ಮದುವೆಯಾದ 2 ವರ್ಷಕ್ಕೆ ಮಿಲನ ಜೊತೆ ಸಿಡಿಮಿಡಿ ಮಾಡುತ್ತಿರುವ ಡಾರ್ಲಿಂಗ್ ಕೃಷ್ಣ, ಇದಕ್ಕೆಲ್ಲ ಆ ಶಿವಾನಿ ಕಾರಣ ಅಂತ ಮಿಲನ ಗರಂ! ಈ ಶಿವಾನಿ ಯಾರು ಗೊತ್ತಾ?

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಲವ್ ಮಾಕ್ಟೈಲ್ ಎಂಬ ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದಲ್ಲಿ ಪ್ರಖ್ಯಾತಿ ಪಡೆದು ರೀಲ್ ಮೇಲೆ ಒಂದಾದಂತಹ ಜೋಡಿಗಳು ರಿಯಲ್ ಲೈಫ್ ನಲ್ಲಿಯೂ ಒಟ್ಟಿಗೆ ಬಾಳಬೇಕು ಎಂಬ ನಿರ್ಧಾರ ಮಾಡಿ 2021 ಫೆಬ್ರವರಿ 14ನೇ ತಾರೀಕಿನಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸ್ನೇಹಿತರೆ ನಮ್ಮ ಕನ್ನಡ ಸಿನಿಮಾರಂಗದ ಮುದ್ದಾದ ಲವ್ ಬರ್ಡ್ಸ್ ಎಂದೇ ಕರೆಸಿಕೊಳ್ಳುವಂತಹ ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ಮಿಲನ ನಾಗರಾಜ್ (Milana Nagaraj) ಲವ್ ಮಾಕ್ಟೈಲ್ (Love Mocktail Cinema) ಎಂಬ ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದಲ್ಲಿ ಪ್ರಖ್ಯಾತಿ ಪಡೆದು ರೀಲ್ ಮೇಲೆ ಒಂದಾದಂತಹ ಜೋಡಿಗಳು ರಿಯಲ್ ಲೈಫ್ ನಲ್ಲಿಯೂ ಒಟ್ಟಿಗೆ ಬಾಳಬೇಕು ಎಂಬ ನಿರ್ಧಾರ ಮಾಡಿ 2021 ಫೆಬ್ರವರಿ 14ನೇ ತಾರೀಕಿನಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬರೋಬ್ಬರಿ ಎರಡು ವರ್ಷಗಳ ಕಾಲ ಸಣ್ಣಪುಟ್ಟ ಕಿರಿಕಿರಿಯು ಇಲ್ಲದೆ ಬಹಳ ಮುದ್ದಾಗಿ ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸುತ್ತಾ ಅಭಿಮಾನಿಗಳಿಗೆ ಮನೋರಂಜನೆಯನ್ನು ನೀಡುತ್ತಿದ್ದಂತಹ ಈ ಜೋಡಿಗಳು ಸದ್ಯ ಕಿತ್ತಾಡಿಕೊಂಡಿದ್ದಾರೆ.

ಹೌದು ಗೆಳೆಯರೇ ಮಿಲನ ನಾಗರಾಜ್ ಜೊತೆ ಸಿಡಿಮಿಡಿ ಮಾಡಲು ಕೃಷ್ಣ ಪ್ರಾರಂಭ ಮಾಡಿದ್ದಾರಂತೆ ಇದಕ್ಕೆಲ್ಲವೂ ಆ ಶಿವಾನಿನೆ ಕಾರಣ ಎಂದು ಮಿಲನ ಕೂಡ ಗರಂ ಆಗಿದ್ದು, ಇದರ ಅಸಲಿ ಸತ್ಯವೇನು? ಶಿವನಿ ಯಾರು? ಎಂಬ ಮಾಹಿತಿ ಏನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಮದುವೆಯಾದ 2 ವರ್ಷಕ್ಕೆ ಮಿಲನ ಜೊತೆ ಸಿಡಿಮಿಡಿ ಮಾಡುತ್ತಿರುವ ಡಾರ್ಲಿಂಗ್ ಕೃಷ್ಣ, ಇದಕ್ಕೆಲ್ಲ ಆ ಶಿವಾನಿ ಕಾರಣ ಅಂತ ಮಿಲನ ಗರಂ! ಈ ಶಿವಾನಿ ಯಾರು ಗೊತ್ತಾ? - Kannada News

ಅವಕಾಶಗಳಿಗಾಗಿ ಪರದಾಡುತ್ತಿದ್ದಂತಹ ಡೆಡ್ಲಿ ಸೋಮ ಅಭಿನಯಿಸಬೇಕಿದ್ದ ಆ ಸಿನಿಮಾದಲ್ಲಿ ಶ್ರೀಮುರಳಿ ಅಭಿನಯಿಸಿ ಚರಿತ್ರೆ ಸೃಷ್ಟಿಸಿಬಿಟ್ಟರು! ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ?

ಹೌದು ಗೆಳೆಯರೇ ಈ ಮೇಲ್ಕಂಡ ಪ್ರಶ್ನೆಗಳಿಗೆಲ್ಲ ಉತ್ತರ ‘ಕೌಸಲ್ಯ ಸುಪ್ರಜಾ ರಾಮ’ (Kousalya Supraja Rama) ಸಿನಿಮಾದ ಸಾಂಗ್ ಟೀಸರ್ ನಲ್ಲಿದೆ (Song Teaser). ಸಿನಿಮಾ ತಂಡದಿಂದ ಹೊಸ ಸಾಂಗ್ ಟೀಸರ್ ಬಿಡುಗಡೆಯಾಗಿದ್ದು ಅದರಲ್ಲಿ ಡಾರ್ಲಿಂಗ್ ಕೃಷ್ಣ ಎಲ್ಲರ ಮೇಲು ಸಿಡಿಮಿಡಿಗೊಂಡು ಮಾತನಾಡುವಂತಹ ಕ್ಯಾರೆಕ್ಟರ್ ನಲ್ಲಿ ಅಭಿನಯಿಸುತ್ತಿದ್ದಾರೆ.

Shivani - Song Teaser - Kousalya Supraja Rama - Darling Krishna

ಇನ್ನು ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ನಿರ್ದೇಶನ ಮಾಡಿದಂತಹ ಶಶಾಂಕ್ ಅವರು ಮಾಡುತ್ತಿದ್ದು, ಶಿವಾನಿ ಎಂಬ ಹಾಡನ್ನು ಬಿಡುಗಡೆ ಮಾಡುವ ಮುನ್ನ ಬಹಳ ಫನ್ನಿ ಆಗಿ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುವಂತಹ ಟೀಸರ್ ಒಂದನ್ನು ಕೌಸಲ್ಯ ಸುಪ್ರಜಾ ರಾಮ ಸಿನಿಮಾ ತಂಡವು ಬಿಡುಗಡೆ ಮಾಡಿದ್ದು, ಸಿನಿಮಾದ ಕುರಿತು ಸಂದರ್ಶನದಲ್ಲಿ ಮಾತನಾಡುವ ಸಮಯದಲ್ಲಿ ನಿರ್ದೇಶಕ ಶಶಾಂಕ್ ಹಾಗೂ ಡಾರ್ಲಿಂಗ್ ಕೃಷ್ಣ ಅವರು ಆಫೀಸ್ ನಲ್ಲಿ ಕುಳಿತಿರುತ್ತಾರೆ.

ಸಿನಿಮಾದ ನಾಯಕ ನಟಿ ಬೃಂದಾ ಆಚಾರ್ಯ ಲೇಟ್ ಆಗಿ ಬಂದ ಕಾರಣ ಯಾವಾಗ ಬರೋದು? ಟೈಮ್ ಸೆನ್ಸ್ ಇಲ್ವಾ? ಎಂದು ಡಾರ್ಲಿಂಗ್ ಕೃಷ್ಣ ಬೃಂದಾ ಅವರ ಮೇಲೆ ರೇಗಿದ್ದಾರೆ.

ಇದನ್ನು ಕಂಡಂತಹ ಶಶಾಂಕ್ ಅವರು ಸಿನಿಮಾ ಮುಗಿದು ಟೀಸರ್ ಬಿಡುಗಡೆಯಾದರೂ ಕೂಡ ಇವರು ಕ್ಯಾರೆಕ್ಟರ್ ನಿಂದ ಹೊರ ಬಂದಿಲ್ವಲ್ಲ ಸರ್, ಹೀಗೆ ಸಿಡಿಮಿಡಿ ಮಾಡುತ್ತಲೇ ಇದ್ದರೆ ಪಾಪ ಮಿಲನ ನಾಗರಾಜ್ ಅವರ ಗತಿ ಏನೋ? ಎನ್ನುತ್ತಿದ್ದ ಹಾಗೆ ಮಿಲನ ನಾಗರಾಜ್ ಅವರು ತಮ್ಮ ಪತಿಗೆ ಕರೆ ಮಾಡಿ ಸ್ವಿಜರ್ಲ್ಯಾಂಡ್ ಹೋಗೋಕೆ ಟ್ರಿಪ್ ಟಿಕೆಟ್ ಬುಕ್ ಮಾಡಿದ್ದೇನೆ ಎಂದಾಗ ಸ್ವಿಜರ್ಲ್ಯಾಂಡ್ ಬೇಡ ಪ್ಯಾರೀಸ್ಗೆ ಹೋಗೋಣ ಎಂದು ರೇಗಿ ಕರೆ ಕಟ್ ಮಾಡಿದ್ದಾರೆ.

ಈ ಕಾರಣದಿಂದ ನಿರ್ದೇಶಕ ಶಶಾಂಕ್ ಅವರು ಇದಕ್ಕೆಲ್ಲ ಆ ಶಿವಾನಿನೆ ಕಾರಣ ಎಂದು ಫನ್ನಿಯಾಗಿ ಡಾರ್ಲಿಂಗ್ ಕೃಷ್ಣ ಅವರ ಕಾಲೆಳೆದಿದ್ದಾರೆ.

Shivani Matter Between Darling Krishna Milana Nagaraj Goes Viral

Follow us On

FaceBook Google News

Shivani Matter Between Darling Krishna Milana Nagaraj Goes Viral

Read More News Today