ಕನ್ನಡ ಸಿನಿಮಾ ನಟರ ರಾಶಿ ಮತ್ತು ಹುಟ್ಟಿದ ದಿನಾಂಕ

Kannada Film Actors Zodiac Sign and Kannada Actors Date of Birth

ಕನ್ನಡ ಸಿನಿಮಾ ನಟರ ರಾಶಿ ಮತ್ತು ಹುಟ್ಟಿದ ದಿನಾಂಕ – Kannada Film Actors Zodiac Sign and Kannada Actors Date of Birth

ಕನ್ನಡ ಸಿನಿಮಾ ನಟರ ರಾಶಿ ಮತ್ತು ಹುಟ್ಟಿದ ದಿನಾಂಕ

Sandalwood Actors Zodiac Sign – Sandalwood stars Date-of-Birth

ಪ್ರಸಿದ್ಧ ಕನ್ನಡ ಸಿನಿಮಾ ನಟರ, ಹುಟ್ಟಿದ ದಿನಾಂಕ ಮತ್ತು ಅವರ ಹುಟ್ಟು ದಿನದ ಆಧಾರದ ಮೇಲೆ ಅವರ ರಾಶಿ.

 1. ದರ್ಶನ್ ತೂಗುದೀಪ, ಹುಟ್ಟಿದ ದಿನಾಂಕ 16-02-1977, ರಾಶಿ – ಕುಂಭರಾಶಿ.
 2. ಗಣೇಶ್, ಹುಟ್ಟಿದ ದಿನಾಂಕ 02-07-1977, ರಾಶಿ – ಮಕರರಾಶಿ.
 3. ಪುನೀತ್ ರಾಜ್ ಕುಮಾರ್, ಹುಟ್ಟಿದ ದಿನಾಂಕ (ಲೋಹಿತ್) 17-03-1975, ರಾಶಿ – ಮೇಷರಾಶಿ.
 4. ಸುದೀಪ್, ಹುಟ್ಟಿದ ದಿನಾಂಕ 02-09-1973, ರಾಶಿ – ಕುಂಭರಾಶಿ.
 5. ಪ್ರಜ್ವಲ್ ದೇವರಾಜ್, ಹುಟ್ಟಿದ ದಿನಾಂಕ 04-07-1987 ರಾಶಿ – ಕನ್ಯಾರಾಶಿ.
 6. ಉಪೇಂದ್ರ, ಹುಟ್ಟಿದ ದಿನಾಂಕ 18-09-1967, ರಾಶಿ – ವೃಷಭರಾಶಿ.
 7. ಯಶ್ (ನವೀನ್ ಕುಮಾರ್ ಗೌಡ), ಹುಟ್ಟಿದ ದಿನಾಂಕ 08-01-1986, ರಾಶಿ – ವೃಶ್ಚಿಕ.
 8. ಯೋಗೇಶ್ (ಲೂಸ್ ಮಾದ ) ಹುಟ್ಟಿದ ದಿನಾಂಕ 06-07-1990, ರಾಶಿ – ಧನುರಾಶಿ.
 9. ದಿಗಂತ್, ಹುಟ್ಟಿದ ದಿನಾಂಕ 28-12-1983, ರಾಶಿ – ಮೀನರಾಶಿ.
 10.  ಶಿವರಾಜ್ ಕುಮಾರ್ (ಪುಟ್ಟ ಸ್ವಾಮಿ) ಹುಟ್ಟಿದ ದಿನಾಂಕ 12-07-1962, ರಾಶಿ – ಕನ್ಯಾರಾಶಿ.

  ಕನ್ನಡ ಸಿನಿಮಾ ನಟರ ರಾಶಿ ಮತ್ತು ಹುಟ್ಟಿದ ದಿನಾಂಕ - Sandalwood news
  Sandalwood – Kannada Film Actors Zodiac Sign and Kannada Actors Date of Birth
 11. ವಿ. ರವಿಚಂದ್ರನ್, ಹುಟ್ಟಿದ ದಿನಾಂಕ 30-05-1961ರಾಶಿ – ತುಲಾರಾಶಿ.
 12. ಅರ್ಜುನ್ ಸರ್ಜಾ (ಶ್ರೀನಿವಾಸ ಸರ್ಜಾ) ಹುಟ್ಟಿದ ದಿನಾಂಕ 15-09-1962, ರಾಶಿ – ಮಕರರಾಶಿ.
 13. ವಿಜಯ್ ರಾಘವೇಂದ್ರ, ಹುಟ್ಟಿದ ದಿನಾಂಕ 26-05-1979, ರಾಶಿ – ವೃಷಭರಾಶಿ.
 14.  ಚಿರಂಜೀವಿ ಸರ್ಜಾ, ಹುಟ್ಟಿದ ದಿನಾಂಕ 17-10-1984 ರಾಶಿ – ಮೀನರಾಶಿ.
 15.  ಸತೀಶ್ ನಿನಾಸಮ್ (ಶಿವಕುಮಾರ್), ಹುಟ್ಟಿದ ದಿನಾಂಕ 20 ನೇ ಜೂನ್, ರಾಶಿ – ಮಕರರಾಶಿ.
 16.  ದುನಿಯಾ ವಿಜಯ್, ಹುಟ್ಟಿದ ದಿನಾಂಕ 20-01-1974, ರಾಶಿ – ವೃಷಭರಾಶಿ.
 17.  ಕೋಮಲ್ ಕುಮಾರ್, ಹುಟ್ಟಿದ ದಿನಾಂಕ 04-07-1973, ರಾಶಿ – ಮಿಥುನರಾಶಿ.
 18. ರಮೇಶ್ ಅರವಿಂದ್, ಹುಟ್ಟಿದ ದಿನಾಂಕ 10-09-1964, ರಾಶಿ – ತುಲಾರಾಶಿ.
 19. ಶರಣ್, ಹುಟ್ಟಿದ ದಿನಾಂಕ 06-02-1974, ರಾಶಿ – ಮಕರರಾಶಿ.
 20. ಧ್ರುವ ಸರ್ಜಾ, ಹುಟ್ಟಿದ ದಿನಾಂಕ 06-10-1988 ರಾಶಿ – ಧನುರಾಶಿ.
 21. ಕಾರ್ತಿಕ್ ಜಯರಾಮ್, ಹುಟ್ಟಿದ ದಿನಾಂಕ 01-05-1979, ರಾಶಿ – ಮಿಥುನ.
 22. ರಕ್ಷಿತ್ ಶೆಟ್ಟಿ, ಹುಟ್ಟಿದ ದಿನಾಂಕ 06-06-1983, ರಾಶಿ – ತುಲಾರಾಶಿ.

Web Title : ಕನ್ನಡ ಸಿನಿಮಾ ನಂತರ ರಾಶಿ ಮತ್ತು ಹುಟ್ಟಿದ ದಿನಾಂಕ – Kannada Film Actors Zodiac Sign and Kannada Actors Date of Birth – Kannada film actors horoscope