್ಲಿಯೇ ಪ್ರೇಮ ಅವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಕಾರಣ ಇವರಿಬ್ಬರ ನಡುವೆ ಇಂಡಸ್ಟ್ರಿ ಬೇರೆ ಕಥೆಯನ್ನು ಕಟ್ಟಲು ಶುರು ಮಾಡಿದ್ದರು.

Kannada Actor Real Star Upendra

ಪ್ರೇಮ ಹಾಗು ಉಪ್ಪಿ ನಡುವೆ ಸ್ನೇಹಕ್ಕಿಂತ ಮಿಗಿಲಾದ ಬಾಂಧವ್ಯವೂ ಇದೆ ಎಂಬ ಸುದ್ದಿಯನ್ನು ಹಬ್ಬಿಸಿ ಬಿಟ್ಟಿದ್ದರು, ಅಲ್ಲದೆ ಇದು ಟಾಲಿವುಡ್ ನಲ್ಲಿಯೂ ಕೂಡ ದೊಡ್ಡ ಸದ್ದು ಮಾಡಿತ್ತು.

ಯಾವುದಾದರೂ ಒಂದು ಸ್ಟಾರ್ ನಟ ಅಥವಾ ನಿರ್ದೇಶಕ ಒಂದೇ ನಟಿಯೊಂದಿಗೆ ಹೆಚ್ಚಾಗಿ ಕಾಣಿಸಿಕೊಂಡಾಗ ಇಂತಹ ಗಾಸಿಪ್ ಗಳು ಸರ್ವೇಸಾಮಾನ್ಯ. ಆದರೆ ಅಂದು ಪ್ರೇಮ ಅವರೇ ಆಗಲಿ ಉಪ್ಪಿ ಆಗಲಿ ಇದರ ಕುರಿತು ಹೆಚ್ಚಾಗಿ ತಲೆಕೆಡಿಸಿಕೊಳ್ಳಲಿಲ್ಲ,

ಮದುವೆಯಾದ 2 ವರ್ಷಕ್ಕೆ ಮಿಲನ ಜೊತೆ ಸಿಡಿಮಿಡಿ ಮಾಡುತ್ತಿರುವ ಡಾರ್ಲಿಂಗ್ ಕೃಷ್ಣ, ಇದಕ್ಕೆಲ್ಲ ಆ ಶಿವಾನಿ ಕಾರಣ ಅಂತ ಮಿಲನ ಗರಂ! ಈ ಶಿವಾನಿ ಯಾರು ಗೊತ್ತಾ?

“ಈ ಕುರಿತು ಮಾತನಾಡುವವರು ಯಾರು ನಮ್ಮ ಮುಂದೆ ಬಂದು ಹೇಳಲಿಲ್ಲ, ಉಪೇಂದ್ರ ಅವರು ಬೆಸ್ಟ್ ಡೈರೆಕ್ಟರ್‌. ಅವರು ಅಂದುಕೊಂಡಿದ್ದಷ್ಟು ಸೀನ್ ಬರುವವರೆಗೂ ಅವರು ಬಿಡದೆ ನಮ್ಮಿಂದ ಅದನ್ನು ತೆಗೆಯುತ್ತಿದ್ದರು. ಆದ್ದರಿಂದ ನಾನು ಅಭಿನಯದಲ್ಲಿ ಸಾಕಷ್ಟು ಕಲಿತಿದ್ದೇನೆ.

Kannada Actress Prema

ನಟನಾಗಿ ನಿರ್ದೇಶಕನಾಗಿ ಕೂಡ ಉಪೇಂದ್ರ ಬೆಸ್ಟ್. ಅವರ ಸಿನಿಮಾಗಳಲ್ಲಿ ಸಿನಿಮಾಗಳಲ್ಲಿ ಅಭಿನಯಿಸುವುದೇ ಒಂದು ಖುಷಿ” ಎಂದು ತಮ್ಮ ಹಾಗೂ ಉಪ್ಪಿ ನಡುವೆ ಲವ್ ಗಾಸಿಪ್ಗೆ ಪ್ರೇಮ ಬ್ರೇಕ್ ಹಾಕಿದ್ದರು.

ಅವಕಾಶಗಳಿಗಾಗಿ ಪರದಾಡುತ್ತಿದ್ದಂತಹ ಡೆಡ್ಲಿ ಸೋಮ ಅಭಿನಯಿಸಬೇಕಿದ್ದ ಆ ಸಿನಿಮಾದಲ್ಲಿ ಶ್ರೀಮುರಳಿ ಅಭಿನಯಿಸಿ ಚರಿತ್ರೆ ಸೃಷ್ಟಿಸಿಬಿಟ್ಟರು! ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ?

Why did Actress Prema give an open statement about her love affair with Real Star Upendra

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories