ನಟ ದಿಗಂತ್ ಹೆಲ್ತ್ ಬುಲೆಟಿನ್ ಬಿಡುಗಡೆ – Diganth Health Bulletin Release

Diganth Health Bulletin Release: ಮಣಿಪಾಲ್ ಆಸ್ಪತ್ರೆಗೆ (Manipal Hospital) 4.30ಕ್ಕೆ ನಟ ದಿಗಂತ್‌ (Actor Diganth) ಬಂದಿದ್ದಾರೆ.

Online News Today Team

Diganth Health Bulletin Release: ಮಣಿಪಾಲ್ ಆಸ್ಪತ್ರೆಗೆ (Manipal Hospital) 4.30ಕ್ಕೆ ನಟ ದಿಗಂತ್‌ (Actor Diganth) ಬಂದಿದ್ದಾರೆ. ಬೆನ್ನುಮೂಳೆ ವಿಭಾಗದ ಮುಖ್ಯಸ್ಥರಾದ ಡಾ.ವಿದ್ಯಾಧರ್‌ ಎಸ್ ರವರ ನೇತೃತ್ವದಲ್ಲಿ ಅಡ್ಮಿಟ್ (Admitted) ಮಾಡಿಕೊಳ್ಳಲಾಗಿದೆ.

ದಿಗಂತ್ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ (Diganth is in Observation). 2 ದಿನಗಳ ಹಿಂದೆ ಗೋವಾದಲ್ಲಿ ಸ್ಪೋರ್ಟ್ಸ್ ಇಂಜುರಿ ಆಗಿದೆ (Sports Injury).

ನಟ ದಿಗಂತ್ ಹೆಲ್ತ್ ಬುಲೆಟಿನ್ ಬಿಡುಗಡೆಇದನ್ನೂ ಓದಿ : Actor Diganth Health Update: ನಟ ದಿಗಂತ್ ಕುತ್ತಿಗೆ ಮತ್ತು ಬೆನ್ನು ಮೂಳೆಗೆ ಬಲವಾದ ಪೆಟ್ಟು, ಬೆಂಗಳೂರಿಗೆ ಏರ್​ಲಿಫ್ಟ್ ​!

ಗೋವಾದಲ್ಲಿದ್ದ ಮಣಿಪಾಲ್ ಆಸ್ಪತ್ರೆಯಲ್ಲಿ 2 ದಿನಗಳ ಕಾಲ ಚಿಕಿತ್ಸೆ ನೀಡಲಾಗಿದೆ (2 Days Given Treatment in Goa). ಹೆಚ್ಚಿನ ಪರಿಶೀಲನೆ ಹಾಗೂ ಆರೋಗ್ಯ ತಪಾಸಣೆ ನಡೆಯುತ್ತಿದೆ ಎಂದು ಹೆಲ್ತ್‌ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

Diganth Health Bulletin Release

Follow Us on : Google News | Facebook | Twitter | YouTube