Naresh Pavitra Lokesh: ಲಿಪ್ ಕಿಸ್‌ನೊಂದಿಗೆ ನರೇಶ್ ಪವಿತ್ರ ಲೋಕೇಶ್ ಮದುವೆ ಘೋಷಣೆ, ವಿಡಿಯೋ ವೈರಲ್
Naresh Pavitra Lokesh: ಪವಿತ್ರಾ ಲೋಕೇಶ್‌ಗೆ ಲಿಪ್‌ಲಾಕ್ ನೀಡಿದ ನಟ ನರೇಶ್, ರೊಮ್ಯಾಂಟಿಕ್ ರೀತಿಯಲ್ಲಿ ಮದುವೆ ಘೋಷಣೆ
Naresh Pavitra Lokesh (Kannada News): ಹಿರಿಯ ನಟ ನರೇಶ್ ಹಾಗೂ ಪವಿತ್ರ ಲೋಕೇಶ್ ಈ ವರ್ಷ ಟಾಲಿವುಡ್‌ನಲ್ಲಿ (Tollywood) ಹೆಚ್ಚು ವೈರಲ್ (Viral) ಆಗಿರುವ ಜೋಡಿ. ಸಿನಿಮಾದಲ್ಲಿ ಜೊತೆಯಾಗಿ ನಟಿಸಿ, ಹೊರಗೆ ಜೋತೆ ಜೊತೆ ತಿರುಗಾಡಿದ್ದು ಸಖತ್ ವೈರಲ್ ಆಗಿತ್ತು. ಹಾಗೂ ಇದು ಮೂರನೇ ಪತ್ನಿಯೊಂದಿಗೆ ನರೇಶ್ ಜಗಳಕ್ಕೆ ಕಾರಣವಾಯಿತು, ಪವಿತ್ರಾ ಮತ್ತು ನರೇಶ್ ಹೋಟೆಲ್‌ನಲ್ಲಿ ಒಟ್ಟಿಗೆ ಇದ್ದಾಗ ಮೂರನೇ ಹೆಂಡತಿ ಅಲ್ಲಿಗೆ ಬಂದಿದ್ದರು.. ಇದೆಲ್ಲಾ ಗಲಾಟೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ (Trending) ಆಗಿ ಸುದ್ದಿಯಾಗಿತ್ತು.
ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿಡಿಯೋ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ(Social Media) ಅವರ ಮೇಲೆ ಒಂದು ರೇಂಜ್ ನಲ್ಲಿ ಮೀಮ್ ಗಳು ಹರಿದಾಡಿದ್ದವು. ನರೇಶ್-ಪವಿತ್ರ ಕೆಲ ದಿನಗಳಿಂದ ಬಹಳ ಸುದ್ದಿಯಲ್ಲಿದ್ದರು. ಈಗ ಈ ಜೋಡಿ ಇತ್ತೀಚೆಗಷ್ಟೇ ಎಲ್ಲರಿಗೂ ಶಾಕ್ ನೀಡಿದ್ದು, ಶೀಘ್ರದಲ್ಲೇ ಮದುವೆಯಾಗುವುದಾಗಿ ಘೋಷಿಸಿದ್ದಾರೆ.
ನರೇಶ್-ಪವಿತ್ರಾ ಲೋಕೇಶ್ ಮದುವೆ ಘೋಷಣೆ (Naresh Pavitra Lokesh Marriage)
ಹೊಸ ವರ್ಷ, ಹೊಸ ಬಾಂಧವ್ಯಕ್ಕೆ ಆಶೀರ್ವಾದವನ್ನು ಕೋರುತ್ತಾ ನರೇಶ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ನರೇಶ್ ಪವಿತ್ರಾಗೆ ಲಿಪ್ ಕಿಸ್ ನೀಡಿ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ.
ನಟ ನರೇಶ್ ಗೆ ಪವಿತ್ರಾ ಲೋಕೇಶ್ ನಾಲ್ಕನೇ ಪತ್ನಿ
ನರೇಶ್ ಈಗಾಗಲೇ ಮೂರು ಮದುವೆಯಾಗಿದ್ದಾರೆ. ಈ ಹಿಂದೆ ಅವರು ಪವಿತ್ರಾ ಅವರನ್ನು ನಾಲ್ಕನೇ ಮದುವೆಯಾಗಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಇತ್ತೀಚೆಗಷ್ಟೇ ಸೂಪರ್ ಸ್ಟಾರ್ ಕೃಷ್ಣ ಅವರ ನಿಧನದ ಸಂದರ್ಭದಲ್ಲೂ ನರೇಶ್ ಪವಿತ್ರ ಲೋಕೇಶ್ ಜೊತೆಗೂಡಿ ಅಲ್ಲಿಗೆ ಬಂದಿದ್ದರು.
Naresh And Pavithra Lokesh Announce Their Relationship Officially Video Goes Viral
New Year ✨
New Beginnings 💖
Need all your blessings 🙏From us to all of you #HappyNewYear ❤️
– Mee #PavitraNaresh pic.twitter.com/JiEbWY4qTQ
— H.E Dr Naresh VK actor (@ItsActorNaresh) December 31, 2022
Naresh and Pavitra Lokesh Getting Married Soon (Viral Video)
Follow us On
Google News |