ಐಶ್ವರ್ಯ ರೈ ಅವರ ಸ್ಥಾನವನ್ನು ತುಂಬಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುತ್ತಿರುವ ಕನ್ನಡದ ಸ್ಟಾರ್ ನಟಿ ಯಾರು ಗೊತ್ತಾ?

50 ವರ್ಷಗಳಾದರೂ ಕೂಡ ಇನ್ನೂ ನೋಡಲು 25 ವರ್ಷದವರಂತೆ ಬಹಳನೇ ಮುದ್ದಾಗಿ ಕಾಣುವ ಐಶ್ವರ್ಯ ರೈ ಅವರ ಸ್ಥಾನವನ್ನು ನ್ಯಾಷನಲ್ ಕ್ರಶ್ ಎಂದು ಕರೆಯಲ್ಪಡುವಂತಹ ರಶ್ಮಿಕಾ ಮಂದಣ್ಣ ಅವರು ತುಂಬಲಿದ್ದಾರಂತೆ....

ಸ್ನೇಹಿತರೆ ಮೂಲತಃ ಕರಾವಳಿಯ ಬೆಡಗಿಯಾದಂತಹ ಐಶ್ವರ್ಯ ರೈ (Aishwarya Rai) ಅವರು ಮಾಡಲಿಂಗನತ್ತ ಗಮನಹರಿಸಿ ತಮ್ಮ ಸೌಂದರ್ಯದ ಸಿರಿಯನ್ನು ಕೇವಲ ಕರ್ನಾಟಕದ ಜನತೆಗೆ ಮಾತ್ರವಲ್ಲದೆ ವಿಶ್ವದಾದ್ಯಂತ ಪಸರಿಸುವಂತೆ ಮಾಡಿ ಬಹುದೊಡ್ಡ ಮಟ್ಟದಲ್ಲಿ ಹೆಸರುಗಳಿಸಿ ಭುವನ ಸುಂದರಿ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡು ಮಣಿರತ್ನಂ ಅವರ ನಿರ್ದೇಶನದಲ್ಲಿ ಮೂಡಿ ಬಂದಂತಹ ತಮಿಳು ಸಿನಿಮಾ (Tamil Cinema) ಒಂದರ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿ ಇಂದಿಗೂ ಕೂಡ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ, ಬಚ್ಚನ್ ಮನೆಯ ಸೊಸೆಯಾಗಿರುವಂತಹ ಐಶ್ವರ್ಯ ರೈ (Actress Aishwarya Rai) ಅವರ ಸ್ಥಾನವನ್ನು ಮತ್ತೊಂದು ನಟಿಗೆ ತುಂಬುವ ಸಾಮರ್ಥ್ಯ ಇದೆಯಂತೆ.

ಅಷ್ಟಕ್ಕೂ ಅ ನಟಿ ಯಾರು? ಅದೆಂಥ ಸಾಧನೆ ಮಾಡಿದ್ದಾರೆ ಹಾಗೂ ಯಾವ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ.

ಮೊಗ್ಗಿನ ಜಡೆಯಲ್ಲಿ ಮಿಂಚುತ್ತಿರುವ ಕನ್ನಡದ ಈ ಸ್ಟಾರ್ ನಟಿ ಯಾರೆಂದು ಹೇಳಿ ನೋಡೋಣ? ಇವರು ಆಕ್ಟಿಂಗ್ ನಲ್ಲಿಯೂ ಸೈ, ಆಂಕರಿಂಗ್ ನಲ್ಲಿಯೂ ಸೈ!

ಐಶ್ವರ್ಯ ರೈ ಅವರ ಸ್ಥಾನವನ್ನು ತುಂಬಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುತ್ತಿರುವ ಕನ್ನಡದ ಸ್ಟಾರ್ ನಟಿ ಯಾರು ಗೊತ್ತಾ? - Kannada News

ಹೌದು ಗೆಳೆಯರೇ ತಮ್ಮ ಅದ್ಭುತ ಸೌಂದರ್ಯದ ಮೂಲಕವೇ ವಿಶ್ವದಾದ್ಯಂತ ಬಹುದೊಡ್ಡ ಹೆಸರನ್ನು ಮಾಡಿ ಮಿಸ್ ಇಂಡಿಯಾ ಎಂಬ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡ ನಂತರ ಐಶ್ವರ್ಯ ರೈ ಮಣಿರತ್ನಂ ಅವರ ನಿರ್ದೇಶನದಲ್ಲಿ ಮೂಡಿ ಬಂದಂತಹ ತಮಿಳು ಸಿನಿಮಾ ಒಂದರ ಮೂಲಕ ಬಣ್ಣದ ಲೋಕಕ್ಕೆ ಪ್ರಪ್ರಥಮವಾಗಿ ಪಾದರ್ಪಣೆ ಮಾಡಿದರು.

ಆನಂತರ ಬಾಲಿವುಡ್ (Bollywood Movies) ಎಂಬ ಬಹುದೊಡ್ಡ ಹಿಂದಿ ಸಿನಿಮಾಗಳ ಜಾಲದೊಳಗೆ ಸೇರಿಕೊಂಡಂತಹ ಐಶ್ವರ್ಯ ರೈ ಒಂದರ ಮೇಲೆ ಒಂದರಂತೆ ಸಿನಿಮಾಗಳ ಬೇಡಿಕೆಯನ್ನು ಪಡೆದುಕೊಂಡರು. ಅಲ್ಲದೆ ಅದೆಷ್ಟೋ ನಿರ್ದೇಶಕ ನಿರ್ಮಾಪಕರು ಒಮ್ಮೆಯಾದರೂ ಐಶ್ವರ್ಯ ರೈ ಅವರೊಂದಿಗೆ ಕೆಲಸ ಮಾಡಬೇಕೆಂದು ಕಾಯುತ್ತಿದಂತಹ ಕಾಲವದು.

ಐಶ್ವರ್ಯ ರೈ ಅವರು ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ಮಾಡದೆ ಇದ್ದರೂ ಕೂಡ ಅವರಿಗೆ ವಿಶೇಷವಾದ ಕನ್ನಡ ಅಭಿಮಾನಿಗಳಿದ್ದಾರೆ ಎಂದರೆ ತಪ್ಪಾಗಲಾರದು.

Rashmika Mandanna

ಹೀಗೆ ಹತ್ತಿರ ಹತ್ತಿರ 50 ವರ್ಷಗಳಾದರೂ ಕೂಡ ಇನ್ನೂ ನೋಡಲು 25 ವರ್ಷದವರಂತೆ ಬಹಳನೇ ಮುದ್ದಾಗಿ ಕಾಣುವ ಐಶ್ವರ್ಯ ರೈ ಅವರ ಸ್ಥಾನವನ್ನು ನ್ಯಾಷನಲ್ ಕ್ರಶ್ ಎಂದು ಕರೆಯಲ್ಪಡುವಂತಹ ರಶ್ಮಿಕಾ ಮಂದಣ್ಣ (Rashmika Mandanna) ಅವರು ತುಂಬಲಿದ್ದಾರಂತೆ. ಹೌದು ಗೆಳೆಯರೇ ಕನ್ನಡದ ಕಿರಿಕ್ ಪಾರ್ಟಿ ಎಂಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದಂತಹ ರಶ್ಮಿಕ ಮಂದಣ್ಣ ಈಗ ಬಾಲಿವುಡ್ ನ ಬಿಗ್ ಬಿ ಅಮಿತಾ ಬಚ್ಚನ್ ಅವರ ಸಿನಿಮಾದವರೆಗೂ ತಲುಪಿದ್ದಾರೆ.

ತಮ್ಮ ಅಮೋಘ ಹಾಗೂ ಅದ್ಭುತ ಫಿಟ್ನೆಸ್ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿರುವಂತಹ ರಶ್ಮಿಕಾ ಮಂದಣ್ಣ (Actress Rashmika Mandanna), ಐಶ್ವರ್ಯ ರೈ ಅವರ ಸ್ಥಾನವನ್ನು ತುಂಬ ಬಲ್ಲರು ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಬಹು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ.

ಇನ್ನು ವರ್ಷ ಒಂದರಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಾ ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ ಸೇರಿದಂತೆ ಎಲ್ಲಾ ಭಾಷೆಯಲ್ಲಿಯೂ ಬಹು ಬೇಡಿಕೆಯನ್ನು ಪಡೆದುಕೊಂಡಿರುವಂತಹ ಏಕೈಕ ನಟಿಯಂದರೆ ಅದು ನಮ್ಮ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ.

ಈಕೆ ನಿಜಕ್ಕೂ ಐಶ್ವರ್ಯ ರೈ (Aishwarya Rai) ಅವರ ಸ್ಥಾನವನ್ನು ತುಂಬುತ್ತಾರ? ಈ ಕುರಿತು ನಿಮ್ಮ ಅನಿಸಿಕೆ ಏನು? ಇದಕ್ಕೆ ಉತ್ತರ ಪಡೆಯಲು ಇನ್ನಷ್ಟು ದಿವಸ ಕಾಯಲೇ ಬೇಕು….

Do you know who is the Kannada star actress who is taking the place of Aishwarya Rai

Follow us On

FaceBook Google News

Do you know who is the Kannada star actress who is taking the place of Aishwarya Rai

Read More News Today